ವಿದ್ಯಾರ್ಥಿಗಳು ಮೊಬೈಲ್ ಅಡಿಕ್ಷನ್ಗೆ ಒಳಗಾಗದೆ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಡಾ.ಪ್ರಭಾ ಮಲ್ಲಿಕಾರ್ಜುನ್ ಕರೆ
ಸುದ್ದಿ360 ದಾವಣಗೆರೆ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಜೀವನ ಎಂಬ ಮೂರು ಪ್ರಮುಖ ಅಂಶಗಳು ಆಧಾರ ಸ್ಥಂಭಗಳು. ವಿದ್ಯಾರ್ಥಿಗಳು ತಮಗಿರುವ ಒತ್ತಡದ ನಡುವೆ ಆರೋಗ್ಯ ಮರೆಯುತ್ತಾರೆ. ಬೆಳಗಿನ ತಿಂಡಿ, ರಾತ್ರಿ ನಿದ್ದೆ ಸ್ಕಿಪ್ ಮಾಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಹದಗೆಟ್ಟು, ಓದಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಬಾಪೂಜಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಇಲ್ಲಿನ ವಿದ್ಯಾನಗರ ಮುಖ್ಯ ರಸ್ತೆಯಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ಡಿಆರ್‌ಆರ್ ಸರಕಾರಿ ಪಾಲಿಟೆಕ್ನಿಕ್ … Read more