ಯುಗಾದಿ ಪ್ರಯುಕ್ತ ಕಲಾಕುಂಚದಿಂದ ‘ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆ’

ದಾವಣಗೆರೆ-ಮಾ.09: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಳೆದ 33 ವರ್ಷಗಳಿಂದ ನಿರಂತರವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಚಾಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಡಾವಣೆಗಳಲ್ಲಿ  ಅವರವರ ಮನೆಯ ಮುಂದೆ “ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆ”ಹಮ್ಮಿಕೊಳ್ಳಲಾಗಿದೆ ಎಂದು  ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ  ತಿಳಿಸಿದ್ದಾರೆ.

ಮಾರ್ಚ್ 22 ರಂದು ಬುಧವಾರ ಬೆಳಿಗ್ಗೆ 8 ರಿಂದ 12 ಗಂಟೆಯೊಳಗೆ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸವವರು ಆಯಾ ಬಡಾವಣೆಗಳ ತೀರ್ಪುಗಾರರ ಈ ಕೆಳಗಿನ ಸನಿಹವಾಣಿ ಸಂಖ್ಯೆಗೆ ಸಂಪರ್ಕಿಸಿ ಮಾ.15ರೊಳಗೆ ಹೆಸರು ನೊಂದಾಯಿಸಲು ಕೋರಲಾಗಿದೆ.

  • ಸರಸ್ವತಿ ಬಡಾವಣೆ, ಹೇಮಾ ಶಾಂತಪ್ಪ ಪೂಜಾರಿ 9743897578,
  • ಸಿದ್ಧವೀರಪ್ಪ ಬಡಾವಣೆ, ಲಲಿತಾ ಕಲ್ಲೇಶ್ 9844691391
  • ವಿದ್ಯಾನಗರ, ವಿನಾಯಕ ಬಡಾವಣೆ, ಲೀಲಾ ಸುಭಾಸ್ 8317427179
  • ಅಜಾದ್ ನಗರ ಸುಜಾತಾ ವಾದೋನಿ 9916181680
  • ವಿನೋಬನಗರ ಶೈಲಜಾ ಚನ್ನಬಸವ 9844142278
  • ಎಲ್ಲಮ್ಮನಗರ ಶಾರದಾ ಕೃಷ್ಣಪ್ರಭು 8431443386
  • ದೇವರಾಜ ಅರಸು ಬಡಾವಣೆ ಭಾಗ್ಯಶ್ರೀ ಭಾಸ್ಕರ ನಾಯಕ್ 9449374300
  • ಕೆ.ಬಿ.ಬಡಾವಣೆ, ಕಿರುವಾಡಿ ಲೇಔಟ್ ನಮೀತಾ ಪ್ರಸಾದ್ 9448254483
  • ಭಾರತ್ ಕಾಲೋನಿ, ಜ್ಯೋತಿ ಗಣೇಶ್‌ಶೆಣೈ 9901122728
  • ಜಾಲಿನಗರ ವೀರಮದಕರಿ ನಾಯಕ ವೃತ್ತ ಭಾಗ್ಯ ಸತೀಶ್ ಪಿಸಾಳೆ 7019707783
  • ಎಸ್.ಎಸ್.ಬಡಾವಣೆ `ಎ’, `ಬಿ’ ಬ್ಲಾಕ್, ಭಾರತಿ ರಾಮನಾಥ್ ಖಮಿತ್ಕರ್9036351267
  • ಪಿ.ಜೆ. ಬಡಾವಣೆ ಗಂಗಾAಬಿಕಾ ರಾಜೇಶ್ 8892393388
  • ಎಂ.ಸಿ.ಸಿ. ‘ಎ,ಬಿ’ ಬ್ಲಾಕ್ ಶೈಲಾ ವಿನೋದ ದೇವರಾಜ್ 9481986868
  • ಡಿ.ಸಿ.ಎಂ.ಟೌನ್‌ಶಿಪ್, ಶಾರದಮ್ಮ ಶಿವನಪ್ಪ 7892233942
  • ಜೆ.ಹೆಚ್.ಪಟೇಲ್ ನಗರ, ಅನ್ನಪೂರ್ಣ ಪಟೇಲ್ 9481909864
  • ಮಹಾಲಕ್ಷಿö್ಮÃ ಬಡಾವಣೆ, ಸನ್ನಿಧಿ ಸಂದೀಪ್ ಶೆಣೈ 9538732777
  • ಆಂಜನೇಯ ಬಡಾವಣೆ, ಕವಿತಾ ಮಹಾದೇವ ಅಸಗೋಡು 9844325154
  • ಎಲೆಬೇತೂರು, ಲತಾ ಪರಮೇಶ್ವರ 8217026801

ಆಸಕ್ತರು ಯಾವುದೇ ಕಲಾಪ್ರಕಾರಗಳಲ್ಲಿ ರಂಗೋಲಿಯನ್ನು ಹಾಕಬಹುದು ಹೆಚ್ಚಿನ ಮಾಹಿತಿಗೆ 9538732777 ಈ ಸನಿಹವಾಣಿಗೆ ಸಂಪರ್ಕಿಸಬಹುದು ಎಂದು ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್ ತಿಳಿಸಿದ್ದಾರೆ.

Leave a Comment

error: Content is protected !!