ಮನೆ ಕಳ್ಳತನ: 6 ಜನ ಆರೋಪಿತರ ಬಂಧನ – 25,75,200/-ರೂ ಮೌಲ್ಯದ ಮಾಲು ವಶ
ಸುದ್ದಿ360 ದಾವಣಗೆರೆ: ಮನೆಯವರು ಊರಿನಲ್ಲಿಲ್ಲದ ವೇಳೆ ಮನೆಯ ಬಾಗಿಲನ್ನು ಒಡೆದು ಕಳ್ಳತಾನ ಮಾಡಿದ್ದ ಆರು ಜನ ಆರೋಪಿತರನ್ನು ಪೊಲೀಸರು ಬಂಧಿಸಿ, ಒಟ್ಟು 25,75,200/-ರೂ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ನಗರದ ಶಾಮನೂರು ಡಾಲರ್ಸ್ ಕಾಲೋನಿಯ ತಿಪ್ಪೇಸ್ವಾಮಿಯವರ ಮನೆಯಲ್ಲಿ ಕಳೆದ ತಿಂಗಳು ಜೂ. 3ರಂದು ಮನೆಯವರು ಬೇಂಗಳೂರಿಗೆ ಹೋಗಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನವಾಗಿದೆ. ತಿಪ್ಪೇಸ್ವಾಮಿಯವರು ಮಾರನೆಯ ದಿನ ಬಂದು ನೋಡಿದಾಗ ಬಾಗಿಲನ್ನು ಒಡೆದು ಕಳ್ಳತನವಾಗಿರುವುದನ್ನು ಗಮನಿಸಿ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಕಳುವಾದ ಮಾಲು … Read more