suddi360 https://suddi360.com/ Latest News and Current Affairs Sun, 09 Mar 2025 09:24:42 +0000 en-US hourly 1 https://wordpress.org/?v=6.7.2 https://suddi360.com/wp-content/uploads/2022/01/cropped-suddi360-logo-1-32x32.png suddi360 https://suddi360.com/ 32 32 ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ https://suddi360.com/p_m_sri_kendriya_vidyalaya_application_for_admission/ https://suddi360.com/p_m_sri_kendriya_vidyalaya_application_for_admission/#respond Sun, 09 Mar 2025 09:15:17 +0000 https://suddi360.com/?p=4124 ದಾವಣಗೆರೆ: ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ 1 ನೇ ತರಗತಿ ಮತ್ತು ಬಾಲ್ವಾಟಿಕ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಪೋಶಕರು ಜಾಲತಾಣದಲ್ಲಿ ಕೊಟ್ಟಿರುವ ಸೂಚನೆಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶವಿರುತ್ತದೆ.1ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಬಳಸಿರಿ. https://kvsonlineadmission.kvs.gov.in/index.html ದಾವಣಗೆರೆಯಲ್ಲಿ 2023-24 ರಿಂದ ಬಾಲ್ವಾಟಿಕ -3 (ಯುಕೆಜಿ) ಪ್ರಾರಂಭಿಸಲಾಗಿದೆ. ಬಾಲ್ವಾಟಿಕ-3 ಪ್ರವೇಶಾತಿಗೆ ಈ ಕೆಳಗಿನ‌ ಲಿಂಕ್ ಬಳಸಬಹುದಾಗಿದೆ. […]

The post ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ appeared first on suddi360.

]]>
https://suddi360.com/p_m_sri_kendriya_vidyalaya_application_for_admission/feed/ 0
ಜಿಲ್ಲಾ ಉಸ್ತುವಾರಿ ಸಚಿವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ https://suddi360.com/various_works_initiated_ssm_davangere/ https://suddi360.com/various_works_initiated_ssm_davangere/#respond Wed, 19 Feb 2025 14:10:16 +0000 https://suddi360.com/?p=4119 ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ನಗರದ ವಿವಿಧ ಭಾಗಗಳಲ್ಲಿ ಅಂದಾಜು ರೂ. 6.ಕೋಟಿ ವೆಚ್ಚದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು. ನಗರದ ವಾರ್ಡ್ ನಂ.44 ರಲ್ಲಿ ಬರುವ ಮಹಾಲಕ್ಷ್ಮೀ ಬಡಾವಣೆ ಮುಖ್ಯ ರಸ್ತೆಯಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.19 ದಾವಣಗೆರೆ ಮಹಾನಗರ ಪಾಲಿಕೆಯ ಚಾಮರಾಜಪೇಟೆ ಸರ್ಕಲ್ ಹತ್ತಿರ ಇರುವ ಕೆ.ಆರ್. ಮಾರುಕಟ್ಟೆ ಕಟ್ಟಡಕ್ಕೆ ರ್ಯಾಂಪ್ ನಿರ್ಮಾಣ ಕಾಮಗಾರಿ, […]

The post ಜಿಲ್ಲಾ ಉಸ್ತುವಾರಿ ಸಚಿವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ appeared first on suddi360.

]]>
https://suddi360.com/various_works_initiated_ssm_davangere/feed/ 0
ಜವಹರ್ ನವೋದಯ ವಿದ್ಯಾರ್ಥಿಗಳಿಗೂ “ಸಕ್ಷಮ” ವಿಸ್ತರಿಸಲು ಪೋಷಕರ‌ ಮನವಿ https://suddi360.com/jnv-sakshama-request-mp-davangere/ https://suddi360.com/jnv-sakshama-request-mp-davangere/#respond Wed, 19 Feb 2025 11:31:01 +0000 https://suddi360.com/?p=4116 ದಾವಣಗೆರೆ.ಫೆ.19; ಜಿಲ್ಲೆಯ ದ್ವಿತೀಯ ‌ಪಿಯುಸಿ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗಾಗಿ ಸಕ್ಷಮ ಯೋಜನೆಯಡಿ ನೀಡಲಾಗುತ್ತಿರುವ  ನೀಟ್ ಹಾಗೂ ಜೆಇಇ‌ ತರಬೇತಿಯನ್ನು ಜವಹರ್ ನವೋದಯ ಶಾಲೆಯ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕೆಂದು ಪೋಷಕರು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡಿದ್ದಾರೆ.ನಗರದ  ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ ನವೋದಯ ಶಾಲೆಯ ವಿದ್ಯಾರ್ಥಿಗಳ ಪೋಷಕರು ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ದಾವಣಗೆರೆಯ ಜಿಲ್ಲೆಯ ದ್ವಿತೀಯ ‌ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಕ್ಷಮ‌ ಕಾರ್ಯಕ್ರಮದಡಿ‌ ವಿಶೇಷ ತರಬೇತಿ ‌ನೀಡುತ್ತಿರುವುದರಿಂದ […]

The post ಜವಹರ್ ನವೋದಯ ವಿದ್ಯಾರ್ಥಿಗಳಿಗೂ “ಸಕ್ಷಮ” ವಿಸ್ತರಿಸಲು ಪೋಷಕರ‌ ಮನವಿ appeared first on suddi360.

]]>
https://suddi360.com/jnv-sakshama-request-mp-davangere/feed/ 0
ವಿಜೃಂಭಣೆಯಿಂದ ನಡೆದ ಆವರಗೊಳ್ಳ ವೀರಭದ್ರೇಶ್ವರ ಜಾತ್ರಾಮಹೋತ್ಸವ https://suddi360.com/avaragolla-veerabhadreahwara-temple/ https://suddi360.com/avaragolla-veerabhadreahwara-temple/#respond Mon, 17 Feb 2025 19:36:43 +0000 https://suddi360.com/?p=4105 ದಾವಣಗೆರೆ: ಸಮೀಪದ ಆವರಗೊಳ್ಳದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.ರಥದ ಕಳಶಕ್ಕೆ ಬಾಳೆಹಣ್ಣನ್ನು ಶ್ರದ್ಧಾಭಕ್ತಿಯಿಂದ ಎಸೆಯುವ ಮೂಲಕ‌ ತಮ್ಮ ಮನೋಅಭಿಲಾಶೆಯನ್ನು ದೇವರಿಗೆ ಅರ್ಪಿಸಿದರು. ಜಾತ್ರೋತ್ಸವಕ್ಲೆ ಬಂದಂತಹ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ಮು ಮಾಡಲಾಗಿತ್ತು.

The post ವಿಜೃಂಭಣೆಯಿಂದ ನಡೆದ ಆವರಗೊಳ್ಳ ವೀರಭದ್ರೇಶ್ವರ ಜಾತ್ರಾಮಹೋತ್ಸವ appeared first on suddi360.

]]>
https://suddi360.com/avaragolla-veerabhadreahwara-temple/feed/ 0
“ಭಾವಗಳ ಬಿಂಬ” ಕವನ ಸಂಕಲನ ಲೋಕಾರ್ಪಣೆ https://suddi360.com/bhavagala-bimba-lokarpane-davangere/ https://suddi360.com/bhavagala-bimba-lokarpane-davangere/#respond Sun, 16 Feb 2025 11:27:33 +0000 https://suddi360.com/?p=4091 ಗೃಹಿಣಿಯರ ಸಾಹಿತ್ಯದೊಲವಿನಿಂದ ಸಮಾಜಕ್ಕೆ ಬೆಳಕು: ಶಿವಾನಂದ ತಗಡೂರು ಅಭಿಮತ ದಾವಣಗೆರೆ: ಬದುಕಿನ ಜಂಜಾಟದಲ್ಲಿ ಮುಳುಗಿರುವ ಗೃಹಿಣಿಯರು ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯಾಸಕ್ತಿ ಹಾಗೂ ಬರವಣಿಗೆಯೊಂದಿಗೆ ಬೆಸೆದುಕೊಂಡಲ್ಲಿ ಹೊರಗಿನ ಜಗತ್ತಿಗೆ ಬೆಳಕನ್ನು ನೀಡಬಹುದು. ಇಂತಹ ತುಡಿತ ಹೊಂದಿರುವ ಶ್ರೀಮತಿ ಅನುಪಮ ವಿರುಪಾಕ್ಷಪ್ಪ ಅವರ ಸಾಹಿತ್ಯ ಕೃಷಿ ಶ್ಲಾಘನೀಯವಾದುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು. ಅವರು ಎ.ವಿ.ಪ್ರಕಾಶನ, ದಾವಣಗೆರೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜನೆಗೊಂಡಿದ್ದ […]

The post “ಭಾವಗಳ ಬಿಂಬ” ಕವನ ಸಂಕಲನ ಲೋಕಾರ್ಪಣೆ appeared first on suddi360.

]]>
https://suddi360.com/bhavagala-bimba-lokarpane-davangere/feed/ 0
ಸಮಯಕ್ಕೆ ಸರಿಯಾಗಿ ತೆರೆದುಕೊಳ್ಳದ ಪ್ಯಾರಾಚೂಟ್ – ವಾಯುಪಡೆ ಸೇನಾನಿ ನಿಧನ https://suddi360.com/hosanagar-based-air-force-soldier-passes-away/ https://suddi360.com/hosanagar-based-air-force-soldier-passes-away/#respond Sat, 08 Feb 2025 14:37:22 +0000 https://suddi360.com/?p=4084 ಶಿವಮೊಗ್ಗ ,ಫೆ.08 :  ತರಬೇತಿ ನೀಡುವ ವೇಳೆ ತಮ್ಮದೇ ಪ್ಯಾರಾಚೂಟ್ ಸರಿಯಾದ ಸಮಯಕ್ಕೆ ತೆರೆದುಕೊಳ್ಳದ ಪರಿಣಾಮ ಜಿಲ್ಲೆಯ ಹೊಸನಗರ ಮೂಲದ ಮಂಜುನಾಥ್(36 ) ಭಾರತೀಯ ವಾಯುಸೇವೆಯ ತರಬೇತುದಾರ ನೆಲೆಕ್ಕೆ ಅಪ್ಪಳಿಸಿ ಸ್ಥಳದಲ್ಲೆ ಸಾವಿಗೀಡಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರ ವಾಯುಸೇನ ಪಿಟಿಎಸ್ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮೃತರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕೂರು ಸಮೀಪದ ಗೋರನಗದ್ದೆ ವಾಸಿ ಜಿ.ಎಸ್ ಮಂಜುನಾಥ್ (36 ) ಬಿನ್ ಜಿ.ಎಂ. […]

The post ಸಮಯಕ್ಕೆ ಸರಿಯಾಗಿ ತೆರೆದುಕೊಳ್ಳದ ಪ್ಯಾರಾಚೂಟ್ – ವಾಯುಪಡೆ ಸೇನಾನಿ ನಿಧನ appeared first on suddi360.

]]>
https://suddi360.com/hosanagar-based-air-force-soldier-passes-away/feed/ 0
ವಿಶ್ವವಿದ್ಯಾಲಯಗಳು ಪದವೀಧರರ ಉತ್ಪಾದಿಸುವುದರೊಂದಿಗೆ ಸ್ಥಳೀಯ ಬೇಡಿಕೆಗಳ ಆಧಾರದಲ್ಲಿ ಯೋಗ್ಯ ಮಾನವ ಸಂಪನ್ಮೂಲ ಸೃಜೀಸುವ ಶಕ್ತಿ ಕೇಂದ್ರಗಳಾಗಬೇಕು : ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ https://suddi360.com/universities-should-become-powerhouses-for-producing-quality-human-resources-chancellor-dr-s-r-shankapal/ https://suddi360.com/universities-should-become-powerhouses-for-producing-quality-human-resources-chancellor-dr-s-r-shankapal/#respond Mon, 03 Feb 2025 13:36:27 +0000 https://suddi360.com/?p=4081 ದಾವಣಗೆರೆ : ನಗರದ ಪ್ರತಿಷ್ಠಿತ ಜಿಎಂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ವೊಕ್ಕೇಜ್ನಲ್ ಟ್ರೈನಿಂಗ್ ಸ್ಕಿಲ್ ಡೆವಲಪ್ಮೆಂಟ್ ವಿಭಾಗದ ವತಿಯಿಂದ 2024 – 25ನೇ ಸಾಲಿನ ಶೈಕ್ಷಣಿಕ ವರ್ಷದ ಬಿ. ವೋಖ್ ಡಿಗ್ರಿ ಪ್ರೋಗ್ರಾಮ್ಸ್ ಅಂಡ್ ವೊಕ್ಕೇಜ್ನಲ್ ಟ್ರೈನಿಂಗ್ ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಉದ್ಘಾಟನೆಗೊಂಡಿತು. ಅಲ್ಲದೇ ಜಿಎಂ ವಿಶ್ವವಿದ್ಯಾಲಯದ ಜ್ಞಾನ ಸರಣಿ (GM university knowledge series) ಎಂಬ ಶೀರ್ಷಿಕೆಯಡಿ ಜನೋಪಯುಕ್ತವಾಗುವ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 9 ಪುಸ್ತಕಗಳನ್ನು ಫೆಬ್ರವರಿ 3ರ ಸೋಮವಾರ ಜಿ.ಎಂ. ವಿಶ್ವವಿದ್ಯಾಲಯದ ಎ.ವಿ. ಕೊಠಡಿಯಲ್ಲಿ […]

The post ವಿಶ್ವವಿದ್ಯಾಲಯಗಳು ಪದವೀಧರರ ಉತ್ಪಾದಿಸುವುದರೊಂದಿಗೆ ಸ್ಥಳೀಯ ಬೇಡಿಕೆಗಳ ಆಧಾರದಲ್ಲಿ ಯೋಗ್ಯ ಮಾನವ ಸಂಪನ್ಮೂಲ ಸೃಜೀಸುವ ಶಕ್ತಿ ಕೇಂದ್ರಗಳಾಗಬೇಕು : ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ appeared first on suddi360.

]]>
https://suddi360.com/universities-should-become-powerhouses-for-producing-quality-human-resources-chancellor-dr-s-r-shankapal/feed/ 0
ಸಾಬೂನು ನಿಗಮದ ಅಧಿಕಾರಿ ಆತ್ಮಹತ್ಯೆ… ಕೈಯಲ್ಲಿ ಡೆತ್ ನೋಟ್ !? https://suddi360.com/karnataka_soap_detergent_corporation_officer_sucide/ https://suddi360.com/karnataka_soap_detergent_corporation_officer_sucide/#respond Tue, 31 Dec 2024 16:06:51 +0000 https://suddi360.com/?p=4073 ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ #KarnatakaSoapandDetergentCorporation ಅಧಿಕಾರಿಯೊಬ್ಬರು ಡೆತ್ ನೋಟ್  ಕೈಯಲ್ಲಿ ಹಿಡಿದುಕೊಂಡು ಆತ್ಮಹತ್ಯೆಗೆ #Sucide ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಅಧಿಕಾರಿ ಅಮೃತ್ ಸಿರಿಯೂರ್ ಎಂದು ಗುರುತಿಸಲಾಗಿದೆ. ಕೈಯಲ್ಲಿ ಡೆತ್ ನೋಟ್ ಹಿಡಿದುಕೊಂಡು ಅಮೃತ್ ಸಿರಿಯೂರ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಅಮೃತ್ ಅವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಇಂದು ಪ್ರಕರಣ ಬೆಳಕಿಗೆ ಬಂದಿದೆ.  ಕೆಎಸ್ಡಿಎಲ್ ಮೆಟಿರಿಯಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಮೃತ್ ಸಿರಿಯೂರ್‍ ಡೆತ್ ನೋಟ್’ನಲ್ಲಿ ಹಿರಿಯ […]

The post ಸಾಬೂನು ನಿಗಮದ ಅಧಿಕಾರಿ ಆತ್ಮಹತ್ಯೆ… ಕೈಯಲ್ಲಿ ಡೆತ್ ನೋಟ್ !? appeared first on suddi360.

]]>
https://suddi360.com/karnataka_soap_detergent_corporation_officer_sucide/feed/ 0
ದಸರಾ ಸಿಎಂ ಕಪ್ ಬಾಕ್ಸಿಂಗ್ ನಲ್ಲಿ ಮೀನಾಕ್ಷಿಗೆ ಪದಕ https://suddi360.com/dasara_cmcup_meenakshi_amature_boxing/ https://suddi360.com/dasara_cmcup_meenakshi_amature_boxing/#respond Sat, 05 Oct 2024 15:08:43 +0000 https://suddi360.com/?p=4060 ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 3ರಿಂದ 5 ರವರೆಗೆ ಆಯೋಜಿಸಿದಸಿಎಂ ಕಪ್ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿಬೆಂಗಳೂರು ಗ್ರಾಮಾಂತರ ವಿಭಾಗದಿಂದ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಶಿವಮೊಗ್ಗದ ಹೆಮ್ಮೆಯ ಮಹಿಳಾ ಬಾಕ್ಸರ್ ಮತ್ತು ಶಿವಮೊಗ್ಗ ದ ಮೊದಲ ಮಹಿಳಾ ಎನ್ಐಎಸ್ ಕೋಚ್ ಆದ ಮೀನಾಕ್ಷಿ 60-63 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿತೃತೀಯ ಸ್ಥಾನ ಪಡೆದುಜಿಲ್ಲೆಗೆ ಕೀರ್ತಿ ತಂದಿದ್ದುವಿಜೇತ ಕ್ರೀಡಾಪಟು ಕಳೆದ ಬಾರಿಯ […]

The post ದಸರಾ ಸಿಎಂ ಕಪ್ ಬಾಕ್ಸಿಂಗ್ ನಲ್ಲಿ ಮೀನಾಕ್ಷಿಗೆ ಪದಕ appeared first on suddi360.

]]>
https://suddi360.com/dasara_cmcup_meenakshi_amature_boxing/feed/ 0
AKSKA ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗ ವಿನೋದ್ ನೇಮಕ https://suddi360.com/shimoga-vinod-appointed-as-akska-state-vice-president/ https://suddi360.com/shimoga-vinod-appointed-as-akska-state-vice-president/#respond Sat, 28 Sep 2024 11:04:14 +0000 https://suddi360.com/?p=4054 ಶಿವಮೊಗ್ಗ :- ವರ್ಲ್ಡ್ ಕರಾಟೆ ಫೆಡರೇಷನ್‌ನಿಂದ ಮಾನ್ಯತೆ ಪಡೆದಿರುವ ಕರಾಟೆ ಇಂಡಿಯಾ ಆರ್ಗನೇಸೇಷನ್ ನ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇ ಷನ್ ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗ ವಿನೋದ್ ನೇಮಕರಾಗಿದ್ದಾರೆ. ದಶಕಗಳ ಕಾಲ ಜಿಲ್ಲೆ ಹಾಗೂ ರಾಜ್ಯದಲ್ಲಿ ನಿರಂತರವಾಗಿ ಕರಾಟೆ ಕ್ರೀಡೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿನ್ನಲೆ ಅವರನ್ನು ಬೆಂಗಳೂರಿ ನಲ್ಲಿ ನಡೆದ ಕರಾಟೆ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ರಾಜ್ಯಾಧ್ಯಕ್ಷ  ಸಿ.ಎಸ್. ಅರುಣ್ ಮಾಚಯ್ಯ, ಮತ್ತು ಪ್ರಧಾನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ ಅವರು […]

The post AKSKA ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗ ವಿನೋದ್ ನೇಮಕ appeared first on suddi360.

]]>
https://suddi360.com/shimoga-vinod-appointed-as-akska-state-vice-president/feed/ 0