ದಾವಣಗೆರೆ ಜಿಲ್ಲಾ ಕಾಂಗ್ರೆಸ್ ನಿಂದ ಭಾವೈಕ್ಯತೆಯ ಗಣಪತಿ ಪ್ರತಿಷ್ಠಾಪನೆ

ಸುದ್ದಿ360 ದಾವಣಗೆರೆ, ಸೆ.01: ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಾಮನೂರು ಶಿವಶಂಕರಪ್ಪ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸರ್ವಧರ್ಮದ ಹಿಂದೂ ಕ್ರೈಸ್ತ ಮುಸಲ್ಮಾನರು ಕೂಡಿ ಭಾವೈಕ್ಯತೆಯ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು.

ಪ್ರತಿಷ್ಠಾಪನೆ ವೇಳೆ ಮಾಜಿ ಸಚಿವರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪನವರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಮಾಗನಳ್ಳಿ ಪರಶುರಾಮ್ ಜಿ.ಎಸ್.ಮಂಜುನಾಥ್, ಎ.ನಾಗರಾಜ್, ಮಹ್ಮದ್ ಸಮೀವುಲ್ಲಾ, ಸಿಮೇಎಣ್ಣೆ ಮಲ್ಲೇಶ್, ಲಾಲ್ ಆರೀಪ್, ಸುರೇಶ್ ಜಾಧವ್, ಮಂಜುಸ್ವಾಮಿ, ವಜ್ರಸ್ವಾಮಿ, ಯುವರಾಜ್, ಮಹ್ಮದ್ ಜಿಕ್ರಿಯಾ, ಲಿಯಾಕತ್ ಅಲಿ, ಜಾನ್, ಗೀತಾ ಚಂದ್ರಶೇಖರ್, ಮಂಜಮ್ಮ, ಶಾಮನೂರು ಜಯ, ಮಂಗಳಮ್ಮ, ಶುಭಮಂಗಳ, ಪ್ರವೀಣ್, ದಾದಾಪೀರ್, ಬಸವರಾಜ್, ಸತೀಶ್ ಶೆಟ್ಟಿ ಮತ್ತಿತರರು ಇದ್ದರು.

Leave a Comment

error: Content is protected !!