ಜ.21, 22 ನಿರ್ಮಲ ತುಂಗಾ ಅಭಿಯಾನ – ಬೃಹತ್ ಪಾದಯಾತ್ರೆ
ಗಾಜನೂರಿನಿಂದ ಆರಂಭವಾಗುವ ಯಾತ್ರೆ ಪವಿತ್ರ ಕೂಡಲಿಯಲ್ಲಿ ಸಮಾರೋಪ ವರದಿ: ಶ್ರೀನಿವಾಸ ಮೂರ್ತಿ ಕೆ.ಎಂ. ಸುದ್ದಿ360 ಶಿವಮೊಗ್ಗ ಜ.20: ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಸಮಿತಿ, ಪರ್ಯಾವರಣ ಟ್ರಸ್ಟ್ ಹಾಗೂ ಶಿವಮೊಗ್ಗದ ವಿವಿಧ ಪರಿಸರಾಸಕ್ತರ ತಂಡಗಳ ಸಂಯುಕ್ತಾಶ್ರಯದಲ್ಲಿ ಜ.21 ಹಾಗೂ 22 ರಂದು ಗಾಜನೂರಿನಿಂದ ಶ್ರೀ ಕ್ಷೇತ್ರ ಕೂಡಲಿಯವರೆಗೆ ನಿರ್ಮಲ ತುಂಗಾ ಅಭಿಯಾನದ ಬೃಹತ್ ಪಾದಯಾತ್ರೆ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ. ಎಂ. ಕುಮಾರಸ್ವಾಮಿ ತಿಳಿಸಿದರು. ನಗರದ ಮಥುರಾ ಪ್ಯಾರಡೈಸ್ನಲ್ಲಿ ಇಂದು ನಡೆದ … Read more