ಸಚಿವರ ಬರುವಿಕೆಯಲ್ಲಿ ಬಸವಳಿದವರಿಗೆ ಸಂಗೀತದೂಟ ಬಡಿಸಿದ ಅಂಧ ಮಕ್ಕಳು
ಸುದ್ದಿ360 ದಾವಣಗೆರೆ, ಜೂನ್ 28: ಜಿಲ್ಲಾ ಉಸ್ತುವಾರಿ ಸಚಿವರೆಂದರೆ ಕೇಳಬೇಕೆ..? ಅವರು ಜಿಲ್ಲೆಗೆ ಭೇಟಿ ನೀಡಿದರೆಂದರೆ ಬಂದಾಗಿನಿಂದ ಹೊರಡುವವರೆಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ (ಭೈರತಿ)ಯವರ ಜೂ.28ರ ಜಿಲ್ಲಾ ಪ್ರವಾಸದಲ್ಲಿ ಹೀಗೆಯೇ ಸಾಕಷ್ಟು…