ವಿಭಿನ್ನ ಸಾಮರ್ಥ್ಯದ ಬಾಲಕಿ ಮೊಗದಲ್ಲಿ ಮಂದಹಾಸಕ್ಕೆ ಕಾರಣರಾದ ಐಜಿಪಿ
ಸುದ್ದಿ360, ದಾವಣಗೆರೆ, ಜು.14: ಪೊಲೀಸ್ ಇಲಾಖೆ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿ ಕು. ಸಾಧನ ಎಂ.ಪಾಟೀಲ್ ಆಸೆ ಇಂದು ಈಡೇರಿದೆ. ಅವಳ ಮೊಗದಲ್ಲಿ ಮಂದಹಾಸ ಮೂಡಿದೆ. ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿ ಕು. ಸಾಧನ ಆಸೆ/ಕೋರಿಕೆಯ ಮೇರೆಗೆ ಖಾಕಿ ಉಡುಪಿನಲ್ಲಿ ಇಂದು ಮಾನ್ಯ ಪೊಲಿಸ್ ಮಹಾ ನಿರೀಕ್ಷಕರವರು, ಪೂರ್ವ ವಲಯ, ದಾವಣಗೆರೆ ಕಛೇರಿಯಲ್ಲಿ ಡಾ. ಕೆ. ತ್ಯಾಗರಾಜನ್ ಐಪಿಎಸ್ ರವರೊಂದಿಗೆ ಪಕ್ಕದಲ್ಲಿ ಕೂತು ಬಾಲಕಿಗೆ ಫೋಟೋ ತೆಗೆಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಖಾಕಿ ಉಡುಪಿನಲ್ಲಿ ಐಜಿಪಿ … Read more