ದಾವಣಗೆರೆ: ಮತ್ತೊಮ್ಮೆ ಜಿಎಂ ಸಿದ್ದೇಶ್ವರ್ ‘ನಮ್ಮಭಿಮಾನ’ದಲ್ಲಿ ಪ್ರತಿಧ್ವನಿಸಿದ ಆಶಯ
ಸುದ್ದಿ360 ದಾವಣಗೆರೆ: ಇದ್ದದ್ದನ್ನು ಇರುವ ಹಾಗೆಯೇ ಹೇಳುವ ಸರಳ ಮತ್ತು ಸಜ್ಜನ ವ್ಯಕ್ತಿತ್ವದ ರಾಜಕರಣಿ ಸಂಸದ ಜಿಎಂ. ಸಿದ್ದೇಶ್ವರ್ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ಡಾ.ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗದಿಂದ ನಗರದ ಪಿಬಿ ರಸ್ತೆಯ ಅರುಣ ಟಾಕೀಸ್ ಎದರುಗಡೆ ಇರುವ ಹೊಳೆ ಹೊನ್ನೂರು ತೋಟದ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸಂಸದ ಡಾ.ಜಿ. ಎಂ. ಸಿದ್ದೇಶ್ವರ ಅವರ 71ನೇ ಜನ್ಮ ದಿನಾಚರಣೆಯ `ನಮ್ಮಭಿಮಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಾಲ್ಕು … Read more