ಪುರುಷ ವೇಷದಲ್ಲಿ ಲಕ್ಷ್ಮೀ ! – ಉಚಿತ ಟಿಕೆಟ್‍ ಕೊಟ್ಟರಾ ಕಂಡಕ್ಟರ್?

lakshmi-male-guise-conductor-gave-free-ticket - suddi360

ಸುದ್ದಿ360 ಯಾದಗಿರಿ: ರಾಯಚೂರಿನಿಂದ ಯಾದಗಿರಿಗೆ ಪ್ರಯಾಣ ಬೆಳೆಸಿದ್ದ ಲಕ್ಷ್ಮೀ ಕಂಡಕ್ಟರ್ ಬಳಿ ಫ್ರೀ ಟಿಕೆಟ್ ಕೇಳಿದಾಗ ಕಂಡಕ್ಟರ್ ತಬ್ಬಿಬ್ಬಾಗಿದ್ದಾರೆ. ಆಧಾರ್ ಕಾರ್ಡ್‍ನಲ್ಲಿ ಹೆಸರು ಲಕ್ಷ್ಮೀ ಎಂಬುದಾಗಿಯೂ, ಲಿಂಗ ಪುರುಷ ಎಂಬುದಾಗಿಯೂ ಇದ್ದುದರಿಂದ ಕಂಡಕ್ಟರ್ ಉಚಿತ ಟಿಕೆಟ್ ನೀಡಲು ಗೊಂದಲಕ್ಕೊಳಗಾಗಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ಲಕ್ಷ್ಮೀ ರಾಯಚೂರಿನಿಂದ ಯಾದಗಿರಿಗೆ ಪ್ರಯಾಣಿಸುತ್ತಿದ್ದಾಗ  ಇಂತದೊಂದು ಸನ್ನಿವೇಶವನ್ನು ಕಂಡಕ್ಟರ್ ಎದುರಿಸಿದ್ದು,  ಕಂಡಕ್ಟರ್‍ರ ಗೊಂದಲವನ್ನರಿತ ಲಕ್ಷ್ಮೀ ತಾನು ತೃತೀಯ ಲಿಂಗಿ, ನನಗೆ ಮಹಿಳೆಯರ ಬಟ್ಟೆ ಧರಿಸಲು ಇಷ್ಟವಾಗುವುದಿಲ್ಲವಾದ್ದರಿಂದ ಪುರುಷರ ಬಟ್ಟೆಯನ್ನೇ … Read more

error: Content is protected !!