ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗೋದಿಲ್ಲ : ಲಕ್ಷ್ಮಣ ಸವದಿ
ಕಮಲ ತೊರೆದು ‘ಕೈ’ ಸಿದ್ಧಾಂತಕ್ಕೆ ಯಸ್ ಎಂದ ಸವದಿ ಸುದ್ದಿ360 ಬೆಂಗಳೂರು ಏ.14: ಬಿಜೆಪಿಯಲ್ಲಿ ನನಗೆ ಅವಮಾನವಾಗಿದೆ ಎಂದು ಕೆಂಡದುಂಡೆಯಾಗಿರುವ ಸವದಿ ಇಂದು ಬಿಜೆಪಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ‘ಕೈ’ ಪಡೆಯನ್ನು ಸೇರಿದ್ದಾರೆ. ಸವದಿ ಬೆಂಗಳೂರಿಗೆ ಬರುತ್ತಿದ್ದಂತೆ ಡಿಕೆಶಿಯೊಂದಿಗೆ ಎರಡು ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆದಿದ್ದು, ಈ ವೇಳೆ ಮಾಜಿ ಸಿ.ಎಂ. ಸಿದ್ಧರಾಮಯ್ಯ, ರಣದೀಪ್ ಸುರ್ಜಿವಾಲ ಉಪಸ್ಥಿತರಿದ್ದರು. ಬಿಜೆಪಿಯಿಂದ ಟಿಕೆಟ್ ದಕ್ಕದಿದ್ದರಿಂದ ಕಾಂಗ್ರೆಸ್ ಕಡೆ ಮುಖ ಮಾಡಿರುವ ಲಕ್ಷ್ಮಣ ಸವದಿ, ರಾಜ್ಯ ಕಾಂಗ್ರೆಸ್ ನಾಯಕರ … Read more