ಕಾಂಗ್ರೆಸ್ 3ನೇ ಪಟ್ಟಿ ರಿಲೀಸ್: ಪಟ್ಟಿಯಲ್ಲಿ ಯಾರ್ಯಾರಿದ್ದಾರೆ. . .? ಸಿದ್ಧರಾಮಯ್ಯ ಕೋಲಾರದಿಂದ ಹಿಂದೆ ಸರುದ್ರಾ?
ಶಿವಮೊಗ್ಗ ನಗರಕ್ಕೆ ಎಚ್.ಸಿ. ಯೋಗೇಶ್ ಹೊನ್ನಾಳಿಯಿಂದ ಡಿ.ಜಿ. ಶಾಂತನಗೌಡ ಶಿಕಾರಿಪುರಕ್ಕೆ ಜಿ.ಬಿ. ಮಾಲತೇಶ್ ಜಗಳೂರಿನಿಂದ ಬಿ.ದೇವೇಂದ್ರಪ್ಪ ಸುದ್ದಿ360: ಕಾಂಗ್ರೆಸ್ನಿಂದ 3ನೇ ಪಟ್ಟಿ ರಿಲೀಸ್ ಆಗಿದ್ದು43 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಕೋಲಾರದಿಂದ ಸಿದ್ಧರಾಮಯ್ಯ ಕಣಕಿಳಿಯಲಿದ್ದಾರೆ ಎಂಬ ಮಾತುಗಳಿಗೆ ಈ ಪಟ್ಟಿ ಇತಿಶ್ರೀ ಹಾಡಿದ್ದು, ಕೋಲಾರದಿಂದ ಕೊತ್ತುರ್ ಜಿ. ಮಂಜುನಾಥ್ ಅವರಿಗೆ ಟಿಕೆಟ್ ಲಭಿಸಿದೆ. ಇನ್ನು ಪಕ್ಷಕ್ಕೆ ಸೇರುವಾಗಿನ ಒಪ್ಪಂದದಂತೆ ಲಕ್ಷ್ಮಣ ಸವದಿಗೆ ಅಥಣಿಯಿಂದ ಟಿಕೆಟ್ ಘೋಷಣೆಯಾಗಿದೆ. ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರುವ ಮೂಲಕ … Read more