ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಮಹಬೂಬ್ ಭಾಷಾ ತ್ರಿವ ಖಂಡನೆ
ಸುದ್ದಿ360 ದಾವಣಗೆರೆ: ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳನ್ನು ಟೀಕಿಸುವ ಮೂಲಕ ಪ್ರತಿ ಪಕ್ಷಗಳು ಬಡವರ ಹಸಿವು ಮತ್ತು ಅಗತ್ಯವನ್ನು ಅಣಣಕಿಸುತ್ತಿರುವ ಕ್ರಮ ಅತ್ಯಂತ ಖಂಡನೀಯ ಎಂದು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಬೂಬ್ ಭಾಷಾ ಹೇಳಿದ್ದಾರೆ.…