ಎಸಿಬಿ ಎಸ್ಪಿಯಾಗಿ ರಾಜೀವ್ ನೇಮಕ

ಸುದ್ದಿ360 ದಾವಣಗೆರೆ, ಜು.23: ಕಾರವಾರ ಜಿಲ್ಲೆಯ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೀವ್ ದಾವಣಗೆರೆ ಪೂರ್ವವಲಯದ ಎಸಿಬಿ ಎಸ್ಪಿಯಾಗಿ ನೂತನವಾಗಿ ನೇಮಕವಾಗಿದ್ದಾರೆ.

ಮೈಸೂರಿನಲ್ಲಿ ಡಿಎಸ್ಪಿ ಟ್ರೈನಿಂಗ್ ಮುಗಿಸಿ, ಉಡುಪಿಯಲ್ಲಿ ಪ್ರೋಭೇಷನರಿಯಾಗಿ ಕೆಲಸ ಮಾಡಿದ್ದರು. ಇನ್ನು ಮಡಿಕೇರಿ, ಕೊಪ್ಪಳ ಡಿಎಸ್ಪಿ, ಬೆಳಗಾವಿಯಲ್ಲಿ ಡಿಸಿಆರ್‌ಇಸೆಲ್‌ನಲ್ಲಿ ಎಎಸ್ಪಿ, ಕೋಲಾರ ಎಎಸ್ಪಿಯಾಗಿ ಕೆಲಸ ನಿರ್ವಹಿಸಿದ್ದರು. ನಂತರ ದಾವಣಗೆರೆಯಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿ, ಐಪಿಎಸ್‌ಗೆ ಪದನ್ನೋತಿ ಹೊಂದಿದ್ದರು.

Leave a Comment

error: Content is protected !!