ದಾವಣಗೆರೆ – ಆ.30 ರಂದು ವಾಕ್ ಇನ್ ಇಂಟರ್‍ವೀವ್
ಸುದ್ದಿ360 ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಆಗಸ್ಟ್ 30 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ (ಕೊಠಡಿ.ಸಂ.51)ದಲ್ಲಿ ವಾಕ್ ಇನ್ ಇಂಟರ್‍ವೀವ್ ಅನ್ನು ಆಯೋಜಿಸಲಾಗಿದೆ. ವಾಕ್ ಇನ್…
