ದಾವಣಗೆರೆಯಲ್ಲಿ ಸೆ.22ರಿಂದ 25ರ ವರೆಗೆ ಸತೀಶ ಮುಳ್ಥಳ್ಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಸುದ್ದಿ360 ದಾವಣಗೆರೆ, ಸೆ. 21: ಚಿತ್ರಕಲಾವಿದ ಸತೀಶ ಮುಳ್ಥಳ್ಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಸೆ.22ರಿಂದ 25ರ ವರೆಗೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯ ವಿಶ್ವ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ. ಈ ಕುರಿತು ಚಿತ್ರಕಲಾವಿದ ಸತೀಶ ಮುಳ್ಳಳ್ಳಿ ಸುದ್ದಿಗೋಷ್ಠಿಯಲ್ಲಿ ಇಂದು ಮಾಹಿತಿ ನೀಡಿದರು.…