ಸಿನಿಮಾ Archives - suddi360 https://suddi360.com/category/news/movie/ Latest News and Current Affairs Sat, 16 Sep 2023 16:32:24 +0000 en-US hourly 1 https://wordpress.org/?v=6.7.2 https://suddi360.com/wp-content/uploads/2022/01/cropped-suddi360-logo-1-32x32.png ಸಿನಿಮಾ Archives - suddi360 https://suddi360.com/category/news/movie/ 32 32 ದಾವಣಗೆರೆಯ ಪ್ರತಿಭೆ ಪೃಥ್ವಿ ಶಾಮನೂರ್‍ಗೆ  SIIMA (ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍) ದಿಂದ ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್ (best debut actor) ಪ್ರಶಸ್ತಿ https://suddi360.com/prithvi-shamanur-won-the-best-debut-actor-award-from-siima/ https://suddi360.com/prithvi-shamanur-won-the-best-debut-actor-award-from-siima/#respond Sat, 16 Sep 2023 16:26:42 +0000 https://suddi360.com/?p=3773 ಸುದ್ದಿ360, ದಾವಣಗೆರೆ: ಕನ್ನಡ ಚಿತ್ರ ರಂಗ ಹಾಗೂ ಮಾಡೆಲಿಂಗ್‍ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿ ಏರಿಸಿಕೊಂಡಿರುವ  ಯುವ ಪ್ರತಿಭೆ, ಯುವ ನಾಯಕ ನಟ ಪೃಥ್ವಿ ಶಾಮನೂರು ಈಗ ಕನ್ನಡ ಚಿತ್ರರಂಗದಲ್ಲಿ  ‘ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍’ ನಿಂದ “ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್’ (best debut actor) ಪ್ರಶಸ್ತಿಗೆ ಭಾಜನರಾಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸೆ.15ರ ಶುಕ್ರವಾರ ರಾತ್ರಿ ದುಬೈನಲ್ಲಿ ನಡೆದ  ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍’ (SIIMA AWARD) ನಿಂದ ಪೃಥ್ವಿ […]

The post ದಾವಣಗೆರೆಯ ಪ್ರತಿಭೆ ಪೃಥ್ವಿ ಶಾಮನೂರ್‍ಗೆ  SIIMA (ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍) ದಿಂದ ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್ (best debut actor) ಪ್ರಶಸ್ತಿ appeared first on suddi360.

]]>
https://suddi360.com/prithvi-shamanur-won-the-best-debut-actor-award-from-siima/feed/ 0
ಅಮೃತಮತಿ ಚಿತ್ರ ಪ್ರದರ್ಶನ: ಜಾನಪದ ತಜ್ಞ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದ್ದೇನು? https://suddi360.com/amritamati-film-dr-mallikarjuna-kalamarahalli-says/ https://suddi360.com/amritamati-film-dr-mallikarjuna-kalamarahalli-says/#respond Mon, 26 Jun 2023 14:42:08 +0000 https://suddi360.com/?p=3474 ಸುದ್ದಿ360, ದಾವಣಗೆರೆ: ಸುಖವಿಲ್ಲದ ಭೋಗ ನೀರಲ್ಲಿ ಅಕ್ಷರ ಭರೆದಂತೆಯೇ ವ್ಯರ್ಥ. ಸುಖಕ್ಕೆ ಭೋಗದ ಪರಿಕಲ್ಪನೆ ಬೇಕಾಗಿಲ್ಲ. ಅರಮನೆಯಂತೂ ಬೇಡವೇ ಬೇಡ ಎಂಬುದನ್ನು ‘ಅಮೃತಮತಿ’ ಚಿತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಜಾನಪದ ತಜ್ಞ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಬರಗೂರು ರಾಮಚಂದ್ರಪ್ಪ ನಿರ್ದೇಶನದ  `ಅಮೃತಮತಿ’ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಜನ್ನ ಕವಿ ವಿರಚಿತ `ಯಶೋಧರ ಚರಿತ್ರೆ’ ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ 90 ನಿಮಿಷಗಳ ಈ ಚಿತ್ರ ಪ್ರದರ್ಶನವನ್ನು […]

The post ಅಮೃತಮತಿ ಚಿತ್ರ ಪ್ರದರ್ಶನ: ಜಾನಪದ ತಜ್ಞ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದ್ದೇನು? appeared first on suddi360.

]]>
https://suddi360.com/amritamati-film-dr-mallikarjuna-kalamarahalli-says/feed/ 0
ಏ.23: ‘ನಿಮ್ಮ ಸಿನಿಮಾ’ ಚಿತ್ರಮಂದಿರ’ ಉದ್ಘಾಟನೆ – ಗೋರೂರು ಚೋರಿ ಆಲ್ಮಂ ಸಾಂಗ್ ರಿಲೀಸ್ https://suddi360.com/%e0%b2%8f-23-%e0%b2%a8%e0%b2%bf%e0%b2%ae%e0%b3%8d%e0%b2%ae-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%ae%e0%b2%82%e0%b2%a6/ https://suddi360.com/%e0%b2%8f-23-%e0%b2%a8%e0%b2%bf%e0%b2%ae%e0%b3%8d%e0%b2%ae-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%ae%e0%b2%82%e0%b2%a6/#respond Sat, 22 Apr 2023 13:31:00 +0000 https://suddi360.com/?p=3298 ಸುದ್ದಿ360, ದಾವಣಗೆರೆ ಏ.22: ನಗರದ ಶಾಮನೂರು ರಸ್ತೆಯಲ್ಲಿ `ನಿಮ್ಮ ಸಿನಿಮಾ’ ಚಿತ್ರಮಂದಿರ’ ನಿರ್ಮಾಣವಾಗಿದ್ದು, ಹೋಂ ಥಿಯೇಟರ್ ಮಾದರಿಯಲ್ಲಿ ರಚನೆಯಾಗಿದೆ. ಏ.23ರ ಬೆಳಗ್ಗೆ 9.30ಕ್ಕೆ ನಿಮ್ಮ ಸಿನಿಮಾ ಚಿತ್ರಮಂದಿರ ಉದ್ಘಾಟನೆಯಾಗಲಿದೆ ಎಂದು ಪ್ರವೀಣ್‌ಕುಮಾರ್ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರಮಂದಿರದಲ್ಲಿ 25 ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾ, ಮದುವೆ ಆಲ್ಬಂ ವಿಡಿಯೋ,  ಸ್ಥಳೀಯ ಕಲಾವಿದರು ನಿರ್ಮಿಸುವ ಆಲ್ಬಾಮ್ ಸಾಂಗ್, ಸಾಕ್ಷಚಿತ್ರ ಪ್ರದರ್ಶನಕ್ಕೆ ಈ ಮಿನಿ ಥಿಯೇಟರ್ ಬಳಸಿಕೊಳ್ಳುವ ರೀತಿಯಲ್ಲಿ ಚಿತ್ರಮಂದಿರ ನಿರ್ಮಾಣಗೊಂಡಿದೆ ಎಂದು ತಿಳಿಸಿದರು. […]

The post ಏ.23: ‘ನಿಮ್ಮ ಸಿನಿಮಾ’ ಚಿತ್ರಮಂದಿರ’ ಉದ್ಘಾಟನೆ – ಗೋರೂರು ಚೋರಿ ಆಲ್ಮಂ ಸಾಂಗ್ ರಿಲೀಸ್ appeared first on suddi360.

]]>
https://suddi360.com/%e0%b2%8f-23-%e0%b2%a8%e0%b2%bf%e0%b2%ae%e0%b3%8d%e0%b2%ae-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%ae%e0%b2%82%e0%b2%a6/feed/ 0
ನಿರ್ದೇಶಕ – ನಟ ಗುರುಪ್ರಸಾದ್ ಬಂಧನ – ಕೋರ್ಟ್ ಗೆ ಹಾಜರು https://suddi360.com/%e0%b2%a8%e0%b2%bf%e0%b2%b0%e0%b3%8d%e0%b2%a6%e0%b3%87%e0%b2%b6%e0%b2%95-%e0%b2%a8%e0%b2%9f-%e0%b2%97%e0%b3%81%e0%b2%b0%e0%b3%81%e0%b2%aa%e0%b3%8d%e0%b2%b0%e0%b2%b8%e0%b2%be%e0%b2%a6%e0%b3%8d/ https://suddi360.com/%e0%b2%a8%e0%b2%bf%e0%b2%b0%e0%b3%8d%e0%b2%a6%e0%b3%87%e0%b2%b6%e0%b2%95-%e0%b2%a8%e0%b2%9f-%e0%b2%97%e0%b3%81%e0%b2%b0%e0%b3%81%e0%b2%aa%e0%b3%8d%e0%b2%b0%e0%b2%b8%e0%b2%be%e0%b2%a6%e0%b3%8d/#respond Fri, 13 Jan 2023 11:50:59 +0000 https://suddi360.com/?p=2807 ಸುದ್ದಿ360 ಬೆಂಗಳೂರು ಜ.13: ಚೆಕ್ ಬೌನ್ಸ್‍ ಮೊಕದ್ದಮೆಗೆ ಸಂಬಂಧಪಟ್ಟಂತೆ ಸಿನಿಮಾ ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರನ್ನು ಗಿರಿನಗರ ಪೊಲೀಸರು ಇಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನೆಗೋಶಿಯೇಬಲ್ ಇನ್ ಸ್ಟುಮೆಂಟ್ಸ್ ಕಾಯ್ದೆಯಡಿ ಗುರುಪ್ರಸಾದ್ ವಿರುದ್ಧ ಹೂಡಲಾಗಿದ್ದ ಮೊಕದ್ದಮೆ ವಿಚಾರಣೆಗೆ ಅವರು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

The post ನಿರ್ದೇಶಕ – ನಟ ಗುರುಪ್ರಸಾದ್ ಬಂಧನ – ಕೋರ್ಟ್ ಗೆ ಹಾಜರು appeared first on suddi360.

]]>
https://suddi360.com/%e0%b2%a8%e0%b2%bf%e0%b2%b0%e0%b3%8d%e0%b2%a6%e0%b3%87%e0%b2%b6%e0%b2%95-%e0%b2%a8%e0%b2%9f-%e0%b2%97%e0%b3%81%e0%b2%b0%e0%b3%81%e0%b2%aa%e0%b3%8d%e0%b2%b0%e0%b2%b8%e0%b2%be%e0%b2%a6%e0%b3%8d/feed/ 0
‘ಪಠಾಣ್’ಚಿತ್ರದ ಪೋಸ್ಟರ್ ಹರಿದು ಹಾಕಿ ಚಿತ್ರ ಬ್ಯಾನ್ ಮಾಡಲು ಎಚ್ಚರಿಕೆ https://suddi360.com/%e0%b2%aa%e0%b2%a0%e0%b2%be%e0%b2%a3%e0%b3%8d%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6-%e0%b2%aa%e0%b3%8b%e0%b2%b8%e0%b3%8d%e0%b2%9f%e0%b2%b0%e0%b3%8d-%e0%b2%b9%e0%b2%b0/ https://suddi360.com/%e0%b2%aa%e0%b2%a0%e0%b2%be%e0%b2%a3%e0%b3%8d%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6-%e0%b2%aa%e0%b3%8b%e0%b2%b8%e0%b3%8d%e0%b2%9f%e0%b2%b0%e0%b3%8d-%e0%b2%b9%e0%b2%b0/#respond Wed, 11 Jan 2023 17:44:30 +0000 https://suddi360.com/?p=2782 ಸುದ್ದಿ360, ಧಾರವಾಡ ಜ.11: ಇಲ್ಲಿನ ಸಂಗಮ ಚಿತ್ರ ಮಂದಿರದಲ್ಲಿ ‘ಪಠಾಣ್’ಚಿತ್ರದ ಪೋಸ್ಟರ್ ಗಳನ್ನು  ಬಜರಂಗದಳ ಕಾರ್ಯಕರ್ತರು ಹರಿದು ಹಾಕಿದ ಘಟನೆ ಬುಧವಾರ ನಡೆದಿದೆ. ಪಠಾಣ್ ಸಿನೆಮಾ ಶುಕ್ರವಾರ ಬಿಡುಗಡೆಯಾಗಲಿದ್ದು, ಈಗಾಗಲೇ ದೇಶಾದ್ಯಂತ ಹಿಂದೂ ಪರ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿದ್ದವು. ಈ ಹಿಂದೆ ಪಠಾಣ್ ಚಿತ್ರದ ಬೇಶರಮ್ ಹಾಡಿಗೆ ನಟಿ ದೀಪಿಕಾ ಪಡಕೋಣೆ ಕೇಸರಿ ಬಣ್ಣದ ಬಟ್ಟೆ ಹಾಕಿ ಡಾನ್ಸ್ ಮಾಡಿದ್ದನ್ನು ವಿರೋಧಿಸಿ, ಹಾಡು ಬಿಡುಗಡೆಯಾದಾಗಿನಿಂದ ಹಾಡಿನಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ಉಂಟಾಗುವ ದೃಶ್ಯಗಳು ಕಂಡು ಬಂದಿವೆ ಎಂದು […]

The post ‘ಪಠಾಣ್’ಚಿತ್ರದ ಪೋಸ್ಟರ್ ಹರಿದು ಹಾಕಿ ಚಿತ್ರ ಬ್ಯಾನ್ ಮಾಡಲು ಎಚ್ಚರಿಕೆ appeared first on suddi360.

]]>
https://suddi360.com/%e0%b2%aa%e0%b2%a0%e0%b2%be%e0%b2%a3%e0%b3%8d%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6-%e0%b2%aa%e0%b3%8b%e0%b2%b8%e0%b3%8d%e0%b2%9f%e0%b2%b0%e0%b3%8d-%e0%b2%b9%e0%b2%b0/feed/ 0
ಮಹಿಳೆಯರಿಗೆ ಉತ್ತಮ ಸಂದೇಶವಿರುವ ಚಿತ್ರ ‘ವೇದ’ ಪುರುಷರೂ ಸ್ವೀಕರಿಸಿ ಸೈ ಎಂದಿದ್ದಾರೆ – ಶಿವರಾಜ್ ಕುಮಾರ್ https://suddi360.com/%e0%b2%ae%e0%b2%b9%e0%b2%bf%e0%b2%b3%e0%b3%86%e0%b2%af%e0%b2%b0%e0%b2%bf%e0%b2%97%e0%b3%86-%e0%b2%89%e0%b2%a4%e0%b3%8d%e0%b2%a4%e0%b2%ae-%e0%b2%b8%e0%b2%82%e0%b2%a6%e0%b3%87%e0%b2%b6%e0%b2%b5%e0%b2%bf/ https://suddi360.com/%e0%b2%ae%e0%b2%b9%e0%b2%bf%e0%b2%b3%e0%b3%86%e0%b2%af%e0%b2%b0%e0%b2%bf%e0%b2%97%e0%b3%86-%e0%b2%89%e0%b2%a4%e0%b3%8d%e0%b2%a4%e0%b2%ae-%e0%b2%b8%e0%b2%82%e0%b2%a6%e0%b3%87%e0%b2%b6%e0%b2%b5%e0%b2%bf/#respond Thu, 05 Jan 2023 17:51:02 +0000 https://suddi360.com/?p=2686 ಸುದ್ದಿ360 ದಾವಣಗೆರೆ,ಜ.05 : ವೇದ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಯಶಸ್ಸು ದೊರೆತಿದೆ. ಮಹಿಳೆಯರಿಗೆ ಉತ್ತಮ ಸಂದೇಶ ನೀಡುವ ಚಿತ್ರ ಇದು. ಮಹಿಳೆಯರು ಮಾತ್ರವಲ್ಲದೇ ಪುರುಷರು ಈ ಚಿತ್ರದಲ್ಲಿನ ಸಂದೇಶವನ್ನು ಸ್ವೀಕರಿಸಿದ್ದಾರೆ. ಇಡೀ ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಚಿತ್ರ ಇದಾಗಿದೆ. ಇವು ವೇದ ಚಿತ್ರ ಕುರಿತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ ಮಾತುಗಳು. ವೇದ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಸಕ್ಸಸ್ ಆದ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್, ಚಿತ್ರದ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ […]

The post ಮಹಿಳೆಯರಿಗೆ ಉತ್ತಮ ಸಂದೇಶವಿರುವ ಚಿತ್ರ ‘ವೇದ’ ಪುರುಷರೂ ಸ್ವೀಕರಿಸಿ ಸೈ ಎಂದಿದ್ದಾರೆ – ಶಿವರಾಜ್ ಕುಮಾರ್ appeared first on suddi360.

]]>
https://suddi360.com/%e0%b2%ae%e0%b2%b9%e0%b2%bf%e0%b2%b3%e0%b3%86%e0%b2%af%e0%b2%b0%e0%b2%bf%e0%b2%97%e0%b3%86-%e0%b2%89%e0%b2%a4%e0%b3%8d%e0%b2%a4%e0%b2%ae-%e0%b2%b8%e0%b2%82%e0%b2%a6%e0%b3%87%e0%b2%b6%e0%b2%b5%e0%b2%bf/feed/ 0
ಜ.5ಕ್ಕೆ ದಾವಣಗೆರೆಗೆ ಶಿವರಾಜ್ ಕುಮಾರ್ ಹಾಗೂ ವೇದ ಚಿತ್ರತಂಡ https://suddi360.com/%e0%b2%9c-5%e0%b2%95%e0%b3%8d%e0%b2%95%e0%b3%86-%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86%e0%b2%97%e0%b3%86-%e0%b2%b6%e0%b2%bf%e0%b2%b5%e0%b2%b0%e0%b2%be%e0%b2%9c/ https://suddi360.com/%e0%b2%9c-5%e0%b2%95%e0%b3%8d%e0%b2%95%e0%b3%86-%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86%e0%b2%97%e0%b3%86-%e0%b2%b6%e0%b2%bf%e0%b2%b5%e0%b2%b0%e0%b2%be%e0%b2%9c/#respond Tue, 03 Jan 2023 12:27:31 +0000 https://suddi360.com/?p=2637 ವೇದ ಚಿತ್ರದ ‘ಶಿವ ಸಂಭ್ರಮಾಚರಣೆ’ ಸುದ್ದಿ360 ದಾವಣಗೆರೆ ಜ.3: ಶಿವರಾಜ್ ಕುಮಾರ್ ಅವರ 125ನೇ ಚಿತ್ರ ವೇದ ಜನಮೆಚ್ಚುಗೆ ಪಡೆಯುತ್ತಿದ್ದು, ಚಿತ್ರತಂಡ  ಸಂಭ್ರಮ ಪಡುತ್ತಿರುವ  ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಅಭಿಮಾನಿಗಳಿಂದ ‘ಶಿವ ಸಂಭ್ರಮಾಚರಣೆ’ ನಡೆಯುತ್ತಿದ್ದು, ಅಂತೆಯೇ ದಾವಣಗೆರೆಯಲ್ಲಿ ಕೂಡ ಜ.5ರಂದು ಡಾ. ರಾಜ್‍ಕುಮಾರ್, ಡಾ. ಶಿವರಾಜ್ ಕುಮಾರ್, ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘಗಳ ವತಿಯಿಂದ ಸಂಭ್ರಮಾಚರಣೆ ನಡೆಸುತ್ತಿರುವುದಾಗಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಸಂಭ್ರಮಾಚರಣೆಯಲ್ಲಿ ಡಾ. […]

The post ಜ.5ಕ್ಕೆ ದಾವಣಗೆರೆಗೆ ಶಿವರಾಜ್ ಕುಮಾರ್ ಹಾಗೂ ವೇದ ಚಿತ್ರತಂಡ appeared first on suddi360.

]]>
https://suddi360.com/%e0%b2%9c-5%e0%b2%95%e0%b3%8d%e0%b2%95%e0%b3%86-%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86%e0%b2%97%e0%b3%86-%e0%b2%b6%e0%b2%bf%e0%b2%b5%e0%b2%b0%e0%b2%be%e0%b2%9c/feed/ 0
ಹರಿಪ್ರಿಯ ಮೂಗೇರಿದ ಮೂಗುತಿ https://suddi360.com/%e0%b2%b9%e0%b2%b0%e0%b2%bf%e0%b2%aa%e0%b3%8d%e0%b2%b0%e0%b2%bf%e0%b2%af-%e0%b2%ae%e0%b3%82%e0%b2%97%e0%b3%87%e0%b2%b0%e0%b2%bf%e0%b2%a6-%e0%b2%ae%e0%b3%82%e0%b2%97%e0%b3%81%e0%b2%a4%e0%b2%bf/ https://suddi360.com/%e0%b2%b9%e0%b2%b0%e0%b2%bf%e0%b2%aa%e0%b3%8d%e0%b2%b0%e0%b2%bf%e0%b2%af-%e0%b2%ae%e0%b3%82%e0%b2%97%e0%b3%87%e0%b2%b0%e0%b2%bf%e0%b2%a6-%e0%b2%ae%e0%b3%82%e0%b2%97%e0%b3%81%e0%b2%a4%e0%b2%bf/#respond Mon, 14 Nov 2022 08:18:18 +0000 https://suddi360.com/?p=2496 ಸುದ್ದಿ360: ಮಂತ್ರಘೋಷಗಳ ಹಿಮ್ಮೇಳದಲ್ಲಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುತ್ತಿರುವ ವೀಡಿಯೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಸೀರೆಯುಟ್ಟು ಸೂಜಿಗೆ ಮುಖವೊಡ್ಡಿರುವ ಹರಿಪ್ರಿಯಾ ಸಂಪ್ರದಾಯಿಕ ಶೈಲಿಯಲ್ಲಿ ಮೂಗು ಚುಚ್ಚಿಸಿಕೊಂಡಿದ್ದಾರೆ. ಮೂಗು ಚುಚ್ಚುವಾಗ ಆದ ನೋವಿಗೆ ಕಣ್ಣಾಲಿಗಳು ತುಂಬಿವೆಯಾದರೂ ಮಂದಹಾಸ ಬೀರಿರುವ ಹರಿಪ್ರಿಯಾ ಖುಷಿ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ. “ಬದುಕಲ್ಲಿ ಬದಲಾವಣೆ ನಿರಂತರವಾಗಿರುತ್ತದೆ. ತೆರೆಯ ಮೇಲೆ ಈವರೆಗೆ ಸಾಕಷ್ಟು ಬಾರಿ ಮೂಗುತಿ ಧರಿಸಿ ಕಾಣಿಸಿಕೊಂಡಿದ್ದೇನೆ. ಆದರೆ ಅದ್ಯಾವುದೂ ರಿಯಲ್ ಆಗಿರಲಿಲ್ಲ. ಈಗ ನಿಮ್ಮೆದುರು ಕಾಣುತ್ತಿರುವುದು ಮಾತ್ರ ರಿಯಲ್. ನನಗಿದು ಬಹಳ ಖುಷಿ […]

The post ಹರಿಪ್ರಿಯ ಮೂಗೇರಿದ ಮೂಗುತಿ appeared first on suddi360.

]]>
https://suddi360.com/%e0%b2%b9%e0%b2%b0%e0%b2%bf%e0%b2%aa%e0%b3%8d%e0%b2%b0%e0%b2%bf%e0%b2%af-%e0%b2%ae%e0%b3%82%e0%b2%97%e0%b3%87%e0%b2%b0%e0%b2%bf%e0%b2%a6-%e0%b2%ae%e0%b3%82%e0%b2%97%e0%b3%81%e0%b2%a4%e0%b2%bf/feed/ 0
ಬಿಪಾಶ ಬಸುಗೆ ತಾಯ್ತನದ ಸಂಭ್ರಮ: ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ಬೆಡಗಿ https://suddi360.com/%e0%b2%ac%e0%b3%80%e0%b2%aa%e0%b2%be%e0%b2%b6-%e0%b2%ac%e0%b2%b8%e0%b3%81%e0%b2%97%e0%b3%86-%e0%b2%a4%e0%b2%be%e0%b2%af%e0%b3%8d%e0%b2%a4%e0%b2%a8%e0%b2%a6-%e0%b2%b8%e0%b2%82%e0%b2%ad%e0%b3%8d/ https://suddi360.com/%e0%b2%ac%e0%b3%80%e0%b2%aa%e0%b2%be%e0%b2%b6-%e0%b2%ac%e0%b2%b8%e0%b3%81%e0%b2%97%e0%b3%86-%e0%b2%a4%e0%b2%be%e0%b2%af%e0%b3%8d%e0%b2%a4%e0%b2%a8%e0%b2%a6-%e0%b2%b8%e0%b2%82%e0%b2%ad%e0%b3%8d/#respond Sun, 13 Nov 2022 03:09:06 +0000 https://suddi360.com/?p=2466 ಸುದ್ದಿ360 ಮುಂಬಯಿ: ಬಾಲಿವುಡ್ ಖ್ಯಾತ ನಟಿ ಬಿಪಾಶ ಬಸು ಶನಿವಾರ ಮುಂಬೈಯ ಖಾಸಗಿ ಆಸ್ಪತ್ರೆ ಒಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು, ಮಗುವಿಗೆ “ದೇವಿ ಬಸು ಸಿಂಗ್ ಗ್ರೋವರ್” ಎಂದು ಹೆಸರಿಡಲಾಗಿದೆ. ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಬಾಲಿವುಡ್ ನಟಿ ಬಿಪಾಶ ಬಸು ಹಾಗೂ ನಟ ಕರಣ್ ಸಿಂಗ್ ಗ್ರೋವರ್ ದಂಪತಿ ಶನಿವಾರ ತಮ್ಮ ಕುಟುಂಬಕ್ಕೆ ಹೆಣ್ಣು ಮಗುವನ್ನು ಬರ ಮಾಡಿಕೊಂಡರು. ಈ ಖುಷಿ ಸಮಾಚಾರವನ್ನು ಸ್ಟಾರ್ ದಂಪತಿ […]

The post ಬಿಪಾಶ ಬಸುಗೆ ತಾಯ್ತನದ ಸಂಭ್ರಮ: ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ಬೆಡಗಿ appeared first on suddi360.

]]>
https://suddi360.com/%e0%b2%ac%e0%b3%80%e0%b2%aa%e0%b2%be%e0%b2%b6-%e0%b2%ac%e0%b2%b8%e0%b3%81%e0%b2%97%e0%b3%86-%e0%b2%a4%e0%b2%be%e0%b2%af%e0%b3%8d%e0%b2%a4%e0%b2%a8%e0%b2%a6-%e0%b2%b8%e0%b2%82%e0%b2%ad%e0%b3%8d/feed/ 0
ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ಎಫ್ಐಆರ್! https://suddi360.com/%e0%b2%a4%e0%b3%86%e0%b2%b2%e0%b3%81%e0%b2%97%e0%b3%81-%e0%b2%a8%e0%b2%9f-%e0%b2%aa%e0%b2%b5%e0%b2%b0%e0%b3%8d-%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d-%e0%b2%aa%e0%b2%b5%e0%b2%a8/ https://suddi360.com/%e0%b2%a4%e0%b3%86%e0%b2%b2%e0%b3%81%e0%b2%97%e0%b3%81-%e0%b2%a8%e0%b2%9f-%e0%b2%aa%e0%b2%b5%e0%b2%b0%e0%b3%8d-%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d-%e0%b2%aa%e0%b2%b5%e0%b2%a8/#respond Sun, 13 Nov 2022 02:59:22 +0000 https://suddi360.com/?p=2462  ಸುದ್ದಿ360 ಸಿನೆಮಾ: ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ ಪವನ್ ಕಲ್ಯಾಣ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ಒಂದನ್ನು ದಾಖಲಿಸಿದ್ದಾರೆ. ಹಾಗಂತ ಪವನ್ ಏನು ಅಪರಾಧ ಮಾಡಿಲ್ಲ. ಆದರೆ ಕಾರಿನ ಮೇಲೆ ಸ್ಟಂಟ್ ಮಾಡಿದ್ದಕ್ಕಾಗಿ ಪವನ್ ಕಲ್ಯಾಣ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅಪಾಯಕಾರಿ ಸ್ಟಂಟ್ಗಳನ್ನು ಮಾಡಬೇಡಿ ಎಂದು ಯುವಜನತೆಗೆ, ಸಮಾಜಕ್ಕೆ ತಿಳಿ ಹೇಳುವ ಸ್ಥಾನದಲ್ಲಿರುವ ಒಬ್ಬ ಸ್ಟಾರ್ ಸೆಲೆಬ್ರಿಟಿ ಆಗಿದ್ದುಕೊಂಡು ಪವನ್ ಕಲ್ಯಾಣ್ ಈ ರೀತಿ ಮಾಡಿರುವುದು ಬೇಜವಾಬ್ದಾರಿತನ ಎಂದು […]

The post ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ಎಫ್ಐಆರ್! appeared first on suddi360.

]]>
https://suddi360.com/%e0%b2%a4%e0%b3%86%e0%b2%b2%e0%b3%81%e0%b2%97%e0%b3%81-%e0%b2%a8%e0%b2%9f-%e0%b2%aa%e0%b2%b5%e0%b2%b0%e0%b3%8d-%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d-%e0%b2%aa%e0%b2%b5%e0%b2%a8/feed/ 0