ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಿತ್ತೂರಿನ ರಾಣಿ ಚೆನ್ನಮ್ಮ ಸ್ಮರಣೆ

ಶೌರ್ಯ ಮತ್ತು ಸಾಹಸಕ್ಕೆ ಮತ್ತೊಂದು ಹೆಸರೇ ವೀರಾಗ್ರಣಿ ಕಿತ್ತೂರಿನ ರಾಣಿ ಚೆನ್ನಮ್ಮಜಿ.
-ಬಿ ವಾಮದೇವಪ್ಪ, ಅಧ್ಯಕ್ಷರು, ಜಿಲ್ಲಾ ಕಸಾಪ, ದಾವಣಗೆರೆ

ಕರ್ನಾಟಕದ ಕನ್ನಡತಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಅವರ ವಿರುದ್ಧ ಹೋರಾಟ ಮಾಡಿ ಜಯಗಳಿಸಿದ ಕಿತ್ತೂರಿನ ರಾಣಿ ವೀರಾಗ್ರಣಿ ಎಂದೇ ಪ್ರಸಿದ್ಧರಾದ ಕಿತ್ತೂರಿನ ರಾಣಿ ಚನ್ನಮ್ಮಜಿಯವರ ವಿಜಯೋತ್ಸವದ ಸಂದರ್ಭವನ್ನು ಪ್ರತಿಯೊಬ್ಬರೂ ಸ್ಮರಿಸಲೇಬೇಕು ಎಂದು ಅವರ ಜಯಂತೋತ್ಸವದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ. ವಾಮದೇವಪ್ಪ ಅವರು ಅತ್ಯಂತ ಗೌರವ ಭಾವನೆಯಿಂದ ಚನ್ನಮ್ಮಾಜಿ ಅವರ ಗುಣಗಾನ ಮಾಡಿದ್ದಾರೆ. ಸಮಸ್ತ ಕನ್ನಡಿಗರ ಪರವಾಗಿ ಗೌರವಪೂರ್ಣವಾಗಿ ಅವರಿಗೆ ಶೌರ್ಯ ಸಾಹಸದ ಪ್ರಣಾಮಗಳನ್ನು ಅರ್ಪಿಸೋಣ ಎಂದು ನೆನೆದಿದ್ದಾರೆ.

Leave a Comment

error: Content is protected !!