ಅ.7ಕ್ಕೆ ಬಿಐಇಟಿ ಕಾಲೇಜಿನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ: ಇಸ್ರೊ ಬಾಹ್ಯಾಕಾಶ ಉಪಕರಣಗಳ ವಸ್ತುಪ್ರದರ್ಶನ
ಸುದ್ದಿ360 ದಾವಣಗೆರೆ, ಅ.05: ನಗರದ ಬಾಪೂಜಿ ಇಂಜಿನಿಯರಿಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಹಾಗೂ ಇಸ್ರೋ (ISRO) ದ ಅಂಗಸಂಸ್ಥೆಯಾದ ಯು.ಆರ್. ರಾವ್ ಸೆಟಲೈಟ್ ಸೆಂಟರ್ (U R RAO SATELLITE CENTRE) ಸಹಭಾಗಿತ್ವದಲ್ಲಿ ಅ.7 ರಂದು ಬೆಳಗ್ಗೆ 9.15 ಕ್ಕೆ ನಗರದ…