ಶ್ರೀ ವಾಣಿ ಲ್ಯಾಂಡ್ ಲಿಂಕ್ಸ್ ಕಚೇರಿಯಲ್ಲಿ ಎಸ್ ಟಿ ವೀರೇಶ್ ಜನ್ಮದಿನಾಚರಣೆ

ಸುದ್ದಿ360, ದಾವಣಗೆರೆ, ಜು.14: ನಗರದ ಕೆ. ಬಿ.‌ ಬಡಾವಣೆಯ ಒಂದನೇ ಮುಖ್ಯ‌ ರಸ್ತೆಯ ಶ್ರೀ ವಾಣಿ ಲ್ಯಾಂಡ್ ಲಿಂಕ್ಸ್ ಕಚೇರಿಯಲ್ಲಿ ಮಹಾನಗರ ಪಾಲಿಕೆಯ ಮಾಜಿ‌ ಮೇಯರ್ ಹಾಗೂ ಹಾಲಿ‌ ಸದಸ್ಯ ಎಸ್. ಟಿ. ವೀರೇಶ್ ಅವರ 48ನೇ ವರ್ಷದ ಹುಟ್ಟುಹಬ್ಬವನ್ನು ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು.

ಈ ವೇಳೆ ಶ್ರೀ ವಾಣಿ ಲ್ಯಾಂಡ್ ಲಿಂಕ್ಸ್ ನ ಮಾಲೀಕರಾದ ನಾಗಭೂಷಣ್ ವಾಣಿ, ಡೈಮಂಡ್ ಮಂಜುನಾಥ್, ಎಸ್. ರವೀಂದ್ರ ಮೊಯ್ಲಿ, ಬಿಜೆಪಿ ಯುವ ಮುಖಂಡ ಶ್ರೀನಿವಾಸ್,  ನಾಗರಾಜ್ ಬ್ರಷ್ ಮ್ಯಾನ್, ನಾಗರಾಜ್ ಶಾಂತಲಾ, ನಾಗರಾಜ್ ದುರ್ಗಾ, ಶಂಭುಲಿಂಗಸ್ವಾಮಿ, ಚೇತನ್, ಟೈಲರ್ ವೀರೇಶ್, ಟಿವಿ ಉಮಾಪತಿ, ಈರಣ್ಣ ಹಿಟ್ಟಿನಗಿರಣಿ, ಕರಿಯಪ್ಪ ಐಗೂರು ಟೀಸ್ಟಾಲ್, ಶೇಖರ್, ಪ್ರಕಾಶ್ ಫ್ಲೆಕ್ಸ್, ಧನುಷ್, ಧ್ರುವ, ಬ್ರಷ್ ಮ್ಯಾನ್ ಕಿರಣ್, ರಾಕೇಶ, ಟಿ. ಹೆಚ್. ಪ್ರಸನ್ನಕುಮಾರ್, ಸದಾನಂದ ಗುಜರಿ, ಮಂಜುನಾಥ್ ಕೀರ್ವಾಡಿ ಮತ್ತಿತರರು ಇದ್ದರು.

Leave a Comment

error: Content is protected !!