bengaluru - suddi360 https://suddi360.com Latest News and Current Affairs Wed, 04 Oct 2023 10:40:24 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png bengaluru - suddi360 https://suddi360.com 32 32 ಶಿವಮೊಗ್ಗ ಗಲಭೆ: ಸರ್ಕಾರದ ಓಲೈಕೆ ರಾಜಕಾರಣದ ಫಲ – ತಪ್ಪಿತಸ್ಥರಿಗೆ ಕ್ಲೀನ್‍ ಚಿಟ್‍: ಬಸವರಾಜ ಬೊಮ್ಮಾಯಿ -ಆರೋಪ https://suddi360.com/shimoga-riots-were-the-result-of-the-governments-appeasement-policy-basavaraj-bommai/ https://suddi360.com/shimoga-riots-were-the-result-of-the-governments-appeasement-policy-basavaraj-bommai/#respond Wed, 04 Oct 2023 10:24:09 +0000 https://suddi360.com/?p=3908 ಸುದ್ದಿ360 ಬೆಂಗಳೂರು ಅ.4: ಶಿವಮೊಗ್ಗ (shivamogga) ದಲ್ಲಿ ಉಂಟಾದ ಗಲಭೆ  ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದ ಫಲ. ಒಂದು ಸಮುದಾಯದ ಓಲೈಕೆ ರಾಜಕಾರಣ ಇದಕ್ಕೆ  ಪ್ರೇರಣೆಯಾಗಿದೆ. ತಪ್ಪಿತಸ್ಥರು ಯಾರೆ ಇರಲಿ ಅವರನ್ನು ಹಿಡಿದು ಒಳೆಗೆ ಹಾಕಬೇಕು. ಬದಲಿಗೆ ಸಚಿವರು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraja bommai) ಆರೋಪಿಸಿದ್ದಾರೆ. ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಬಿಜೆಪಿಯವರು ಗಲಭೆ ಮಾಡಿಸುತ್ತಿದ್ದಾರೆಂದು ಸಚಿವರೇ ದಾರಿ ತಪ್ಪಿಸುತ್ತಿದ್ದಾರೆ‌.‌ ಯಾರು […]

The post ಶಿವಮೊಗ್ಗ ಗಲಭೆ: ಸರ್ಕಾರದ ಓಲೈಕೆ ರಾಜಕಾರಣದ ಫಲ – ತಪ್ಪಿತಸ್ಥರಿಗೆ ಕ್ಲೀನ್‍ ಚಿಟ್‍: ಬಸವರಾಜ ಬೊಮ್ಮಾಯಿ -ಆರೋಪ first appeared on suddi360.

]]>
https://suddi360.com/shimoga-riots-were-the-result-of-the-governments-appeasement-policy-basavaraj-bommai/feed/ 0
‘ನಾವು ಯಾರನ್ನೂ ಕತ್ತಲೆಯಲ್ಲಿ ಇಟ್ಟಿಲ್ಲ’ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದೇಕೆ..? https://suddi360.com/we-have-not-left-anyone-in-the-dark-former-prime-minister-deve-gowda/ https://suddi360.com/we-have-not-left-anyone-in-the-dark-former-prime-minister-deve-gowda/#respond Sun, 01 Oct 2023 15:33:28 +0000 https://suddi360.com/?p=3881 ಸುದ್ದಿ360 ಬೆಂಗಳೂರು/ರಾಮನಗರ ಅ.01: ಬಿಜೆಪಿಯೊಂದಿಗಿನ ಮೈತ್ರಿ ವಿಚಾರದಲ್ಲಿ ಯಾರನ್ನೂ ಕತ್ತಲೆಯಲ್ಲಿ ಇಟ್ಟಿಲ್ಲ, ಇಡುವ ಅಗತ್ಯವೂ ಇಲ್ಲ ಎಂದು ಜೆಡಿಎಸ್ ವರಿಷ್ಠ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು   ನೇರ ಮಾತುಗಳಲ್ಲಿ ಮುಖಂಡರ ಗೊಂದಲ ನಿವಾರಣೆಗೊಳಿಸುವ ಪ್ರಯತ್ನ ನಡೆಸಿದರು. ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಪಕ್ಷದ ಅನೇಕ ಆಹ್ವಾನಿತ ಮುಖಂಡರ ಸಭೆಯಲ್ಲಿ ವರಿಷ್ಠ ನಾಯಕರು ಮಾತನಾಡಿದರು. ಹಾಗೆಯೇ, ಪಕ್ಷದ ಹಿತಕ್ಕಾಗಿ […]

The post ‘ನಾವು ಯಾರನ್ನೂ ಕತ್ತಲೆಯಲ್ಲಿ ಇಟ್ಟಿಲ್ಲ’ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದೇಕೆ..? first appeared on suddi360.

]]>
https://suddi360.com/we-have-not-left-anyone-in-the-dark-former-prime-minister-deve-gowda/feed/ 0
ಗ್ಯಾರೆಂಟಿ ಹೆಸರಲ್ಲಿ ಹೆಂಡ್ತಿಗೆ ನೀಡಿದ ಹಣ, ಗಂಡನಿಂದ ವಸೂಲಿ ಪಾಲಿಸಿ : ಬಸವರಾಜ ಬೊಮ್ಮಾಯಿ https://suddi360.com/guarantee-money-recovery-policy-state-govt-basavaraja-bommai/ https://suddi360.com/guarantee-money-recovery-policy-state-govt-basavaraja-bommai/#respond Mon, 25 Sep 2023 09:04:25 +0000 https://suddi360.com/?p=3801 ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ ಸುದ್ದಿ360 ಸೆ.25 ಬೆಂಗಳೂರು: ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರೆಂಟಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ಒಂದೆಡೆ ಗ್ಯಾರೆಂಟಿ ಹೆಸರಲ್ಲಿ ಮಹಿಳೆಯರಿಗೆ 2000 ರೂ. ನೀಡುವುದಾಗಿ […]

The post ಗ್ಯಾರೆಂಟಿ ಹೆಸರಲ್ಲಿ ಹೆಂಡ್ತಿಗೆ ನೀಡಿದ ಹಣ, ಗಂಡನಿಂದ ವಸೂಲಿ ಪಾಲಿಸಿ : ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/guarantee-money-recovery-policy-state-govt-basavaraja-bommai/feed/ 0
ಶತಮಾನಕ್ಕೊಬ್ಬ ವಿಶ್ವೇಶ್ವರಯ್ಯ ಹುಟ್ಟಬೇಕು: ಬಸವರಾಜ ಬೊಮ್ಮಾಯಿ https://suddi360.com/visvesvaraya-must-be-born-every-century-basavaraja-bommai/ https://suddi360.com/visvesvaraya-must-be-born-every-century-basavaraja-bommai/#respond Sat, 16 Sep 2023 05:52:48 +0000 https://suddi360.com/?p=3769 ಸುದ್ದಿ360, ಬೆಂಗಳೂರು ಸೆ.16: ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ (Visvesvaraya) ಗ್ರೇಟ್ ವಿಜನರಿ ಆಗಿದ್ದರು. ಭಾರತಕ್ಕೆ ಈಗಲೂ ಅವರ ಅಗತ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಶುಕ್ರವಾರ ಎಫ್ ಕೆಸಿಸಿಐ ವತಿಯಿಂದ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಸರ್ ಎಂ. ವಿ. ಸ್ಮಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ಒಂದು ವಿಶೇಷವಾಗಿರುವ ದೇಶ ಭಾರತದಂತ ದೇಶ ಇನ್ನೊಂದಿಲ್ಲ. ಭಾರತವನ್ನು ಹುಡುಕಲು ಹೋಗಿ ಬೇರೆ ದೇಶ‌ವನ್ನು ಹುಡುಕಿದರು. ಆದರೆ […]

The post ಶತಮಾನಕ್ಕೊಬ್ಬ ವಿಶ್ವೇಶ್ವರಯ್ಯ ಹುಟ್ಟಬೇಕು: ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/visvesvaraya-must-be-born-every-century-basavaraja-bommai/feed/ 0
ಗ್ಯಾರೆಂಟಿ ದೋಖಾ- ನವೆಂಬರ್ ಗೆ ರಾಜ್ಯ ಕತ್ತಲೆ – ವರ್ಗಾವಣೆ ದಂಧೆ: ಬಸವರಾಜ ಬೊಮ್ಮಾಯಿ ಆರೋಪ https://suddi360.com/guarantee-dokha-state-will-bi-in-darkness-basavaraja-bommai/ https://suddi360.com/guarantee-dokha-state-will-bi-in-darkness-basavaraja-bommai/#respond Fri, 08 Sep 2023 10:02:57 +0000 https://suddi360.com/?p=3696 ‘ರಾಜ್ಯ ಸರ್ಕಾರ ಒಂದು ಅಗಳು ಅಕ್ಕಿಯನ್ನು ನೀಡಿಲ್ಲ- ಜನರಿಗೆ ಅಕ್ಕಿ ಕೊಡುತ್ತಿರುವುದು ಮೋದಿ’ ಸುದ್ದಿ360 ಬೆಂಗಳೂರು ಸೆ.8: ಕಾಂಗ್ರೆಸ್ (congress) ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರೆಂಟಿ (Guarantee) ಗಳ ಹೆಸರಲ್ಲಿ ದೋಖಾ, ವರ್ಗಾವಣೆ ದಂಧೆಯಲ್ಲಿ ಅಧಿಕಾರಿಗಳ ಹರಾಜು ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja bommai) ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳ ವಿರೋಧಿಸಿ ರಾಜ್ಯ ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸರ್ವೋಚ್ಚ ನಾಯಕ ಯಡಿಯೂರಪ್ಪ […]

The post ಗ್ಯಾರೆಂಟಿ ದೋಖಾ- ನವೆಂಬರ್ ಗೆ ರಾಜ್ಯ ಕತ್ತಲೆ – ವರ್ಗಾವಣೆ ದಂಧೆ: ಬಸವರಾಜ ಬೊಮ್ಮಾಯಿ ಆರೋಪ first appeared on suddi360.

]]>
https://suddi360.com/guarantee-dokha-state-will-bi-in-darkness-basavaraja-bommai/feed/ 0
‘ರಾಜ್ಯ ಸರ್ಕಾರದ ಜನ ವಿರೋಧಿ ನೀತಿ’ –  ಬಿಜೆಪಿ ಪ್ರತಿಭಟನೆ https://suddi360.com/bjp-strike-against-karnataka-govt-bengaluru/ https://suddi360.com/bjp-strike-against-karnataka-govt-bengaluru/#respond Fri, 08 Sep 2023 07:46:23 +0000 https://suddi360.com/?p=3692 ಸುದ್ದಿ360 ಬೆಂಗಳೂರು ಸೆ.8:  ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. “ಸ್ವಾತಂತ್ರ್ಯ ಉದ್ಯಾನವನ”ದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.‌ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ , ಮಾಜಿ ಸಚಿವರಾದ ಆರ್ ಅಶೋಕ್, ಗೋಪಾಲಯ್ಯ, ಮುನಿರತ್ನ, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಮಾಜಿ ಸಚಿವರು ಶಾಸಕರು ಪಾಲ್ಗೊಂಡಿದ್ದಾರೆ.

The post ‘ರಾಜ್ಯ ಸರ್ಕಾರದ ಜನ ವಿರೋಧಿ ನೀತಿ’ –  ಬಿಜೆಪಿ ಪ್ರತಿಭಟನೆ first appeared on suddi360.

]]>
https://suddi360.com/bjp-strike-against-karnataka-govt-bengaluru/feed/ 0
ನೂರು ದಿನದಲ್ಲಿ ದಿಕ್ಕುತಪ್ಪಿದ ಸರ್ಕಾರ : ಬಸವರಾಜ ಬೊಮ್ಮಾಯಿ https://suddi360.com/govt-misguided-in-100-days-basavaraja-bommai/ https://suddi360.com/govt-misguided-in-100-days-basavaraja-bommai/#respond Tue, 29 Aug 2023 16:33:29 +0000 https://suddi360.com/?p=3650 ಭ್ರಷ್ಟಾಚಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ : ಬಸವರಾಜ ಬೊಮ್ಮಾಯಿ ಆರೋಪ ಸುದ್ದಿ360, ಬೆಂಗಳೂರು: ನೂರು ದಿನ ಪೂರೈಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಿನ ಐದು ವರ್ಷದ ದಿಕ್ಸೂಚಿ ನೀಡುವ ಬದಲು ದಿಕ್ಕು ತಪ್ಪಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರದ ಹಗಲು ದರೋಡೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ವೈಫಲ್ಯಗಳ ಕುರಿತು ಬಿಜೆಪಿ ಹೊರ ತಂದಿರುವ ಕೈಕೊಟ್ಟ ಯೋಜನೆಗಳು ಹಳಿ ತಪ್ಪಿದ ಆಡಳಿತ ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ […]

The post ನೂರು ದಿನದಲ್ಲಿ ದಿಕ್ಕುತಪ್ಪಿದ ಸರ್ಕಾರ : ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/govt-misguided-in-100-days-basavaraja-bommai/feed/ 0
ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ದ್ರೋಹ – ಬೆಲೆ ಏರಿಕೆ ‘ಕೈ’ ಸರ್ಕಾರದ ಆರನೇ ಗ್ಯಾಂಟಿ: ಬಸವರಾಜ ಬೊಮ್ಮಾಯಿ https://suddi360.com/congress-government-has-betrayed-dalits-basavaraja-bommai/ https://suddi360.com/congress-government-has-betrayed-dalits-basavaraja-bommai/#respond Tue, 01 Aug 2023 13:41:41 +0000 https://suddi360.com/?p=3615 ಸುದ್ದಿ360 ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದು ಕಾಂಗ್ರೆಸ್ ‌ಸರ್ಕಾರದ ದುಬಾರಿ ದುನಿಯಾ. ಈ ಸರ್ಕಾರಕ್ಕೆ ಜನ ಸಾಮಾನ್ಯರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಟ್ಚೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ  ವಿದ್ಯುತ್ ದರ ಏರಿಕೆ, ಟೊಮೆಟೊ ಸಮೇತ ಎಲ್ಲ ತರಕಾರಿ ಬೆಲೆ ಏರಿಕೆ, ನಂದಿನಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ,  ಹೊಟೆಲ್ ಗಳಲ್ಲಿ ತಿಂಡಿಗಳ ಬೆಲೆ ಏರಿಕೆ, […]

The post ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ದ್ರೋಹ – ಬೆಲೆ ಏರಿಕೆ ‘ಕೈ’ ಸರ್ಕಾರದ ಆರನೇ ಗ್ಯಾಂಟಿ: ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/congress-government-has-betrayed-dalits-basavaraja-bommai/feed/ 0
ಜು.19ರಿಂದ ಗೃಹಲಕ್ಷ್ಮೀಗೆ ಅರ್ಜಿ ಆರಂಭ:  ಅರ್ಜಿ ಸಲ್ಲಿಕೆ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು… https://suddi360.com/application-submission-gruhakshmi-lakshmi-hebbalkar/ https://suddi360.com/application-submission-gruhakshmi-lakshmi-hebbalkar/#respond Sat, 15 Jul 2023 15:40:15 +0000 https://suddi360.com/?p=3573 ಸುದ್ದಿ360 ಬೆಂಗಳೂರು: ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ (gruha lakshmi) ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 19 ರಿಂದ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ (Minister of Women and Child Welfare) ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮನೆ ಯಜಮಾನಿಗೆ ಈ ಯೋಜನೆಯ ಹಣ ದೊರೆಯಲಿದ್ದು, ಯಾವುದೇ ಕಡೆಯ ದಿನಾಂಕ […]

The post ಜು.19ರಿಂದ ಗೃಹಲಕ್ಷ್ಮೀಗೆ ಅರ್ಜಿ ಆರಂಭ:  ಅರ್ಜಿ ಸಲ್ಲಿಕೆ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು… first appeared on suddi360.

]]>
https://suddi360.com/application-submission-gruhakshmi-lakshmi-hebbalkar/feed/ 0
ರಾಜ್ಯಪಾಲರ ಭಾಷಣದ ಮೇಲೆ ಸಿಎಂ ಉತ್ತರ ಖಂಡಿಸಿ ಬಿಜೆಪಿ ಸಭಾತ್ಯಾಗ https://suddi360.com/operation-hasta-siddaramaiah-started-basavaraja-bommai/ https://suddi360.com/operation-hasta-siddaramaiah-started-basavaraja-bommai/#respond Thu, 13 Jul 2023 15:31:13 +0000 https://suddi360.com/?p=3557 ಆಪರೇಷನ್ ಹಸ್ತ ಸಿದ್ದರಾಮಯ್ಯ ಅವರಿಂದಲೇ ಆರಂಭ: ಬಸವರಾಜ ಬೊಮ್ಮಾಯಿ ಸುದ್ದಿ360 ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲಿನ ಚರ್ಚಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಪಕ‌ ಉತ್ತರ ನೀಡಿಲ್ಲ ಎಂದು ಖಂಡಿಸಿ, ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಬದಲು ಮೂರು ಕೆಜಿ ಅಕ್ಕಿ ಕೊಡುತ್ತಿರುವುದನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಕ್ಕೆ ಆಕ್ಷೇಪಿಸಿ ತಿರುಗೇಟು ನೀಡಿ ಬಸವರಾಜ ಬೊಮ್ಮಾಯಿ […]

The post ರಾಜ್ಯಪಾಲರ ಭಾಷಣದ ಮೇಲೆ ಸಿಎಂ ಉತ್ತರ ಖಂಡಿಸಿ ಬಿಜೆಪಿ ಸಭಾತ್ಯಾಗ first appeared on suddi360.

]]>
https://suddi360.com/operation-hasta-siddaramaiah-started-basavaraja-bommai/feed/ 0