ಎ ಹೆಚ್ ಶಿವಮೂರ್ತಿ ಸ್ವಾಮಿ ಅವರ ನಿಧನಕ್ಕೆ ಜಿಲ್ಲಾ ಕಸಾಪ ದ ತೀವ್ರ ಸಂತಾಪ
ಸುದ್ದಿ360 ದಾವಣಗೆರೆ (davangere) ಅ 1: ಹಿರಿಯ ಸಂಘಟಕರು, ಅಪಾರ ಸ್ನೇಹ ಜೀವಿಗಳಾಗಿದ್ದ ಎ ಎಚ್ ಶಿವಮೂರ್ತಿ ಸ್ವಾಮಿ(A H Shivamurthy swamy) ಅವರ ನಿಧನವು ಅತ್ಯಂತ ನೋವುಂಟು ಮಾಡಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ…