‘ಕನ್ನಡವನ’ ಧ್ವಜಸ್ತಂಭ ಧ್ವಂಸಕ್ಕೆ ಯತ್ನ: ಕರುನಾಡ ಕನ್ನಡಸೇನೆ ಖಂಡನೆ
ಸುದ್ದಿ360, ದಾವಣಗೆರೆ ಸೆ.9: ನಗರದ ಎಂ.ಸಿ.ಸಿ. ಬಿ ಬ್ಲಾಕಿನಲ್ಲಿರುವ ಕನ್ನಡ ವನದಲ್ಲಿ ಇದ್ದಂತಹ ಧ್ವಜ ಸ್ತಂಭವನ್ನು ಧ್ವಂಸಗೊಳಿಸಲು ಯತ್ನಿಸಿದ್ದು, ಇದಕ್ಕೆ ಕಾರಣರಾದವರು ಸ್ಪಷ್ಟೀಕರಣ ನೀಡಬೇಕು ಮತ್ತು ಕ್ಷಮೆಯಾಚಿಸಬೇಕು ಎಂಬುದಾಗಿ ಕರುನಾಡ ಕನ್ನಡ ಸೇನೆ ಮತ್ತು ಕನ್ನಡ ಪರ ಸಂಘಟನೆಗಳು ಒತ್ತಾಯಿಸುವುದಾಗಿ ಸಂಘಟನೆ…