international yoga day - suddi360 https://suddi360.com Latest News and Current Affairs Tue, 21 Jun 2022 13:37:33 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png international yoga day - suddi360 https://suddi360.com 32 32 ದಾವಣಗೆರೆಯಲ್ಲಿ ಮೈನವಿರೇಳಿಸಿದ ಜಲಯೋಗ ಪ್ರದರ್ಶನ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%88%e0%b2%a8%e0%b2%b5%e0%b2%bf%e0%b2%b0%e0%b3%87%e0%b2%b3%e0%b2%bf/ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%88%e0%b2%a8%e0%b2%b5%e0%b2%bf%e0%b2%b0%e0%b3%87%e0%b2%b3%e0%b2%bf/#respond Tue, 21 Jun 2022 13:37:31 +0000 https://suddi360.com/?p=445 ಸುದ್ದಿ360 ದಾವಣಗೆರೆ ಜೂ.21: 8ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಗರದ ಆಫಿಸರ್ಸ್‍ ಕ್ಲಬ್‍ ಈಜುಕೊಳ ಇಂದು ಕಳೆಗಟ್ಟಿತ್ತು. ಯೋಗಪಟುಗಳ ವಿವಿಧ ಭಂಗಿಗಳು ನೋಡುಗರ  ಮೈನವಿರೇಳಿಸುವಂತಿದ್ದವು. 26 ಜನ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಏಳು ವರ್ಷದ ಬಾಲಕಿ ಮಿಥಿಲಾ ಗಿರೀಶ್  ಹಾಗೂ 82 ವರ್ಷದ ವೃದ್ಧೆ ಇಂದಿರಾ ಸೇರಿದಂತೆ ಯೋಗಪಟುಗಳ ತಂಡ ನೀಡಿದ ಜಲ ಯೋಗ ಪ್ರದರ್ಶನ ವೀಕ್ಷಿಸುವ ಯೋಗಾಯೋಗ ನೋಡಗರದ್ದಾಗಿತ್ತು. ಇಂತಹ ಒಂದು ಅವಿಸ್ಮರಣೀಯ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಯೋಗ […]

The post ದಾವಣಗೆರೆಯಲ್ಲಿ ಮೈನವಿರೇಳಿಸಿದ ಜಲಯೋಗ ಪ್ರದರ್ಶನ first appeared on suddi360.

]]>
https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%88%e0%b2%a8%e0%b2%b5%e0%b2%bf%e0%b2%b0%e0%b3%87%e0%b2%b3%e0%b2%bf/feed/ 0
ಯೋಗದಿಂದ ವ್ಯಕ್ತಿ, ಸಮಾಜ, ರಾಷ್ಟ್ರ, ವಿಶ್ವಕ್ಕೆ ಶಾಂತಿ: ಮೋದಿ https://suddi360.com/%e0%b2%af%e0%b3%8b%e0%b2%97%e0%b2%a6%e0%b2%bf%e0%b2%82%e0%b2%a6-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf-%e0%b2%b8%e0%b2%ae%e0%b2%be%e0%b2%9c-%e0%b2%b0%e0%b2%be%e0%b2%b7/ https://suddi360.com/%e0%b2%af%e0%b3%8b%e0%b2%97%e0%b2%a6%e0%b2%bf%e0%b2%82%e0%b2%a6-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf-%e0%b2%b8%e0%b2%ae%e0%b2%be%e0%b2%9c-%e0%b2%b0%e0%b2%be%e0%b2%b7/#respond Tue, 21 Jun 2022 11:07:31 +0000 https://suddi360.com/?p=437 ಸುದ್ದಿ 360 ಮೈಸೂರು, ಜೂ.21:  ಸಾಂಸ್ಕೃತಿಕ ರಾಜಧಾನಿ, ಆಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆಬೀಡು ಮೈಸೂರಿನಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ನಡೆಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ನಮಿಸಿದ ಪ್ರಧಾನಿ ನರೇಂದ್ರ ಮೋದಿಯವರು, ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನಾಚರಣೆ ಶುಭಾಶಯಗಳನ್ನು ಕೋರಿದರು. 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಭೂಮಿ ಮೈಸೂರಿನಲ್ಲಿ ಕಂಡ ಯೋಗದ ಬೆಳಕು ಇಂದು ವಿಶ್ವದ ಎಲ್ಲೆಡೆ ಪಸರಿಸಿದೆ. ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. […]

The post ಯೋಗದಿಂದ ವ್ಯಕ್ತಿ, ಸಮಾಜ, ರಾಷ್ಟ್ರ, ವಿಶ್ವಕ್ಕೆ ಶಾಂತಿ: ಮೋದಿ first appeared on suddi360.

]]>
https://suddi360.com/%e0%b2%af%e0%b3%8b%e0%b2%97%e0%b2%a6%e0%b2%bf%e0%b2%82%e0%b2%a6-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf-%e0%b2%b8%e0%b2%ae%e0%b2%be%e0%b2%9c-%e0%b2%b0%e0%b2%be%e0%b2%b7/feed/ 0
ನೌಕಾ ದಳದಿಂದ ಯೋಗ ದಿನ https://suddi360.com/%e0%b2%85%e0%b2%82%e0%b2%a4%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%a6%e0%b2%bf%e0%b2%a8-%e0%b2%b0%e0%b3%87%e0%b2%96%e0%b3%86%e0%b2%af%e0%b2%b2%e0%b3%8d/ https://suddi360.com/%e0%b2%85%e0%b2%82%e0%b2%a4%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%a6%e0%b2%bf%e0%b2%a8-%e0%b2%b0%e0%b3%87%e0%b2%96%e0%b3%86%e0%b2%af%e0%b2%b2%e0%b3%8d/#respond Tue, 21 Jun 2022 05:33:06 +0000 https://suddi360.com/?p=416 ಸುದ್ದಿ360  ಎಎನ್‍ಐ ಟ್ವೀಟ್ಸ್ : ಭಾರತೀಯ ನಾಕಾಪಡೆಯ ಯುದ್ಧನೌಕೆ ಐಎನ್‍ಎಸ್‍ ಸಾತ್ಪುರ, ಪೆಸಿಫಿಕ್‍ ಮಹಾಸಾಗರದ ಮಧ್ಯದಲ್ಲಿ ಅಂತರಾಷ್ಟ್ರೀಯ ದಿನ ರೇಖೆಯ ಬಳಿ ಕಾರ್ಯ ನಿರ್ವಹಿಸುತ್ತಿದ್ದು, 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಮುದ್ರದಲ್ಲಿ ಸಾಮಾನ್ಯ ಶಿಷ್ಟಾಚಾರವನ್ನು ನಡೆಸುವ ಮೂಲಕ ಭಾರತೀಯ ನೌಕಾಪಡೆಯ ಯೋಗ ಚಟುವಟಿಕೆಗಳ ಅಂತರಾಷ್ಟ್ರೀಯ ದಿನವನ್ನು ಆರಂಭಿಸಿತು.

The post ನೌಕಾ ದಳದಿಂದ ಯೋಗ ದಿನ first appeared on suddi360.

]]>
https://suddi360.com/%e0%b2%85%e0%b2%82%e0%b2%a4%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%a6%e0%b2%bf%e0%b2%a8-%e0%b2%b0%e0%b3%87%e0%b2%96%e0%b3%86%e0%b2%af%e0%b2%b2%e0%b3%8d/feed/ 0
ಅಣ್ಣಿಗೇರಿಯ ಅಮೃತೇಶ್ವರ ದೇವಾಲಯದಲ್ಲಿ ಯೋಗ ದಿನಾಚರಣೆ https://suddi360.com/%e0%b2%85%e0%b2%a3%e0%b3%8d%e0%b2%a3%e0%b2%bf%e0%b2%97%e0%b3%87%e0%b2%b0%e0%b2%bf%e0%b2%af-%e0%b2%85%e0%b2%ae%e0%b3%83%e0%b2%a4%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5/ https://suddi360.com/%e0%b2%85%e0%b2%a3%e0%b3%8d%e0%b2%a3%e0%b2%bf%e0%b2%97%e0%b3%87%e0%b2%b0%e0%b2%bf%e0%b2%af-%e0%b2%85%e0%b2%ae%e0%b3%83%e0%b2%a4%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5/#respond Tue, 21 Jun 2022 04:49:30 +0000 https://suddi360.com/?p=412 ಸುದ್ದಿ360 ಧಾರವಾಡ, ಜೂ.21: 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಐತಿಹಾಸಿಕ ಅಮೃತೇಶ್ವರ ದೇವಾಲಯ ಆವರಣದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಹಿಳಾ, ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್, ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿಪಂ ಸಿಇಓ ಡಾ.ಸುರೇಶ ಇಟ್ನಾಳ ಮತ್ತಿತರರು ಭಾಗವಹಿಸಿದ್ದಾರೆ.

The post ಅಣ್ಣಿಗೇರಿಯ ಅಮೃತೇಶ್ವರ ದೇವಾಲಯದಲ್ಲಿ ಯೋಗ ದಿನಾಚರಣೆ first appeared on suddi360.

]]>
https://suddi360.com/%e0%b2%85%e0%b2%a3%e0%b3%8d%e0%b2%a3%e0%b2%bf%e0%b2%97%e0%b3%87%e0%b2%b0%e0%b2%bf%e0%b2%af-%e0%b2%85%e0%b2%ae%e0%b3%83%e0%b2%a4%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5/feed/ 0
ಯೋಗಾಭ್ಯಾಸದಲ್ಲಿ ಹರಿಹರ ಶಾಸಕ ಎಸ್‍ ರಾಮಪ್ಪ https://suddi360.com/%e0%b2%af%e0%b3%8b%e0%b2%97%e0%b2%be%e0%b2%ad%e0%b3%8d%e0%b2%af%e0%b2%be%e0%b2%b8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%b6%e0%b2%be%e0%b2%b8/ https://suddi360.com/%e0%b2%af%e0%b3%8b%e0%b2%97%e0%b2%be%e0%b2%ad%e0%b3%8d%e0%b2%af%e0%b2%be%e0%b2%b8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%b6%e0%b2%be%e0%b2%b8/#respond Mon, 20 Jun 2022 05:29:37 +0000 https://suddi360.com/?p=373 ಸುದ್ದಿ360 ಹರಿಹರ, ಜೂ.20: ಹರಿಹರದ ಹರಿಹರೇಶ್ವರ ದೇವಸ್ಥಾನದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪೂರ್ವಬಾವಿ ಯೋಗ ತರಬೇತಿ ನಡೆಯುತ್ತಿದ್ದು, ಹರಿಹರದ ಶಾಸಕ ಎಸ್ ರಾಮಪ್ಪ ಅವರು ಸೋಮವಾರ ಯೋಗ ಅಭ್ಯಾಸದಲ್ಲಿ ಪಾಲ್ಗೊಂಡರು.

The post ಯೋಗಾಭ್ಯಾಸದಲ್ಲಿ ಹರಿಹರ ಶಾಸಕ ಎಸ್‍ ರಾಮಪ್ಪ first appeared on suddi360.

]]>
https://suddi360.com/%e0%b2%af%e0%b3%8b%e0%b2%97%e0%b2%be%e0%b2%ad%e0%b3%8d%e0%b2%af%e0%b2%be%e0%b2%b8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9%e0%b2%b0%e0%b2%bf%e0%b2%b9%e0%b2%b0-%e0%b2%b6%e0%b2%be%e0%b2%b8/feed/ 0
ಜೂ.21, ದಾವಣಗೆರೆ ಜಿಲ್ಲೆಯ ಮೂರು ಪಾರಂಪರಿಕ ತಾಣಗಳಲ್ಲಿ ಯೋಗ ದಿನಾಚರಣೆ https://suddi360.com/%e0%b2%9c%e0%b3%82-21-%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af-%e0%b2%ae%e0%b3%82%e0%b2%b0%e0%b3%81/ https://suddi360.com/%e0%b2%9c%e0%b3%82-21-%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af-%e0%b2%ae%e0%b3%82%e0%b2%b0%e0%b3%81/#respond Sat, 18 Jun 2022 07:06:11 +0000 https://suddi360.com/?p=313 ಸುದ್ದಿ360 ನವದೆಹಲಿ, ಜೂನ್ 18: ಜಿಲ್ಲಾ ಆಡಳಿತದಿಂದ ಜೂನ್ 21 ರಂದು ನಡೆಯುವ 8 ನೇ ಅಂತರಾಷ್ಟಿçÃಯ ಯೋಗ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು ಜಿಲ್ಲೆಯ 3 ಐತಿಹಾಸಿಕ ಸ್ಥಳಗಳಲ್ಲಿ ಯೋಗ ದಿನಾಚರಣೆ ಮಾಡುವ ಮೂಲಕ ಯೋಗಾಭ್ಯಾಸವನ್ನು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಅವರು ಜೂನ್.17 ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಔಪಚಾರಿಕವಾಗಿ ಪತ್ರಕರ್ತರೊಂದಿಗೆ ಮಾತನಾಡಿದರು. ಯೋಗ ದಿನಾಚರಣೆಯನ್ನು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಭಾರತೀಯ ಪುರಾತತ್ವ ಇಲಾಖೆ, ಸ್ಮಾರ್ಟ್ ಸಿಟಿ ಲಿಮಿಟೆಡ್, […]

The post ಜೂ.21, ದಾವಣಗೆರೆ ಜಿಲ್ಲೆಯ ಮೂರು ಪಾರಂಪರಿಕ ತಾಣಗಳಲ್ಲಿ ಯೋಗ ದಿನಾಚರಣೆ first appeared on suddi360.

]]>
https://suddi360.com/%e0%b2%9c%e0%b3%82-21-%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%af-%e0%b2%ae%e0%b3%82%e0%b2%b0%e0%b3%81/feed/ 0
ಯೋಗ ನಡಿಗೆಗೆ ವಚಾನಾನಂದ ಶ್ರೀಗಳಿಂದ ಚಾಲನೆ- ಮಕ್ಕಳಿಗೆ ಸುಲಭ ಯೋಗಾಸನ https://suddi360.com/%e0%b2%af%e0%b3%8b%e0%b2%97-%e0%b2%a8%e0%b2%a1%e0%b2%bf%e0%b2%97%e0%b3%86%e0%b2%97%e0%b3%86-%e0%b2%b5%e0%b2%9a%e0%b2%be%e0%b2%a8%e0%b2%be%e0%b2%a8%e0%b2%82%e0%b2%a6-%e0%b2%b6%e0%b3%8d%e0%b2%b0/ https://suddi360.com/%e0%b2%af%e0%b3%8b%e0%b2%97-%e0%b2%a8%e0%b2%a1%e0%b2%bf%e0%b2%97%e0%b3%86%e0%b2%97%e0%b3%86-%e0%b2%b5%e0%b2%9a%e0%b2%be%e0%b2%a8%e0%b2%be%e0%b2%a8%e0%b2%82%e0%b2%a6-%e0%b2%b6%e0%b3%8d%e0%b2%b0/#respond Sat, 18 Jun 2022 04:29:39 +0000 https://suddi360.com/?p=295 ಸುದ್ದಿ360 ದಾವಣಗೆರೆ, ಜೂನ್ 18: ಅಂತರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಇಂದು (ಜೂ.18) ಬೆಳಿಗ್ಗೆ 7 ಗಂಟೆಗೆ ನಗರದ  ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾದ ಯೋಗನಡಿಗೆ  ಮೋತಿ ವೀರಪ್ಪ ಕಾಲೇಜು ಕ್ರೀಡಾಂಗಣ ತಲುಪಿತು. ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ ಯೋಗ ನಡಿಗೆಗೆ ಚಾಲನೆ ನೀಡಿದರು. ನಗರದ 4 ವಲಯಗಳ 50ಕ್ಕೂ ಹೆಚ್ಚು ಶಾಲೆಗಳ 2000ಕ್ಕೂ ಅಧಿಕ ಮಕ್ಕಳು ಯೋಗನಡಿಗೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್‍ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‍, ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ, ಬಿ.ಸಿ. […]

The post ಯೋಗ ನಡಿಗೆಗೆ ವಚಾನಾನಂದ ಶ್ರೀಗಳಿಂದ ಚಾಲನೆ- ಮಕ್ಕಳಿಗೆ ಸುಲಭ ಯೋಗಾಸನ first appeared on suddi360.

]]>
https://suddi360.com/%e0%b2%af%e0%b3%8b%e0%b2%97-%e0%b2%a8%e0%b2%a1%e0%b2%bf%e0%b2%97%e0%b3%86%e0%b2%97%e0%b3%86-%e0%b2%b5%e0%b2%9a%e0%b2%be%e0%b2%a8%e0%b2%be%e0%b2%a8%e0%b2%82%e0%b2%a6-%e0%b2%b6%e0%b3%8d%e0%b2%b0/feed/ 0