ಮುತ್ತೋಡು ಗ್ರಾಮದಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿ – ಗ್ರಾಮಸ್ಥರಿಂದ ಅಭಿನಂದನೆ
ಸುದ್ದಿ 360, ಶಿವಮೊಗ್ಗ, ಜೂ. 17: ನಗರದ ಹೊರವಲಯದ ಮತ್ತೋಡು ಗ್ರಾಮದಲ್ಲಿ ಅಬ್ಬಲಗೆರೆ ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಬೋರ್ ವೆಲ್ ಅನ್ನು ಕೊರೆಸಲಾಯಿತು. ಕೊಳವೆ ಬಾವಿ ಕೊರೆಸುವಲ್ಲಿ ಮುತವರ್ಜಿ ವಹಿಸಿದ ಮುತ್ತೋಡು ಗ್ರಾಮ ಪಂಚಾಯಿತಿ ಸದಸ್ಯೆ ರಂಜಿತಾ ಪ್ರವೀಣ್…