ಸಂಸ್ಕೃತಿ – ಸಮಾಜ ನಾಣ್ಯದ ಎರಡು ಮುಖಗಳು: ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ
ಸುದ್ದಿ360 ಶಿವಮೊಗ್ಗ, ಜೂ.20: ಸಂಸ್ಕೃತಿ ಮತ್ತು ಸಮಾಜ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜ ಕ್ಕಿಂತ ಸಂಸ್ಕೃತಿ ಹೆಚ್ಚು ಪ್ರಧಾನವಾಗುತ್ತದೆ. ತರ್ಕ ವಿಲ್ಲದೆ ವಿಚಾರವಿಲ್ಲ. ವೈಚಾರಿಕ ತರ್ಕ ಅವರವರ ವ್ಯಕ್ತಿತ್ವಕ್ಕೆ ಬಿಟ್ಟಿದ್ದು ಎಂದು ಹಿರಿಯ ಸಾಹಿತಿಗಳಾದ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.…