ಏ.23: ‘ನಿಮ್ಮ ಸಿನಿಮಾ’ ಚಿತ್ರಮಂದಿರ’ ಉದ್ಘಾಟನೆ – ಗೋರೂರು ಚೋರಿ ಆಲ್ಮಂ ಸಾಂಗ್ ರಿಲೀಸ್
ಸುದ್ದಿ360, ದಾವಣಗೆರೆ ಏ.22: ನಗರದ ಶಾಮನೂರು ರಸ್ತೆಯಲ್ಲಿ `ನಿಮ್ಮ ಸಿನಿಮಾ’ ಚಿತ್ರಮಂದಿರ’ ನಿರ್ಮಾಣವಾಗಿದ್ದು, ಹೋಂ ಥಿಯೇಟರ್ ಮಾದರಿಯಲ್ಲಿ ರಚನೆಯಾಗಿದೆ. ಏ.23ರ ಬೆಳಗ್ಗೆ 9.30ಕ್ಕೆ ನಿಮ್ಮ ಸಿನಿಮಾ ಚಿತ್ರಮಂದಿರ ಉದ್ಘಾಟನೆಯಾಗಲಿದೆ ಎಂದು ಪ್ರವೀಣ್‌ಕುಮಾರ್ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರಮಂದಿರದಲ್ಲಿ 25 ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾ, ಮದುವೆ ಆಲ್ಬಂ ವಿಡಿಯೋ, ಸ್ಥಳೀಯ ಕಲಾವಿದರು ನಿರ್ಮಿಸುವ ಆಲ್ಬಾಮ್ ಸಾಂಗ್, ಸಾಕ್ಷಚಿತ್ರ ಪ್ರದರ್ಶನಕ್ಕೆ ಈ ಮಿನಿ ಥಿಯೇಟರ್ ಬಳಸಿಕೊಳ್ಳುವ ರೀತಿಯಲ್ಲಿ ಚಿತ್ರಮಂದಿರ ನಿರ್ಮಾಣಗೊಂಡಿದೆ ಎಂದು ತಿಳಿಸಿದರು. … Read more