ದಾವಣಗೆರೆಯಲ್ಲಿ 24*7 ನೀರಿಗೆ ಜೂನ್ 2022ರ ಗಡುವು-ಸಂಸದ ಜಿ.ಎಂ.ಸಿದ್ದೇಶ್ವರ
ತಪ್ಪಿದಲ್ಲಿ ಕಂಟ್ರಾಕ್ಟರ್ ಹಾಗೂ ಅಧಿಕಾರಿಗಳೇ ಹೊಣೆ ದಾವಣಗೆರೆ: ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಜಲಸಿರಿ ಕಾಮಗಾರಿಯನ್ನು ಜೂನ್ 2022 ಕ್ಕೆ ಪೂರ್ಣಗೊಳಿಸಿ ನಗರದ ಜನತೆಗೆ 24*7 ಕುಡಿಯುವ ನೀರನ್ನು ಸರಬರಾಜು ಮಾಡಲೇಬೇಕು, ಇಲ್ಲದಿದ್ದ ಪಕ್ಷದಲ್ಲಿ ಕಂಟ್ರಾಕ್ಟರ್ ಹಾಗೂ ಅಧಿಕಾರಿಗಳೇ ಇದರ…