ಕರ್ನಲ್ ರವೀಂದ್ರನಾಥರ ಹೆಸರನ್ನು ಅಮರವಾಗಿಸಿದ ದಾವಣಗೆರೆ ಮಹಾನಗರ ಪಾಲಿಕೆ
ಕ್ಲಾಕ್ ಸರ್ಕಲ್ ಇನ್ನುಮುಂದೆ ಕರ್ನಲ್ ರವೀಂದ್ರನಾಥ ಸರ್ಕಲ್ ಸುದ್ದಿ360 ದಾವಣಗೆರೆ, ಜು.23: ನಗರದ ರಿಂಗ್ ರಸ್ತೆಯಲ್ಲಿ ಇದುವರೆಗೂ ಕ್ಲಾಕ್ ಸರ್ಕಲ್ ಎಂದು ಹೆಸರಿಸುತ್ತಿದ್ದ ವೃತ್ತಕ್ಕೆ ‘ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತ’ ಎಂದು ನಾಮಕರಣ ಮಾಡುವ ಮೂಲಕ ಕಾರ್ಗಿಲ್ ವಿಜಯದ ರೂವಾರಿ ರವೀಂದ್ರನಾಥ ಅವರ ಹೆಸರನ್ನು ದಾವಣಗೆರೆ ಮಹಾನಗರ ಪಾಲಿಕೆ ಅಮರವಾಗಿಸಿದೆ. ಇದರಿಂದ ಕಾರ್ಗಿಲ್ ಯುದ್ಧದ ವೇಳೆ ದೇಶಕ್ಕೆ ಪಾಕ್ ಸೇನೆ ವಿರುದ್ಧ ಮೊದಲ ಜಯ ದೊರಕಿಸಿದ ಖ್ಯಾತಿ ಹೊಂದಿರುವ ಕರ್ನಲ್ ರವೀಂದ್ರನಾಥ್ ಅವರ ಹೆಸರನ್ನು ನಗರದ ವೃತ್ತವೊಂದಕ್ಕೆ … Read more