ಗ್ಯಾರೆಂಟಿ ಹೆಸರಲ್ಲಿ ಹೆಂಡ್ತಿಗೆ ನೀಡಿದ ಹಣ, ಗಂಡನಿಂದ ವಸೂಲಿ ಪಾಲಿಸಿ : ಬಸವರಾಜ ಬೊಮ್ಮಾಯಿ
ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ ಸುದ್ದಿ360 ಸೆ.25 ಬೆಂಗಳೂರು: ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರೆಂಟಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…