“ಭಾವಗಳ ಬಿಂಬ” ಕವನ ಸಂಕಲನ ಲೋಕಾರ್ಪಣೆ
ಗೃಹಿಣಿಯರ ಸಾಹಿತ್ಯದೊಲವಿನಿಂದ ಸಮಾಜಕ್ಕೆ ಬೆಳಕು: ಶಿವಾನಂದ ತಗಡೂರು ಅಭಿಮತ ದಾವಣಗೆರೆ: ಬದುಕಿನ ಜಂಜಾಟದಲ್ಲಿ ಮುಳುಗಿರುವ ಗೃಹಿಣಿಯರು ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯಾಸಕ್ತಿ ಹಾಗೂ ಬರವಣಿಗೆಯೊಂದಿಗೆ ಬೆಸೆದುಕೊಂಡಲ್ಲಿ ಹೊರಗಿನ ಜಗತ್ತಿಗೆ ಬೆಳಕನ್ನು ನೀಡಬಹುದು. ಇಂತಹ ತುಡಿತ ಹೊಂದಿರುವ ಶ್ರೀಮತಿ ಅನುಪಮ ವಿರುಪಾಕ್ಷಪ್ಪ ಅವರ…