b s yadiyurappa - suddi360 https://suddi360.com Latest News and Current Affairs Tue, 28 Mar 2023 13:18:50 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png b s yadiyurappa - suddi360 https://suddi360.com 32 32 ಶಿಕಾರಿಪುರ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ – ಗೃಹ ಸಚಿವರ ಮೊದಲ ಪ್ರತಿಕ್ರಿಯೆ https://suddi360.com/%e0%b2%b6%e0%b2%bf%e0%b2%95%e0%b2%be%e0%b2%b0%e0%b2%bf%e0%b2%aa%e0%b3%81%e0%b2%b0-%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%ae%e0%b2%a8%e0%b3%86/ https://suddi360.com/%e0%b2%b6%e0%b2%bf%e0%b2%95%e0%b2%be%e0%b2%b0%e0%b2%bf%e0%b2%aa%e0%b3%81%e0%b2%b0-%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%ae%e0%b2%a8%e0%b3%86/#respond Tue, 28 Mar 2023 13:18:48 +0000 https://suddi360.com/?p=3173 ಶಿಕಾರಿಪುರ ಮಾ.28: ನಿನ್ನೆ ನಡೆದ ಪ್ರತಿಭಟನೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿಕಾರಿಪುರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿ ಮಾಹಿತಿ ಕಲೆಹಾಕಿದರು.ಸಂಸದ ಬಿ.ವೈ. ರಾಘವೇಂದ್ರ ಮತ್ತು ಎಸ್ಪಿ ಮಿಥುನ್ಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದ ಅವರು, ತಪ್ಪು ಮಾಡಿದ ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು. ತಪ್ಪು ತಿಳುವಳಿಕೆ – ಪ್ರಚೋದನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, […]

The post ಶಿಕಾರಿಪುರ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ – ಗೃಹ ಸಚಿವರ ಮೊದಲ ಪ್ರತಿಕ್ರಿಯೆ first appeared on suddi360.

]]>
https://suddi360.com/%e0%b2%b6%e0%b2%bf%e0%b2%95%e0%b2%be%e0%b2%b0%e0%b2%bf%e0%b2%aa%e0%b3%81%e0%b2%b0-%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%ae%e0%b2%a8%e0%b3%86/feed/ 0
ಜ.5,6 ಚಿತ್ರದುರ್ಗದ ಶ್ರೀ ಮಡಿವಾಳ ಮಾಚಿದೇವ ಮಠದಲ್ಲಿ ‌ಕಾಯಕ ಜನೋತ್ಸವ https://suddi360.com/%e0%b2%9c-56-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b3%81%e0%b2%b0%e0%b3%8d%e0%b2%97%e0%b2%a6-%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%a1%e0%b2%bf%e0%b2%b5%e0%b2%be/ https://suddi360.com/%e0%b2%9c-56-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b3%81%e0%b2%b0%e0%b3%8d%e0%b2%97%e0%b2%a6-%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%a1%e0%b2%bf%e0%b2%b5%e0%b2%be/#respond Tue, 03 Jan 2023 15:16:42 +0000 https://suddi360.com/?p=2649 ಸುದ್ದಿ360 ದಾವಣಗೆರೆ ಜ.3: ಚಿತ್ರದುರ್ಗದ ಜಗದ್ಗುರು ಶ್ರೀಮಾಚಿದೇವ ಮಹಾಸಂಸ್ಥಾನ ಮಠದ ಶಂಕುಸ್ಥಾಪನೆಯ 14ನೇ ವಾರ್ಷಿಕೋತ್ಸವ, ಮಹಾಸ್ವಾಮಿಗಳವರ ಜಂಗಮ ದೀಕ್ಷೆಯ 24ನೇ ಹಾಗೂ 39ನೇ ಜನ್ಮದಿನದ ವಾರ್ಷಿಕೋತ್ಸವ ಮತ್ತು ಜಗದ್ಗುರು ಡಾ.ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳವರ 5ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಇದೇ ಜನವರಿ 5 ಮತ್ತು 6ರಂದು 2 ದಿನಗಳ ಕಾಲ ಕಾಯಕ ಜನೋತ್ಸವ 2023ನ್ನು ಆಯೋಜಿಸಲಾಗಿದೆ ಎಂದು  ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್ […]

The post ಜ.5,6 ಚಿತ್ರದುರ್ಗದ ಶ್ರೀ ಮಡಿವಾಳ ಮಾಚಿದೇವ ಮಠದಲ್ಲಿ ‌ಕಾಯಕ ಜನೋತ್ಸವ first appeared on suddi360.

]]>
https://suddi360.com/%e0%b2%9c-56-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b3%81%e0%b2%b0%e0%b3%8d%e0%b2%97%e0%b2%a6-%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%a1%e0%b2%bf%e0%b2%b5%e0%b2%be/feed/ 0
ಸಚಿವ ಉಮೇಶ್ ಕತ್ತಿಯಿಂದ ಕುಟುಂಬ ರಾಜಕಾರಣ ಸಮರ್ಥನೆ https://suddi360.com/%e0%b2%b8%e0%b2%9a%e0%b2%bf%e0%b2%b5-%e0%b2%89%e0%b2%ae%e0%b3%87%e0%b2%b6%e0%b3%8d-%e0%b2%95%e0%b2%a4%e0%b3%8d%e0%b2%a4%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b3%81%e0%b2%9f/ https://suddi360.com/%e0%b2%b8%e0%b2%9a%e0%b2%bf%e0%b2%b5-%e0%b2%89%e0%b2%ae%e0%b3%87%e0%b2%b6%e0%b3%8d-%e0%b2%95%e0%b2%a4%e0%b3%8d%e0%b2%a4%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b3%81%e0%b2%9f/#respond Mon, 25 Jul 2022 08:31:52 +0000 https://suddi360.com/?p=1579 ಕುಟುಂಬ ರಾಜಕಾರಣದ ‘ಕತ್ತಿ’ ಝಳಪಿಸಿದ ಸಚಿವ ಉಮೇಶ್ ಕತ್ತಿ ಸುದ್ದಿ360 ವಿಜಯಪುರ, ಜು.25: ಪ್ರಧಾನಿ ಮೋದಿ ಹಾಗೂ ಯೋಗಿ ಇವರು ಕುಟುಂಬ ಇಲ್ಲದ ನಾಯಕರು. ನಾವೆಲ್ಲ ಕುಟುಂಬ ರಾಜಕಾರಣದಿಂದಲೇ ಬಂದವರು. ಕುಟುಂಬ ರಾಜಕಾರಣ ಇರೋದೆ ನಿಜ ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದ್ದಾರೆ. ಇಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿ ಇದ್ದರು, ಈಗ ನಾನೂ ಇದ್ದೇನೆ. ಯಡಿಯೂರಪ್ಪ ರಾಜಕಾರಣದಲ್ಲಿದ್ದರು, […]

The post ಸಚಿವ ಉಮೇಶ್ ಕತ್ತಿಯಿಂದ ಕುಟುಂಬ ರಾಜಕಾರಣ ಸಮರ್ಥನೆ first appeared on suddi360.

]]>
https://suddi360.com/%e0%b2%b8%e0%b2%9a%e0%b2%bf%e0%b2%b5-%e0%b2%89%e0%b2%ae%e0%b3%87%e0%b2%b6%e0%b3%8d-%e0%b2%95%e0%b2%a4%e0%b3%8d%e0%b2%a4%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b3%81%e0%b2%9f/feed/ 0
ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ? –  ಬಿ.ವೈ. ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ. . . https://suddi360.com/%e0%b2%ac%e0%b2%bf-%e0%b2%8e%e0%b2%b8%e0%b3%8d-%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be/ https://suddi360.com/%e0%b2%ac%e0%b2%bf-%e0%b2%8e%e0%b2%b8%e0%b3%8d-%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be/#respond Fri, 22 Jul 2022 11:10:50 +0000 https://suddi360.com/?p=1497 ಸುದ್ದಿ360, ಶಿವಮೊಗ್ಗ, ಜು.22: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದು, ಜನರು ಆಶೀರ್ವಾದ ಮಾಡಬೇಕು ಎಂದು ಮಾಜಿ ಮುಖ್ಯಮೂರ್ತಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದ್ದು, ಇದರ ಜೊತೆಗೆ ಯಡಿಯೂರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಸುಳಿವು ಎಂದೇ ವಿಶ್ಲೇಷಿಸಲಾಗುತ್ತಿದೆ. ಶಿಕಾರಿಪುರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಯಡಿಯೂರಪ್ಪನವರು, ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ವಿಜಯೇಂದ್ರ ಅವರು ಕೂಡ ತಾಲೂಕಿನಾದ್ಯಂತ […]

The post ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ? –  ಬಿ.ವೈ. ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ. . . first appeared on suddi360.

]]>
https://suddi360.com/%e0%b2%ac%e0%b2%bf-%e0%b2%8e%e0%b2%b8%e0%b3%8d-%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be/feed/ 0