india - suddi360 https://suddi360.com Latest News and Current Affairs Sat, 27 Aug 2022 12:13:53 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png india - suddi360 https://suddi360.com 32 32 ಸಮಗ್ರ ಕ್ಯಾನ್ಸರ್ ಚಿಕಿತ್ಸೆ ಈಗ ದಾವಣಗೆರೆಯಲ್ಲಿಯೇ ಲಭ್ಯ https://suddi360.com/%e0%b2%b8%e0%b2%ae%e0%b2%97%e0%b3%8d%e0%b2%b0-%e0%b2%95%e0%b3%8d%e0%b2%af%e0%b2%be%e0%b2%a8%e0%b3%8d%e0%b2%b8%e0%b2%b0%e0%b3%8d-%e0%b2%9a%e0%b2%bf%e0%b2%95%e0%b2%bf%e0%b2%a4%e0%b3%8d%e0%b2%b8%e0%b3%86/ https://suddi360.com/%e0%b2%b8%e0%b2%ae%e0%b2%97%e0%b3%8d%e0%b2%b0-%e0%b2%95%e0%b3%8d%e0%b2%af%e0%b2%be%e0%b2%a8%e0%b3%8d%e0%b2%b8%e0%b2%b0%e0%b3%8d-%e0%b2%9a%e0%b2%bf%e0%b2%95%e0%b2%bf%e0%b2%a4%e0%b3%8d%e0%b2%b8%e0%b3%86/#respond Sat, 27 Aug 2022 12:13:52 +0000 https://suddi360.com/?p=2143 ಸುದ್ದಿ360 ದಾವಣಗೆರೆ, ಆ.27: ವಿಶ್ವದಲ್ಲೇ ಅತ್ಯುತ್ತಮವಾಗಿರುವ ರೆಡಿಯೋಥೆರಪಿ ಚಿಕಿತ್ಸೆ ಈಗ ಮಧ್ಯ ಕರ್ನಾಟಕದಲ್ಲಿ ಲಭ್ಯವಿರುವುದಾಗಿ  ದಾವಣಗೆರೆಯ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಕನ್ಸಲ್ಟಂಟ್ ಹೆಡ್ ಡಾ. ಜಗದೀಶ ತುಬಚಿ ಹೇಳಿದರು. ನಗರ ಹೊರವಲಯದ ಬಾಡಾ ಕ್ರಾಸ್ ಬಳಿ ಇರುವ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ನೂತನ ಯಂತ್ರ ಹಾಗೂ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು, ಈ ಮೊದಲು ಕ್ಯಾನ್ಸರ್ ರೆಡಿಯೋಥೆರಪಿ ಚಿಕಿತ್ಸೆ ಪಡೆಯಲು ರಾಜ್ಯದ ಜನ ಬೆಂಗಳೂರು, ಚೆನ್ನೈ, ಹೈದರಾಬಾದ್‌ಗೆ ಹೋಗಬೇಕಿತ್ತು. […]

The post ಸಮಗ್ರ ಕ್ಯಾನ್ಸರ್ ಚಿಕಿತ್ಸೆ ಈಗ ದಾವಣಗೆರೆಯಲ್ಲಿಯೇ ಲಭ್ಯ first appeared on suddi360.

]]>
https://suddi360.com/%e0%b2%b8%e0%b2%ae%e0%b2%97%e0%b3%8d%e0%b2%b0-%e0%b2%95%e0%b3%8d%e0%b2%af%e0%b2%be%e0%b2%a8%e0%b3%8d%e0%b2%b8%e0%b2%b0%e0%b3%8d-%e0%b2%9a%e0%b2%bf%e0%b2%95%e0%b2%bf%e0%b2%a4%e0%b3%8d%e0%b2%b8%e0%b3%86/feed/ 0
ಆ.4: ರಾಜ್ಯಕ್ಕೆ ಅಮಿತ್ ಷಾ ಭೇಟಿ – ಕಾರ್ಯಕರ್ತರ ಮನವೊಲಿಕೆಗೆ ಮುಂದಾದ ಹೈಕಮಾಂಡ್ https://suddi360.com/%e0%b2%86-4-%e0%b2%b0%e0%b2%be%e0%b2%9c%e0%b3%8d%e0%b2%af%e0%b2%95%e0%b3%8d%e0%b2%95%e0%b3%86-%e0%b2%85%e0%b2%ae%e0%b2%bf%e0%b2%a4%e0%b3%8d-%e0%b2%b7%e0%b2%be-%e0%b2%ad%e0%b3%87%e0%b2%9f%e0%b2%bf/ https://suddi360.com/%e0%b2%86-4-%e0%b2%b0%e0%b2%be%e0%b2%9c%e0%b3%8d%e0%b2%af%e0%b2%95%e0%b3%8d%e0%b2%95%e0%b3%86-%e0%b2%85%e0%b2%ae%e0%b2%bf%e0%b2%a4%e0%b3%8d-%e0%b2%b7%e0%b2%be-%e0%b2%ad%e0%b3%87%e0%b2%9f%e0%b2%bf/#respond Tue, 02 Aug 2022 12:50:25 +0000 https://suddi360.com/?p=1790 ಸುದ್ದಿ360 ಬೆಂಗಳೂರು ಆ.2: ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಡೀರ್ ಎಂಬಂತೆ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದು, ಗುರುವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮಂಗಳೂರಿಗೆ ತೆರಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುವ ಸಾಧ್ಯತೆಯಿದೆ. ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಆಕ್ರೋಶಗೊಂಡಿರುವ ಬೆನ್ನಲ್ಲೇ ಅಮಿತ್ ಷಾ ಅವರ ರಾಜ್ಯ ಪ್ರವಾಸ ಮಹತ್ವ ಪಡೆದುಕೊಂಡಿದೆ. ಸ್ವಪಕ್ಷೀಯರ ವಿರುದ್ಧವೇ ಕಾರ್ಯಕರ್ತರು ತಿರುಗಿಬಿದ್ದಿರುವುದರಿಂದ […]

The post ಆ.4: ರಾಜ್ಯಕ್ಕೆ ಅಮಿತ್ ಷಾ ಭೇಟಿ – ಕಾರ್ಯಕರ್ತರ ಮನವೊಲಿಕೆಗೆ ಮುಂದಾದ ಹೈಕಮಾಂಡ್ first appeared on suddi360.

]]>
https://suddi360.com/%e0%b2%86-4-%e0%b2%b0%e0%b2%be%e0%b2%9c%e0%b3%8d%e0%b2%af%e0%b2%95%e0%b3%8d%e0%b2%95%e0%b3%86-%e0%b2%85%e0%b2%ae%e0%b2%bf%e0%b2%a4%e0%b3%8d-%e0%b2%b7%e0%b2%be-%e0%b2%ad%e0%b3%87%e0%b2%9f%e0%b2%bf/feed/ 0
ರಾಷ್ಟ್ರಪತಿ ದ್ರೌಪದಿ ಮುರ್ಮು ಆಡಳಿತದಲ್ಲಿ ದೇಶ ಅಭಿವೃದ್ಧಿಯ ಉತ್ತುಂಗಕ್ಕೆ ಏರಲಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ https://suddi360.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%aa%e0%b2%a4%e0%b2%bf-%e0%b2%a6%e0%b3%8d%e0%b2%b0%e0%b3%8c%e0%b2%aa%e0%b2%a6%e0%b2%bf-%e0%b2%ae%e0%b3%81%e0%b2%b0%e0%b3%8d%e0%b2%ae/ https://suddi360.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%aa%e0%b2%a4%e0%b2%bf-%e0%b2%a6%e0%b3%8d%e0%b2%b0%e0%b3%8c%e0%b2%aa%e0%b2%a6%e0%b2%bf-%e0%b2%ae%e0%b3%81%e0%b2%b0%e0%b3%8d%e0%b2%ae/#respond Thu, 21 Jul 2022 18:23:11 +0000 https://suddi360.com/?p=1494 ಸುದ್ದಿ360 ಬೆಂಗಳೂರು, ಜುಲೈ 21: ಮುಂಬರುವ ದಿನಗಳಲ್ಲಿ  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ  ಕರ್ನಾಟಕದ ಜೊತೆಗೆ ಅನ್ಯೋನ್ಯ ಸಂಬಂಧವನ್ನು ಹೊಂದಿ, ಅವರ ಆಡಳಿತ ಕಾಲದಲ್ಲಿ ದೇಶ ಅಭಿವೃದ್ಧಿಯ ಉತ್ತುಂಗಕ್ಕೇರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  ಅವರು ಇಂದು ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ರಾಷ್ಟ್ರಪತಿ ಚುನಾವಣೆಯಂದು ಪ್ರಜಾಪ್ರಭುತ್ವ ಗೆದ್ದಿದೆ. ಭಾರತದ ಅತ್ಯಂತ ಉನ್ನತವಾದ ಸ್ಥಾನ ರಾಷ್ಟ್ರಪತಿ ಸ್ಥಾನ. ಆ ಸ್ಥಾನಕ್ಕೆ ಹಿಂದುಳಿದ ಪ್ರದೇಶದಿಂದ ಬಂದ ಒಬ್ಬ ಮಹಿಳೆ ಅತ್ಯುನ್ನತ ಹುದ್ದೆಗೇರುವುದು ಪ್ರಜಾಪ್ರಭುತ್ವದ ಶಕ್ತಿ. […]

The post ರಾಷ್ಟ್ರಪತಿ ದ್ರೌಪದಿ ಮುರ್ಮು ಆಡಳಿತದಲ್ಲಿ ದೇಶ ಅಭಿವೃದ್ಧಿಯ ಉತ್ತುಂಗಕ್ಕೆ ಏರಲಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%aa%e0%b2%a4%e0%b2%bf-%e0%b2%a6%e0%b3%8d%e0%b2%b0%e0%b3%8c%e0%b2%aa%e0%b2%a6%e0%b2%bf-%e0%b2%ae%e0%b3%81%e0%b2%b0%e0%b3%8d%e0%b2%ae/feed/ 0
ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಹುಮಾತದೊಂದಿಗೆ ಗೆಲುವು ನಿಶ್ಚಿತ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ https://suddi360.com/%e0%b2%a6%e0%b3%8d%e0%b2%b0%e0%b3%8c%e0%b2%aa%e0%b2%a6%e0%b2%bf-%e0%b2%ae%e0%b3%81%e0%b2%b0%e0%b3%8d%e0%b2%ae%e0%b3%81-%e0%b2%ac%e0%b2%b9%e0%b3%81%e0%b2%ae%e0%b2%be%e0%b2%a4%e0%b2%a6%e0%b3%8a%e0%b2%82/ https://suddi360.com/%e0%b2%a6%e0%b3%8d%e0%b2%b0%e0%b3%8c%e0%b2%aa%e0%b2%a6%e0%b2%bf-%e0%b2%ae%e0%b3%81%e0%b2%b0%e0%b3%8d%e0%b2%ae%e0%b3%81-%e0%b2%ac%e0%b2%b9%e0%b3%81%e0%b2%ae%e0%b2%be%e0%b2%a4%e0%b2%a6%e0%b3%8a%e0%b2%82/#respond Mon, 18 Jul 2022 15:02:13 +0000 https://suddi360.com/?p=1381 ಸುದ್ದಿ360, ಬೆಂಗಳೂರು, ಜು.18: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಆಯ್ಕೆಯನ್ನು ಹಲವಾರು ಪಕ್ಷಗಳು ಬೆಂಬಲಿಸಿರುವುದರಿಂದ 2/3  ಬಹುಮತದೊಂದಿಗೆ ಗೆಲ್ಲುವುದು ನಿಶ್ಚಿತ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಷ್ಟ್ರಪತಿ ಚುನಾವಣೆಯಲ್ಲಿ ಇದ್ದ ಹಿಂದಿನ  ದಾಖಲೆಯನ್ನ ಮುರಿಯುವ ಎಲ್ಲಾ ಸಾಧ್ಯತೆಗಳಿವೆ.  ದ್ರೌಪದಿ ಮುರ್ಮು ಅವರು ಮಾನವೀಯ ಗುಣಗಳನ್ನು ಹೊಂದಿದ್ದು, ಅತ್ಯುನ್ನತ ಸ್ಥಾನ ಕ್ಕೇರುವುದು ಭಾರತದ ಪ್ರಜಾಪ್ರಭುತ್ವ ಹಾಗೂ ಭವಿಷ್ಯಕ್ಕೆ ಒಳ್ಳೆಯದಾಗಲಿದೆ ಎಂಬ ನಿರೀಕ್ಷೆ ನಮ್ಮದು ಎಂದರು. ದೇಶಾದ್ಯಂತ ರಾಷ್ಟ್ರಪತಿ […]

The post ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಹುಮಾತದೊಂದಿಗೆ ಗೆಲುವು ನಿಶ್ಚಿತ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ first appeared on suddi360.

]]>
https://suddi360.com/%e0%b2%a6%e0%b3%8d%e0%b2%b0%e0%b3%8c%e0%b2%aa%e0%b2%a6%e0%b2%bf-%e0%b2%ae%e0%b3%81%e0%b2%b0%e0%b3%8d%e0%b2%ae%e0%b3%81-%e0%b2%ac%e0%b2%b9%e0%b3%81%e0%b2%ae%e0%b2%be%e0%b2%a4%e0%b2%a6%e0%b3%8a%e0%b2%82/feed/ 0
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ‘ವಿಶೇಷ’ತೆ ಮುಂದುವರಿಸಿದ ಬಿಜೆಪಿ https://suddi360.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%aa%e0%b2%a4%e0%b2%bf-%e0%b2%85%e0%b2%ad%e0%b3%8d%e0%b2%af%e0%b2%b0%e0%b3%8d%e0%b2%a5%e0%b2%bf-%e0%b2%86%e0%b2%af%e0%b3%8d%e0%b2%95/ https://suddi360.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%aa%e0%b2%a4%e0%b2%bf-%e0%b2%85%e0%b2%ad%e0%b3%8d%e0%b2%af%e0%b2%b0%e0%b3%8d%e0%b2%a5%e0%b2%bf-%e0%b2%86%e0%b2%af%e0%b3%8d%e0%b2%95/#respond Thu, 23 Jun 2022 13:18:20 +0000 https://suddi360.com/?p=472 ಬಿಜೆಪಿ-ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪ್ರಥಮ ಪ್ರಜೆ ಆಗುವುದು ಖಚಿತ? ಸುದ್ದಿ360 ವಿಶೇಷ ವರದಿ:  ಒಡಿಶಾ ಮೂಲದ ರಾಜಕಾರಣಿ, ಸಮಾಜ ಸೇವಕಿ ಹಾಗೂ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಎನ್‌ಡಿಎಗೆ ಇರುವ ಸಂಖ್ಯಾ ಬಲ ಮತ್ತು ಬಿಜು ಜನತಾದಳ, ವೈಎಸ್‌ಆರ್ ಕಾಂಗ್ರೆಸ್ ಸೇರಿ ಹಲವು ಪ್ರಾದೇಶಿಕ ಪಕ್ಷಗಳ ಬೆಂಬಲ  ಇರುವ ಕಾರಣ ಮುರ್ಮು ರಾಷ್ಟ್ರಪತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ದೊರೆತಾಗಲೆಲ್ಲಾ […]

The post ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ‘ವಿಶೇಷ’ತೆ ಮುಂದುವರಿಸಿದ ಬಿಜೆಪಿ first appeared on suddi360.

]]>
https://suddi360.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%aa%e0%b2%a4%e0%b2%bf-%e0%b2%85%e0%b2%ad%e0%b3%8d%e0%b2%af%e0%b2%b0%e0%b3%8d%e0%b2%a5%e0%b2%bf-%e0%b2%86%e0%b2%af%e0%b3%8d%e0%b2%95/feed/ 0
ನೌಕಾ ದಳದಿಂದ ಯೋಗ ದಿನ https://suddi360.com/%e0%b2%85%e0%b2%82%e0%b2%a4%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%a6%e0%b2%bf%e0%b2%a8-%e0%b2%b0%e0%b3%87%e0%b2%96%e0%b3%86%e0%b2%af%e0%b2%b2%e0%b3%8d/ https://suddi360.com/%e0%b2%85%e0%b2%82%e0%b2%a4%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%a6%e0%b2%bf%e0%b2%a8-%e0%b2%b0%e0%b3%87%e0%b2%96%e0%b3%86%e0%b2%af%e0%b2%b2%e0%b3%8d/#respond Tue, 21 Jun 2022 05:33:06 +0000 https://suddi360.com/?p=416 ಸುದ್ದಿ360  ಎಎನ್‍ಐ ಟ್ವೀಟ್ಸ್ : ಭಾರತೀಯ ನಾಕಾಪಡೆಯ ಯುದ್ಧನೌಕೆ ಐಎನ್‍ಎಸ್‍ ಸಾತ್ಪುರ, ಪೆಸಿಫಿಕ್‍ ಮಹಾಸಾಗರದ ಮಧ್ಯದಲ್ಲಿ ಅಂತರಾಷ್ಟ್ರೀಯ ದಿನ ರೇಖೆಯ ಬಳಿ ಕಾರ್ಯ ನಿರ್ವಹಿಸುತ್ತಿದ್ದು, 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಮುದ್ರದಲ್ಲಿ ಸಾಮಾನ್ಯ ಶಿಷ್ಟಾಚಾರವನ್ನು ನಡೆಸುವ ಮೂಲಕ ಭಾರತೀಯ ನೌಕಾಪಡೆಯ ಯೋಗ ಚಟುವಟಿಕೆಗಳ ಅಂತರಾಷ್ಟ್ರೀಯ ದಿನವನ್ನು ಆರಂಭಿಸಿತು.

The post ನೌಕಾ ದಳದಿಂದ ಯೋಗ ದಿನ first appeared on suddi360.

]]>
https://suddi360.com/%e0%b2%85%e0%b2%82%e0%b2%a4%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%a6%e0%b2%bf%e0%b2%a8-%e0%b2%b0%e0%b3%87%e0%b2%96%e0%b3%86%e0%b2%af%e0%b2%b2%e0%b3%8d/feed/ 0
ಪ್ರಧಾನಿಯಿಂದ ಕೊಮ್ಮಘಟ್ಟದಲ್ಲಿ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ https://suddi360.com/%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b3%8a%e0%b2%ae%e0%b3%8d%e0%b2%ae%e0%b2%98%e0%b2%9f%e0%b3%8d%e0%b2%9f%e0%b2%a6%e0%b2%b2/ https://suddi360.com/%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b3%8a%e0%b2%ae%e0%b3%8d%e0%b2%ae%e0%b2%98%e0%b2%9f%e0%b3%8d%e0%b2%9f%e0%b2%a6%e0%b2%b2/#respond Mon, 20 Jun 2022 18:40:23 +0000 https://suddi360.com/?p=405 ಸುದ್ದಿ360 ಬೆಂಗಳೂರು, ಜೂ.20: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ 100% ವಿದ್ಯುದೀಕರಣ, ಸರ್.ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ- ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಹೊಸ ರೈಲು ಸೇವೆ, ಯಲಹಂಕ – ಪೆನುಕೊಂಡ ಜೋಡಿ ರೈಲು ಮಾರ್ಗ ಉದ್ಘಾಟನೆ ಹಾಗೂ ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಬೆಂಗಳೂರು ಉಪ ನಗರ ರೈಲು ಯೋಜನೆಗೆ ಹಾಗೂ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಮಂತ್ರಿ […]

The post ಪ್ರಧಾನಿಯಿಂದ ಕೊಮ್ಮಘಟ್ಟದಲ್ಲಿ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ first appeared on suddi360.

]]>
https://suddi360.com/%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b3%8a%e0%b2%ae%e0%b3%8d%e0%b2%ae%e0%b2%98%e0%b2%9f%e0%b3%8d%e0%b2%9f%e0%b2%a6%e0%b2%b2/feed/ 0
192 ಮೆಟ್ರಿಕ್ ಟನ್‌ ದೇಶೀ ಹಸುವಿನ ಸಗಣಿ ಕುವೈತ್‍ಗೆ ರವಾನೆ. . . https://suddi360.com/192-%e0%b2%ae%e0%b3%86%e0%b2%9f%e0%b3%8d%e0%b2%b0%e0%b2%bf%e0%b2%95%e0%b3%8d-%e0%b2%9f%e0%b2%a8%e0%b3%8d-%e0%b2%a6%e0%b3%87%e0%b2%b6%e0%b3%80-%e0%b2%b9%e0%b2%b8%e0%b3%81%e0%b2%b5%e0%b2%bf/ https://suddi360.com/192-%e0%b2%ae%e0%b3%86%e0%b2%9f%e0%b3%8d%e0%b2%b0%e0%b2%bf%e0%b2%95%e0%b3%8d-%e0%b2%9f%e0%b2%a8%e0%b3%8d-%e0%b2%a6%e0%b3%87%e0%b2%b6%e0%b3%80-%e0%b2%b9%e0%b2%b8%e0%b3%81%e0%b2%b5%e0%b2%bf/#respond Thu, 16 Jun 2022 15:05:01 +0000 https://suddi360.com/?p=249 ಇದೀಗ ದೇಶಿ ಹಸುವಿನ ಸಗಣಿಗೆ ಅಂತಾರಾಷ್ಟ್ರೀಯ ಬೇಡಿಕೆ ಜೈಪುರ:  ಕುವೈಟ್ ಕೃಷಿ ವಿಜ್ಞಾನಿಗಳ ವ್ಯಾಪಕ ಸಂಶೋಧನೆಯಿಂದಾಗಿ ಹಸುವಿನ ಸಗಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಇದೀಗ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಭಾರತದಿಂದ ಹಸುವಿನ ಸಗಣಿ ಕುವೈತ್ ಗೆ ರಫ್ತಾಗುತ್ತಿದೆ. ಅದೂ ಎಷ್ಟು ಅಂತೀರ. . .? ಬರೋಬ್ಬರಿ 192 ಮೆಟ್ರಿಕ್ ಟನ್‌ಗಳಷ್ಟು ಬೃಹತ್ ಪ್ರಮಾಣದಲ್ಲಿ ರಫ್ತಾಗಲಿದೆ. ಈ ಸಂಗತಿಯನ್ನು ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ಹೇಳಿದ್ದಾರೆ. ಇದು ಭಾರತೀಯ ಪಶುಸಂಗೋಪನಾ ಉದ್ಯಮದ […]

The post 192 ಮೆಟ್ರಿಕ್ ಟನ್‌ ದೇಶೀ ಹಸುವಿನ ಸಗಣಿ ಕುವೈತ್‍ಗೆ ರವಾನೆ. . . first appeared on suddi360.

]]>
https://suddi360.com/192-%e0%b2%ae%e0%b3%86%e0%b2%9f%e0%b3%8d%e0%b2%b0%e0%b2%bf%e0%b2%95%e0%b3%8d-%e0%b2%9f%e0%b2%a8%e0%b3%8d-%e0%b2%a6%e0%b3%87%e0%b2%b6%e0%b3%80-%e0%b2%b9%e0%b2%b8%e0%b3%81%e0%b2%b5%e0%b2%bf/feed/ 0