election - suddi360 https://suddi360.com Latest News and Current Affairs Sun, 23 Apr 2023 17:07:11 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png election - suddi360 https://suddi360.com 32 32 ಮತದಾನ ಮಾಡದೆ ವ್ಯವಸ್ಥೆಯ ದೂಷಣೆ ಸರಿಯಲ್ಲ: ಸುರೇಶ್ ಹಿಟ್ನಾಳ್ https://suddi360.com/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%ae%e0%b2%be%e0%b2%a1%e0%b2%a6%e0%b3%86-%e0%b2%b5%e0%b3%8d%e0%b2%af%e0%b2%b5%e0%b2%b8%e0%b3%8d%e0%b2%a5%e0%b3%86%e0%b2%af-%e0%b2%a6%e0%b3%82/ https://suddi360.com/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%ae%e0%b2%be%e0%b2%a1%e0%b2%a6%e0%b3%86-%e0%b2%b5%e0%b3%8d%e0%b2%af%e0%b2%b5%e0%b2%b8%e0%b3%8d%e0%b2%a5%e0%b3%86%e0%b2%af-%e0%b2%a6%e0%b3%82/#respond Sun, 23 Apr 2023 17:05:57 +0000 https://suddi360.com/?p=3331 ದಾವಣಗೆರೆ : ಸ್ವೀಪ್ ಸಮಿತಿಯಿಂದ ಬೋಟಿಂಗ್ ಮೂಲಕ ಮತದಾನ ಜಾಗೃತಿ ಅಭಿಯಾನ ಸುದ್ದಿ360 ದಾವಣಗೆರೆ,ಏ.23: ಮತದಾನದ ಜವಾಬ್ದಾರಿಯಿಂದ ನುಣುಚಿಕೊಂಡು ಆಶೋತ್ತರಗಳನ್ನು ಈಡೇರಿಸದವರನ್ನು ದೂಷಿಸುವುದು ತರವಲ್ಲ, ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ ಪ್ರಶ್ನಿಸುವ ಹಕ್ಕನ್ನು ಪಡೆಯಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಹಿಟ್ನಾಳ್ ಹೇಳಿದರು. ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರದಲ್ಲಿ ಮತದಾನ ಜಾಗೃತಿ ಅಭಿಯಾನ ಭಾಗವಾಗಿ ಭಾನುವಾರ ಆಯೋಜಿಸಿದ್ದ ಸಾಹಸ ಜಲ ಕ್ರೀಡೆಯಲ್ಲಿ ಭಾಗವಹಿಸಿ, […]

The post ಮತದಾನ ಮಾಡದೆ ವ್ಯವಸ್ಥೆಯ ದೂಷಣೆ ಸರಿಯಲ್ಲ: ಸುರೇಶ್ ಹಿಟ್ನಾಳ್ first appeared on suddi360.

]]>
https://suddi360.com/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%ae%e0%b2%be%e0%b2%a1%e0%b2%a6%e0%b3%86-%e0%b2%b5%e0%b3%8d%e0%b2%af%e0%b2%b5%e0%b2%b8%e0%b3%8d%e0%b2%a5%e0%b3%86%e0%b2%af-%e0%b2%a6%e0%b3%82/feed/ 0
ಕಾಂಗ್ರೆಸ್ 3ನೇ ಪಟ್ಟಿ ರಿಲೀಸ್: ಪಟ್ಟಿಯಲ್ಲಿ ಯಾರ್ಯಾರಿದ್ದಾರೆ. . .? ಸಿದ್ಧರಾಮಯ್ಯ ಕೋಲಾರದಿಂದ ಹಿಂದೆ ಸರುದ್ರಾ? https://suddi360.com/%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d-3%e0%b2%a8%e0%b3%87-%e0%b2%aa%e0%b2%9f%e0%b3%8d%e0%b2%9f%e0%b2%bf-%e0%b2%b0%e0%b2%bf%e0%b2%b2%e0%b3%80%e0%b2%b8/ https://suddi360.com/%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d-3%e0%b2%a8%e0%b3%87-%e0%b2%aa%e0%b2%9f%e0%b3%8d%e0%b2%9f%e0%b2%bf-%e0%b2%b0%e0%b2%bf%e0%b2%b2%e0%b3%80%e0%b2%b8/#respond Sat, 15 Apr 2023 09:47:50 +0000 https://suddi360.com/?p=3258 ಶಿವಮೊಗ್ಗ ನಗರಕ್ಕೆ ಎಚ್.ಸಿ. ಯೋಗೇಶ್ ಹೊನ್ನಾಳಿಯಿಂದ ಡಿ.ಜಿ. ಶಾಂತನಗೌಡ ಶಿಕಾರಿಪುರಕ್ಕೆ ಜಿ.ಬಿ. ಮಾಲತೇಶ್ ಜಗಳೂರಿನಿಂದ ಬಿ.ದೇವೇಂದ್ರಪ್ಪ ಸುದ್ದಿ360: ಕಾಂಗ್ರೆಸ್ನಿಂದ 3ನೇ ಪಟ್ಟಿ ರಿಲೀಸ್‍ ಆಗಿದ್ದು43 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಕೋಲಾರದಿಂದ ಸಿದ್ಧರಾಮಯ್ಯ ಕಣಕಿಳಿಯಲಿದ್ದಾರೆ ಎಂಬ ಮಾತುಗಳಿಗೆ ಈ ಪಟ್ಟಿ ಇತಿಶ್ರೀ ಹಾಡಿದ್ದು, ಕೋಲಾರದಿಂದ ಕೊತ್ತುರ್ ಜಿ. ಮಂಜುನಾಥ್ ಅವರಿಗೆ ಟಿಕೆಟ್ ಲಭಿಸಿದೆ. ಇನ್ನು ಪಕ್ಷಕ್ಕೆ ಸೇರುವಾಗಿನ ಒಪ್ಪಂದದಂತೆ ಲಕ್ಷ್ಮಣ ಸವದಿಗೆ ಅಥಣಿಯಿಂದ ಟಿಕೆಟ್ ಘೋಷಣೆಯಾಗಿದೆ. ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರುವ ಮೂಲಕ […]

The post ಕಾಂಗ್ರೆಸ್ 3ನೇ ಪಟ್ಟಿ ರಿಲೀಸ್: ಪಟ್ಟಿಯಲ್ಲಿ ಯಾರ್ಯಾರಿದ್ದಾರೆ. . .? ಸಿದ್ಧರಾಮಯ್ಯ ಕೋಲಾರದಿಂದ ಹಿಂದೆ ಸರುದ್ರಾ? first appeared on suddi360.

]]>
https://suddi360.com/%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d-3%e0%b2%a8%e0%b3%87-%e0%b2%aa%e0%b2%9f%e0%b3%8d%e0%b2%9f%e0%b2%bf-%e0%b2%b0%e0%b2%bf%e0%b2%b2%e0%b3%80%e0%b2%b8/feed/ 0
ಬಾದಾಮಿಯಿಂದ ಸ್ಪರ್ಧಿಸಿದರೆ ಒಳ್ಳೆಯದಾಗುತ್ತೆ – ಸಿದ್ಧರಾಮಯ್ಯನವರಿಗೆ ಬನಶಂಕರಿ ದೇಗುಲದ ಅರ್ಚಕರ ಮನವಿ https://suddi360.com/%e0%b2%ac%e0%b2%be%e0%b2%a6%e0%b2%be%e0%b2%ae%e0%b2%bf%e0%b2%af%e0%b2%bf%e0%b2%82%e0%b2%a6-%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%a7%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86/ https://suddi360.com/%e0%b2%ac%e0%b2%be%e0%b2%a6%e0%b2%be%e0%b2%ae%e0%b2%bf%e0%b2%af%e0%b2%bf%e0%b2%82%e0%b2%a6-%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%a7%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86/#respond Fri, 06 Jan 2023 16:58:40 +0000 https://suddi360.com/?p=2714 ಸುದ್ದಿ360 ಬಾಗಲಕೋಟೆ ಜ.6: ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಫರ್ಧೆ ಮಾಡಿದರೆ ಸಿದ್ದರಾಮಯ್ಯ ಗೆ ಒಳ್ಳೆಯದಾಗುತ್ತದೆ ಎಂದು ಬಾದಾಮಿ ಬನಶಂಕರಿ ದೇಗುಲದ ಅರ್ಚಕರು ಹೇಳಿದ್ದಾರೆ. ಬನಶಂಕರಿ ಜಾತ್ರೆಯ ಮಹಾರಥೋತ್ಸವ ನಿಮಿತ್ತ ಬಾದಾಮಿಗೆ ಆಗಮಿಸಿದ್ದ ಸಿದ್ದರಾಮಯ್ಯರಿಗೆ ಇಲ್ಲಿನ ಅರ್ಚಕರು ಮನವಿ ಮಾಡಿದ್ದಾರೆ. ಸಿದ್ದರಾಮಯ್ಯನವರಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜಾ ಕೈಂಕರ್ಯ ಮುಗಿದ ಬಳಿಕ ಆಶೀರ್ವಾದ ಮಾಡಿದ ಅರ್ಚಕರು ಬಾದಾಮಿಯಿಂದ ಸ್ಫರ್ಧೆ ಮಾಡಿದರೆ ಒಳ್ಳೆಯದಾಗುತ್ತೆ ಎಂದು ಹೇಳಿದ್ದಾರೆ.

The post ಬಾದಾಮಿಯಿಂದ ಸ್ಪರ್ಧಿಸಿದರೆ ಒಳ್ಳೆಯದಾಗುತ್ತೆ – ಸಿದ್ಧರಾಮಯ್ಯನವರಿಗೆ ಬನಶಂಕರಿ ದೇಗುಲದ ಅರ್ಚಕರ ಮನವಿ first appeared on suddi360.

]]>
https://suddi360.com/%e0%b2%ac%e0%b2%be%e0%b2%a6%e0%b2%be%e0%b2%ae%e0%b2%bf%e0%b2%af%e0%b2%bf%e0%b2%82%e0%b2%a6-%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%a7%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86/feed/ 0
ದೇಶದ ಪ್ರತಿ ಪ್ರಜೆ “ನನ್ನ ಮತ ಮಾರಾಟಕ್ಕಿಲ್ಲ” ಎಂದು ಜನಾಂದೋಲನ ನಡೆಸಬೇಕು https://suddi360.com/%e0%b2%a6%e0%b3%87%e0%b2%b6%e0%b2%a6-%e0%b2%aa%e0%b3%8d%e0%b2%b0%e0%b2%a4%e0%b2%bf-%e0%b2%aa%e0%b3%8d%e0%b2%b0%e0%b2%9c%e0%b3%86-%e0%b2%a8%e0%b2%a8%e0%b3%8d%e0%b2%a8-%e0%b2%ae%e0%b2%a4/ https://suddi360.com/%e0%b2%a6%e0%b3%87%e0%b2%b6%e0%b2%a6-%e0%b2%aa%e0%b3%8d%e0%b2%b0%e0%b2%a4%e0%b2%bf-%e0%b2%aa%e0%b3%8d%e0%b2%b0%e0%b2%9c%e0%b3%86-%e0%b2%a8%e0%b2%a8%e0%b3%8d%e0%b2%a8-%e0%b2%ae%e0%b2%a4/#respond Tue, 19 Jul 2022 16:21:39 +0000 https://suddi360.com/?p=1428 ಚುನಾವಣಾ ಸುಧಾರಣಾ ಕ್ರಮಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತ ಸುದ್ದಿ360, ದಾವಣಗೆರೆ, ಜು.19: ಚುನಾವಣೆಗಳಲ್ಲಿ ದೇಶದ ಪ್ರತಿ ಪ್ರಜೆಯೂ ನನ್ನ ಮತ ಮಾರಾಟಕ್ಕಿಲ್ಲ ಎಂದು ಮುಕ್ತ, ನಿರ್ಭೀತ, ನ್ಯಾಯಸಮ್ಮತ ಚುನಾವಣೆಗೆ ಆಗ್ರಹಿಸುವ ಜನಾಂದೋಲನ ರೂಪಿಸುವ ದಿಕ್ಕಿನಲ್ಲಿ ಆಲೋಚಿಸಬೇಕಾಗಿದೆ ಎಂದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು. ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಸಂವಾದ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು. […]

The post ದೇಶದ ಪ್ರತಿ ಪ್ರಜೆ “ನನ್ನ ಮತ ಮಾರಾಟಕ್ಕಿಲ್ಲ” ಎಂದು ಜನಾಂದೋಲನ ನಡೆಸಬೇಕು first appeared on suddi360.

]]>
https://suddi360.com/%e0%b2%a6%e0%b3%87%e0%b2%b6%e0%b2%a6-%e0%b2%aa%e0%b3%8d%e0%b2%b0%e0%b2%a4%e0%b2%bf-%e0%b2%aa%e0%b3%8d%e0%b2%b0%e0%b2%9c%e0%b3%86-%e0%b2%a8%e0%b2%a8%e0%b3%8d%e0%b2%a8-%e0%b2%ae%e0%b2%a4/feed/ 0
ಜೂ.27 ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಚುನಾವಣೆ https://suddi360.com/%e0%b2%9c%e0%b3%82-27-%e0%b2%b0%e0%b2%be%e0%b2%9c%e0%b3%8d%e0%b2%af-%e0%b2%aa%e0%b3%8d%e0%b2%b0%e0%b3%8c%e0%b2%a2%e0%b2%b6%e0%b2%be%e0%b2%b2%e0%b2%be-%e0%b2%b8%e0%b2%b9-%e0%b2%b6%e0%b2%bf%e0%b2%95/ https://suddi360.com/%e0%b2%9c%e0%b3%82-27-%e0%b2%b0%e0%b2%be%e0%b2%9c%e0%b3%8d%e0%b2%af-%e0%b2%aa%e0%b3%8d%e0%b2%b0%e0%b3%8c%e0%b2%a2%e0%b2%b6%e0%b2%be%e0%b2%b2%e0%b2%be-%e0%b2%b8%e0%b2%b9-%e0%b2%b6%e0%b2%bf%e0%b2%95/#respond Sat, 25 Jun 2022 10:41:28 +0000 https://suddi360.com/?p=544 ಸುದ್ದಿ360, ದಾವಣಗೆರೆ, ಜೂ.25: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ 2022-27ನೇ ಸಾಲಿನ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಘಟಕದ ಚುನಾವಣ ಪ್ರಕ್ರಿಯೆ ಇದೇ ಜೂನ್‍ 27ರಿಂದ ಪ್ರಾರಂಭವಾಗಿ ಜುಲೈ 24ರವರೆಗೆ ಮೂರ ಹಂತಗಳಲ್ಲಿ ನಡೆಯಲಿರುವುದಾಗಿ ಜಿಲ್ಲಾಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದು ಮತ್ತು ಸಹ ಶಿಕ್ಷಕರಲ್ಲಿ ಸ್ನೇಹ ಸೌಹಾರ್ಧತೆ, […]

The post ಜೂ.27 ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಚುನಾವಣೆ first appeared on suddi360.

]]>
https://suddi360.com/%e0%b2%9c%e0%b3%82-27-%e0%b2%b0%e0%b2%be%e0%b2%9c%e0%b3%8d%e0%b2%af-%e0%b2%aa%e0%b3%8d%e0%b2%b0%e0%b3%8c%e0%b2%a2%e0%b2%b6%e0%b2%be%e0%b2%b2%e0%b2%be-%e0%b2%b8%e0%b2%b9-%e0%b2%b6%e0%b2%bf%e0%b2%95/feed/ 0