ಜೂ. 28: ಯುಬಿಡಿಟಿಯಲ್ಲಿ ಚೈತ್ರ – 2022
ಸುದ್ದಿ 360 ದಾವಣಗೆರೆ, ಜೂ. 27: ನಗರದ ವಿಶ್ವವಿದ್ಯಾನಿಲಯ ಬಿಡಿಟಿ ಇಂಜಿನಿಯರಿಂಗ್ (ಯುಬಿಡಿಟಿ) ಕಾಲೇಜ್‌ನಲ್ಲಿ ಜೂನ್ 28ರ ಸಂಜೆ 5 ಗಂಟೆಗೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಯ ಭವನದದಲ್ಲಿ ಚೈತ್ರ 2022 ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಲಾವಿದ, ಕನ್ನಡ ಚಲನಚಿತ್ರ…