ಎಸ್.ಎಸ್.ಕೇರ್‌ ಟ್ರಸ್ಟ್‍ ನಿಂದ ಹಿರಿಯ ನಾಗರೀಕರಿಗೆ ಉಚಿತ ಆರೋಗ್ಯ ತಪಾಸಣೆ

free-health-checkup-for-senior-citizens-by-sscare-trust

ಸುದ್ದಿ360 ದಾವಣಗೆರೆ (davangere) ಸೆ.30: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಎಸ್.ಎಸ್.ಕೇರ್‌ಟ್ರಸ್ಟ್( SS Care trust) ವತಿಯಿಂದ ಅ.1ರ ಭಾನುವಾರದಂದು ಹಿರಿಯ ನಾಗರಿಕರಿಗೆ ಉಚಿತಆರೋಗ್ಯತಪಾಸಣೆ (free health checkup) ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 9-30 ಗಂಟೆಗೆ ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನಡೆವ ಈ ತಪಾಸಣೆಗೆ ಎಸ್.ಎಸ್.ಕೇರ್‌ಟ್ರಸ್ಟ್ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್‌ಅವರು ಚಾಲನೆ ನೀಡುವರು.

ಹಿರಿಯ ನಾಗರಿಕರು ಈ ತಪಾಸಣೆಯ ಅನುಕೂಲ ಪಡೆಯಬೇಕೆಂದು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾಅಧಿಕಾರಿ ಡಾ.ಕೆ.ಕೆ.ಪ್ರಕಾಶ್ ತಿಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!