ದಾವಣಗೆರೆ: ಮತ್ತೊಮ್ಮೆ ಜಿಎಂ ಸಿದ್ದೇಶ್ವರ್ ‘ನಮ್ಮಭಿಮಾನ’ದಲ್ಲಿ ಪ್ರತಿಧ್ವನಿಸಿದ ಆಶಯ
ಸುದ್ದಿ360 ದಾವಣಗೆರೆ: ಇದ್ದದ್ದನ್ನು ಇರುವ ಹಾಗೆಯೇ ಹೇಳುವ ಸರಳ ಮತ್ತು ಸಜ್ಜನ ವ್ಯಕ್ತಿತ್ವದ ರಾಜಕರಣಿ ಸಂಸದ ಜಿಎಂ. ಸಿದ್ದೇಶ್ವರ್ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ಡಾ.ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗದಿಂದ ನಗರದ ಪಿಬಿ ರಸ್ತೆಯ ಅರುಣ ಟಾಕೀಸ್ ಎದರುಗಡೆ…