ರಂಗೋಲಿ ಸ್ಪರ್ಧೆ: ಹೆಸರು ನೋಂದಣಿ ದಿನಾಂಕ ವಿಸ್ತರಣೆ
ಸುದ್ದಿ360 ದಾವಣಗೆರೆ ಮಾ. 15: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಳೆದ 33 ವರ್ಷಗಳಿಂದ ನಿರಂತರವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಚಾಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ಅವರವರ ಮನೆಯ ಮುಂದೆ “ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆ”ಗೆ ಹೆಸರು ನೊಂದಾಯಿಸುವ ದಿನಾಂಕವನ್ನು…
