ಕರಾಟೆ ಸ್ಪರ್ಧೆಯಲ್ಲಿ ಪೃಥ್ವಿ ಆರ್ ಪ್ರಥಮ
ಸುದ್ದಿ360 ದಾವಣಗೆರೆ, ಅ.06: ಗೋಲ್ಡನ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ದಾರವಾಡ ಇವರ ಆಶ್ರಯದಲ್ಲಿ ಗದಗ ನಗರದಲ್ಲಿ ನಡೆದ ವಿಭಾಗ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ (ಕಟಾ ಮತ್ತು ಕುಮಿತೆ ವಿಭಾಗ) ದಾವಣಗೆರೆ ಹಳೇಪೇಟೆಯ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿ ಪೃಥ್ವಿ, ಆರ್, ಪ್ರಥಮ ಬಹುಮಾನ ಪಡೆದು ಶತಮಾನದ ಶಾಲೆಗೆ ಕೀರ್ತಿ ತಂದಿದ್ದಾರೆ. ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜಯಶಾಲಿಯಾಗಿರುವ ವಿದ್ಯಾರ್ಥಿ ಪೃಥ್ವಿ, ಆರ್,ಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕಣ್ಣ ಮಾಗೋಡ್, ಇಂಗ್ಲಿಷ್ ಶಿಕ್ಷಕಿ … Read more