ed - suddi360 https://suddi360.com Latest News and Current Affairs Tue, 05 Jul 2022 09:16:47 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png ed - suddi360 https://suddi360.com 32 32 ಆದಾಯ ಮೀರಿದ ಆಸ್ತಿ? : ಎಸಿಬಿಯಿಂದ  ಶಾಸಕ ಜಮೀರ್ ಅಹಮ್ಮದ್ ಆಸ್ತಿ ಲೆಕ್ಕಾಚಾರ https://suddi360.com/%e0%b2%86%e0%b2%a6%e0%b2%be%e0%b2%af-%e0%b2%ae%e0%b3%80%e0%b2%b0%e0%b2%bf%e0%b2%a6-%e0%b2%86%e0%b2%b8%e0%b3%8d%e0%b2%a4%e0%b2%bf-%e0%b2%8e%e0%b2%b8%e0%b2%bf%e0%b2%ac%e0%b2%bf%e0%b2%af%e0%b2%bf/ https://suddi360.com/%e0%b2%86%e0%b2%a6%e0%b2%be%e0%b2%af-%e0%b2%ae%e0%b3%80%e0%b2%b0%e0%b2%bf%e0%b2%a6-%e0%b2%86%e0%b2%b8%e0%b3%8d%e0%b2%a4%e0%b2%bf-%e0%b2%8e%e0%b2%b8%e0%b2%bf%e0%b2%ac%e0%b2%bf%e0%b2%af%e0%b2%bf/#respond Tue, 05 Jul 2022 04:26:31 +0000 https://suddi360.com/?p=784 ಸುದ್ದಿ360 ಬೆಂಗಳೂರು.ಜು.05: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಅವರ ಮನೆ ಸೇರಿದಂತೆ ಐದು ಕಡೆ ಮಂಗಳವಾರ ನಸುಕಿನಿಂದಲೇ ಎಸಿಬಿ ಶೋಧ ಕಾರ್ಯ ನಡೆಸಿದೆ. ಆದಾಯ ಮೀರಿದ ಆಸ್ತಿ ಹೊಂದಿರುವುದಾಗಿ ಎಫ್ಐಆರ್ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಜಾರಿ ನಿರ್ದೇಶನಾಲಯ ನೀಡಿರುವ ವರದಿ ಆಧರಿಸಿ ತಿನಿಖೆ ಕೈಗೊಂಡಿದೆ. ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಸಮೀಪದ ಜಮೀರ್ ಅಹಮ್ಮದ್ ಅವರ ಮನೆ, ಸಿಲ್ವರ್ ಓಕ್ ಅಪಾರ್ಟ್ ಮೆಂಟ್ ಫ್ಲ್ಯಾಟ್, ಸದಾಶಿವನಗರದಲ್ಲಿರುವ ಅತಿಥಿಗೃಹ, ಕಲಾಸಿಪಾಳ್ಯದಲ್ಲಿನ ನ್ಯಾಷನಲ್ […]

The post ಆದಾಯ ಮೀರಿದ ಆಸ್ತಿ? : ಎಸಿಬಿಯಿಂದ  ಶಾಸಕ ಜಮೀರ್ ಅಹಮ್ಮದ್ ಆಸ್ತಿ ಲೆಕ್ಕಾಚಾರ first appeared on suddi360.

]]>
https://suddi360.com/%e0%b2%86%e0%b2%a6%e0%b2%be%e0%b2%af-%e0%b2%ae%e0%b3%80%e0%b2%b0%e0%b2%bf%e0%b2%a6-%e0%b2%86%e0%b2%b8%e0%b3%8d%e0%b2%a4%e0%b2%bf-%e0%b2%8e%e0%b2%b8%e0%b2%bf%e0%b2%ac%e0%b2%bf%e0%b2%af%e0%b2%bf/feed/ 0
ಡಿ.ಕೆ.ಸಹೋದರರ ಆಪ್ತ ಇಕ್ಬಾಲ್ ಹುಸೇನ್‌ಗೆ ಇಡಿ ನೋಟಿಸ್‍ https://suddi360.com/%e0%b2%a1%e0%b2%bf-%e0%b2%95%e0%b3%86-%e0%b2%b8%e0%b2%b9%e0%b3%8b%e0%b2%a6%e0%b2%b0%e0%b2%b0-%e0%b2%86%e0%b2%aa%e0%b3%8d%e0%b2%a4-%e0%b2%87%e0%b2%95%e0%b3%8d%e0%b2%ac%e0%b2%be%e0%b2%b2%e0%b3%8d/ https://suddi360.com/%e0%b2%a1%e0%b2%bf-%e0%b2%95%e0%b3%86-%e0%b2%b8%e0%b2%b9%e0%b3%8b%e0%b2%a6%e0%b2%b0%e0%b2%b0-%e0%b2%86%e0%b2%aa%e0%b3%8d%e0%b2%a4-%e0%b2%87%e0%b2%95%e0%b3%8d%e0%b2%ac%e0%b2%be%e0%b2%b2%e0%b3%8d/#respond Fri, 24 Jun 2022 16:14:03 +0000 https://suddi360.com/?p=529 ಸುದ್ದಿ360, ರಾಮನಗರ, ಜೂ.24: ಅಕ್ರಮ ಹಣ ವರ್ಗಾವಣೆ ಸಂಬಂಧ ’ಕಾಂಗ್ರೆಸ್ ಮುಖಂಡರೂ ಆದ ಡಿ.ಕೆ.ಸಹೋದರರ ಆಪ್ತ ಇಕ್ಬಾಲ್ ಹುಸೇನ್‌ಗೆ ಗುರುವಾರ ಸಂಜೆ ಇ-ಮೇಲ್‍ ಮೂಲಕ ಇಡಿ ನೋಟಿಸ್ ನೀಡಿದೆ. ಸೋಮವಾರ ಖುದ್ದು ಕಚೇರಿಗೆ ಆಗಮಿಸುವಂತೆ ಸೂಚನೆ ನೀಡಿದೆ. ನೋಟಿಸ್ ಪಡೆದ ಕೂಡಲೇ ದೆಹಲಿಗೆ ಹೋಗಿರುವ ಇಕ್ಬಾಲ್ ಹಿರಿಯ ನಾಯಕರ ಬೇಟಿಯ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಇರುವ ಮೂರು ದಿನದಲ್ಲಿ ಎಲ್ಲ ದಾಖಲೆಗಳ ಸಂಗ್ರಹ ಕಷ್ಟವಾಗುತ್ತದೆ ಎಂದು ಮೇಲ್ ಕಳುಹಿಸಿ ದೆಹಲಿಗೆ ಬಂದಿದ್ದೆನೆ. ವಿಮಾನ ಇಳಿಯುವ ಮುನ್ನವೇ ಮೇಲ್ ರಿಜಿಕ್ಟ್ […]

The post ಡಿ.ಕೆ.ಸಹೋದರರ ಆಪ್ತ ಇಕ್ಬಾಲ್ ಹುಸೇನ್‌ಗೆ ಇಡಿ ನೋಟಿಸ್‍ first appeared on suddi360.

]]>
https://suddi360.com/%e0%b2%a1%e0%b2%bf-%e0%b2%95%e0%b3%86-%e0%b2%b8%e0%b2%b9%e0%b3%8b%e0%b2%a6%e0%b2%b0%e0%b2%b0-%e0%b2%86%e0%b2%aa%e0%b3%8d%e0%b2%a4-%e0%b2%87%e0%b2%95%e0%b3%8d%e0%b2%ac%e0%b2%be%e0%b2%b2%e0%b3%8d/feed/ 0
ಸೈದ್ಧಾಂತಿಕವಾಗಿ ಎದುರಿಸಲಾಗದ ಬಿಜೆಪಿ ಸರ್ಕಾರದಿಂದ ದ್ವೇಶದ ರಾಜಕಾರಣ https://suddi360.com/%e0%b2%b8%e0%b3%88%e0%b2%a6%e0%b3%8d%e0%b2%a7%e0%b2%be%e0%b2%82%e0%b2%a4%e0%b2%bf%e0%b2%95%e0%b2%b5%e0%b2%be%e0%b2%97%e0%b2%bf-%e0%b2%8e%e0%b2%a6%e0%b3%81%e0%b2%b0%e0%b2%bf%e0%b2%b8%e0%b2%b2%e0%b2%be/ https://suddi360.com/%e0%b2%b8%e0%b3%88%e0%b2%a6%e0%b3%8d%e0%b2%a7%e0%b2%be%e0%b2%82%e0%b2%a4%e0%b2%bf%e0%b2%95%e0%b2%b5%e0%b2%be%e0%b2%97%e0%b2%bf-%e0%b2%8e%e0%b2%a6%e0%b3%81%e0%b2%b0%e0%b2%bf%e0%b2%b8%e0%b2%b2%e0%b2%be/#respond Fri, 17 Jun 2022 13:47:06 +0000 https://suddi360.com/?p=275 ಕಾಂಗ್ರೆಸ್‌ನಿಂದ ಪ್ರತಿಭಟನೆ – ರಾಷ್ಟ್ರಪತಿಗಳಿಗೆ ಮನವಿ ಸುದ್ದಿ360 ದಾವಣಗೆರೆ, ಜೂ.17: ಕೇಂದ್ರ ಬಿಜೆಪಿ ಸರಕಾರ ಇ.ಡಿ.ಯನ್ನು ದುರ್ಭಳಕೆ ಮಾಡಿಕೊಳ್ಳುತ್ತಿದ್ದು, ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಸೂಕ್ತ ಮಾರ್ಗದರ್ಶನ ನೀಡುವಂತೆ ಆಗ್ರಹಿಸಿ, ಕೆಪಿಸಿಸಿ ಜಿಲ್ಲಾ ಘಟಕ ಹಾಗೂ ಪಕ್ಷದ ಎಲ್ಲಾ ವಿಭಾಗಗಳ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿತು. ನಂತರ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ನಗರದ ಕೆಇಬಿ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಅಲ್ಲಿಂದ […]

The post ಸೈದ್ಧಾಂತಿಕವಾಗಿ ಎದುರಿಸಲಾಗದ ಬಿಜೆಪಿ ಸರ್ಕಾರದಿಂದ ದ್ವೇಶದ ರಾಜಕಾರಣ first appeared on suddi360.

]]>
https://suddi360.com/%e0%b2%b8%e0%b3%88%e0%b2%a6%e0%b3%8d%e0%b2%a7%e0%b2%be%e0%b2%82%e0%b2%a4%e0%b2%bf%e0%b2%95%e0%b2%b5%e0%b2%be%e0%b2%97%e0%b2%bf-%e0%b2%8e%e0%b2%a6%e0%b3%81%e0%b2%b0%e0%b2%bf%e0%b2%b8%e0%b2%b2%e0%b2%be/feed/ 0
ಇ.ಡಿ. ದುರ್ಬಳಕೆ ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ಇಂದು https://suddi360.com/%e0%b2%87-%e0%b2%a1%e0%b2%bf-%e0%b2%a6%e0%b3%81%e0%b2%b0%e0%b3%8d%e0%b2%ac%e0%b2%b3%e0%b2%95%e0%b3%86-%e0%b2%86%e0%b2%b0%e0%b3%8b%e0%b2%aa%e0%b2%bf%e0%b2%b8%e0%b2%bf-%e0%b2%9c%e0%b2%bf%e0%b2%b2/ https://suddi360.com/%e0%b2%87-%e0%b2%a1%e0%b2%bf-%e0%b2%a6%e0%b3%81%e0%b2%b0%e0%b3%8d%e0%b2%ac%e0%b2%b3%e0%b2%95%e0%b3%86-%e0%b2%86%e0%b2%b0%e0%b3%8b%e0%b2%aa%e0%b2%bf%e0%b2%b8%e0%b2%bf-%e0%b2%9c%e0%b2%bf%e0%b2%b2/#respond Thu, 16 Jun 2022 12:32:35 +0000 https://suddi360.com/?p=240 ಸುದ್ದಿ360 ದಾವಣಗೆರೆ, ಜೂ16: ಎ.ಐ.ಸಿ.ಸಿ.  ಅಧ್ಯಕ್ಷರಾದ  ಶ್ರೀಮತಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಕೇಂದ್ರ ಬಿ.ಜೆ.ಪಿ ಸರ್ಕಾರ ರಾಜಕೀಯ ದುರುದ್ದೇಶದಿಂದ ಇ. ಡಿ. ನೋಟಿಸ್ ನೀಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್‍ ಸಮಿತಿ, ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸಿ ದಿನಾಂಕ ಜೂ.17ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಂಜಪ್ಪ ರವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ದೆಹಲಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಇ.ಡಿ.ಯನ್ನು ದುರ್ಬಳಕೆ  ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಕಾಂಗ್ರೆಸ್ ಸಂಸದರು […]

The post ಇ.ಡಿ. ದುರ್ಬಳಕೆ ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ಇಂದು first appeared on suddi360.

]]>
https://suddi360.com/%e0%b2%87-%e0%b2%a1%e0%b2%bf-%e0%b2%a6%e0%b3%81%e0%b2%b0%e0%b3%8d%e0%b2%ac%e0%b2%b3%e0%b2%95%e0%b3%86-%e0%b2%86%e0%b2%b0%e0%b3%8b%e0%b2%aa%e0%b2%bf%e0%b2%b8%e0%b2%bf-%e0%b2%9c%e0%b2%bf%e0%b2%b2/feed/ 0
ಮುಂದುವರೆದ ವಿಚಾರಣೆ ಇಂದು ಕೂಡ ರಾಹುಲ್ ಗಾಂಧಿಗೆ ಇಡಿ ಸಮನ್ಸ್ https://suddi360.com/%e0%b2%ae%e0%b3%81%e0%b2%82%e0%b2%a6%e0%b3%81%e0%b2%b5%e0%b2%b0%e0%b3%86%e0%b2%a6-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%a3%e0%b3%86-%e0%b2%87%e0%b2%82%e0%b2%a6%e0%b3%81-%e0%b2%95/ https://suddi360.com/%e0%b2%ae%e0%b3%81%e0%b2%82%e0%b2%a6%e0%b3%81%e0%b2%b5%e0%b2%b0%e0%b3%86%e0%b2%a6-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%a3%e0%b3%86-%e0%b2%87%e0%b2%82%e0%b2%a6%e0%b3%81-%e0%b2%95/#respond Wed, 15 Jun 2022 05:57:18 +0000 https://suddi360.com/?p=193 ನವದೆಹಲಿ, ಜೂ.15: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ ಕೂಡ ವಿಚಾರಣೆಗೆ ಹಾಜರಾಗುವಂತೆ ರಾಹುಲ್ಗಾಂನಧಿಗೆ ಇಡಿ ಸಮನ್ಸ್ ನೀಡಿದೆ.ಸೋಮವಾರ, ಮಂಗಳವಾರ ಎರಡೂ ದಿನ ವಿಚಾರಣಗೆ ಒಳಪಡಿಸಲಾಗಿದ್ದು, ಈವರೆಗೆ ೧೮ ಗಂಟೆಗಳ ಕಾಲ ವಿಚಾರಣೆ ನಡೆದಿದೆ.ರಾಹುಲ್ಗಾಂಲಧಿ ವಿಚಾರಣೆಗೆ ಒಳಪಡಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದು, ಇಡಿ ಕಚೇರಿಯ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ, ಬಿಗಿ ಬಂದೋಬಸ್ತ್ ಮಾಡಲಾಗಿದೆ.

The post ಮುಂದುವರೆದ ವಿಚಾರಣೆ ಇಂದು ಕೂಡ ರಾಹುಲ್ ಗಾಂಧಿಗೆ ಇಡಿ ಸಮನ್ಸ್ first appeared on suddi360.

]]>
https://suddi360.com/%e0%b2%ae%e0%b3%81%e0%b2%82%e0%b2%a6%e0%b3%81%e0%b2%b5%e0%b2%b0%e0%b3%86%e0%b2%a6-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%a3%e0%b3%86-%e0%b2%87%e0%b2%82%e0%b2%a6%e0%b3%81-%e0%b2%95/feed/ 0