ಸ್ಪರ್ಧೆಗೆ ಉತ್ಸುಕರಾಗಿ ಬಂದ ಮಕ್ಕಳು ಸ್ಪರ್ಧೆಯಿಂದ ಹೊರಗುಳಿದಿದ್ದಾದರೂ ಏಕೆ…?
ಪೋಷಕರೊಂದಿಗೆ ಅಧಿಕಾರಿ ವರ್ಗ ನಡೆದುಕೊಂಡ ರೀತಿ ಎಷ್ಟು ಸರಿ. . .? ಸುದ್ದಿ360 ಶಿವಮೊಗ್ಗ ಸೆ.25: ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಮ್ಮ ಮಕ್ಕಳ ಸ್ಪರ್ಧೆಯನ್ನು ವೀಕ್ಷಿಸಲು ಬಂದಿದ್ದ ಪೋಷಕರು ಮುಜುಗರಕ್ಕೀಡಾಗುವ ಮತ್ತು ಹಲವು ಮಕ್ಕಳು ಸ್ಪರ್ಧೆಯಿಂದಲೇ ದೂರ ಉಳಿಯಬೇಕಾದ ಪ್ರಸಂಗಕ್ಕೆ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿ ಸಾಕ್ಷಿಯಾಗಿದೆ. ಶನಿವಾರ ಶಿವಮೊಗ್ಗ ನಗರದ ದುರ್ಗಿಗುಡಿ ಶಾಲೆಯಲ್ಲಿ ಆಯೋಜನೆಗೊಂಡಿದ್ದ 14/17 ವಯೋಮಿತಿಯ ಶಾಲಾ ಬಾಲಕ ಬಾಲಕಿಯ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಇಂತಹ ವಾತಾವರಣ ನಿರ್ಮಾಣವಾದದ್ದು ಮಕ್ಕಳ … Read more