ಭಕ್ಷ್ಯಪ್ರಿಯರಿಗೆ ವಿದ್ಯಾರ್ಥಿಗಳ ಕೈರುಚಿ . . .
ಸುದ್ದಿ360 ದಾವಣಗೆರೆ.ಜು.01: ಗೋಬಿ ಮಂಚೂರಿ, ರೈಸ್ ಬಾತ್, ಗರಿ ಗರಿ ಪಕೋಡ, ಬಿಸಿ ಬಿಸಿ ಚಪಾತಿ, ರಸಗುಲ್ಲ. . . ಹೋ ಬಾಯಲ್ಲಿ ನೀರೂರುತ್ತಿದೆಯಾ. . ? ಶುಕ್ರವಾರ ಬೆಳಗ್ಗೆ ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಇಂಥದ್ದೇ ಇನ್ನೂ ತರಹೇವಾರಿ ಖಾದ್ಯಗಳು ರುಚಿ ರುಚಿಯಾಗಿ ಸವಿಯಲು ಸಿದ್ಧವಿದ್ದವು. ಹಾಗಂತ ಇದು ಯಾವುದೋ ಸಮಾರಂಭದ ಅಡುಗೆಯಾಗಿರದೆ, ನಗರದ ಸಿದ್ದವೀರಪ್ಪ ಬಡಾವಣೆಯ ಭದ್ರಾ ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿಗಳು ತಾವು ಸ್ವತಃ ಸೌಟು ಹಿಡಿದು … Read more