ಇಂದು, ಮುಂದು ಎಂದೆಂದೂ ಜನರೇ ನಮ್ಮ ಮಾಲೀಕರು : ಗಡಿಗುಡಾಳ್ ಮಂಜುನಾಥ್
“ಮನೆಯ ಬಾಗಿಲಿಗೆ ನಿಮ್ಮ ಸೇವಕ” ವಿಶೇಷ ಅಭಿಯಾನ ಸುದ್ದಿ360 ದಾವಣಗೆರೆ, ನ.13: ಈ ಹಿಂದೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವ ವಿನೂತನ ಕಾರ್ಯಕ್ರಮವನ್ನು ರೂಪಿಸಿ ವಾರ್ಡ್ ನಿವಾಸಿಗಳ ಮನಗೆದ್ದಿದ್ದ ಮಹಾನಗರ ಪಾಲಿಕೆಯ ಎಂಸಿಸಿ ಬಿ ಬ್ಲಾಕ್…