“ಬೇಡರ ಕಿವಿಯಲ್ಲಿ ಕಮಲ” – ಭರವಸೆ ಈಡೇರಿಸಿಲ್ಲ – ನಾಯಕ ಸಮುದಾಯದ ಪ್ರತಿಭಟನೆ
ದಾವಣಗೆರೆ: ನಾಯಕ ಸಮುದಾಯಕ್ಲೆ ಕೊಟ್ಟಿದ್ದ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ ಬೇಡರ ಕಿವಿಉಲ್ಲಿ ಕಮಲ ಎಂಬ ಘೋಷಣೆಯೊಂದಿಗೆ ನಾಯಕ ಸಮುದಾಯ ದಾವಣಗೆರೆ ಯಲ್ಲಿ ವಿನೂತನ ಪ್ರತಿಭಟನೆ ನಡೆಸಿತು. ಈ ಹಿಂದೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದ ಅಮೀತ್ ಷಾ ರವರು ಚಿತ್ರದುರ್ಗದಲ್ಲಿ ಮದಕರಿ ನಾಯಕರ 100 ಕೋಟಿ ವೆಚ್ಚದ ಥೀಮ್ ಪಾರ್ಕ್ ಮಾಡುವುದಾಗಿ ಘೋಷಿಸಿದ್ದು, ಇದುವರೆಗೂ ಸರ್ಕಾರ ಈ ವಿಚಾರವಾಗಿ ಕಾರ್ಯಪ್ರವೃತ್ತರಾಗಿಲ್ಲ. ಹಾಗೂ ನಮ್ಮ ಸಮುದಾಯದ ನಾಯಕ ಬಿ.ಶ್ರೀರಾಮುಲುರವರನ್ನು ಕೇವಲ ಚುನಾವಣೆಗಳಲ್ಲಿ ಹಾಗೂ ಮಾಜಿ … Read more