20 ಶ್ರೀಗಂಧದ ಮರಗಳನ್ನು ರಾತ್ರೊರಾತ್ರಿ ಸದ್ದಿಲ್ಲದೆ ಕದ್ದೊಯ್ದ ಖದೀಮರು
ದಾವಣಗೆರೆ ಮಾ.೨೪: ಎಲ್ಲರೂ ಯುಗಾದಿ ಚಂದ್ರನ ದರ್ಶನ ಪಡೆದು ಗುರುಹಿರಿಯರ ಆಶೀರ್ವಾದ ಪಡೆಯುವಲ್ಲಿ ಮಗ್ನರಾದ ಸಂದರ್ಭದಲ್ಲಿ ಖದೀಮರು ೨೦ ಶ್ರೀಗಂಧದ ಮರಗಳನ್ನು ಕಟಾವು ಮಾಡಿ ಸಾಗಿಸಿದ್ದಾರೆ. ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ರೈತ ಹಾಗೂ ಸಾವಯವ ಕೃಷಿಕ ರುದ್ರೇಶ್ ರವರ ಜಮೀನಿನಲ್ಲಿ…
