ಶ್ರೀಗಂಧದಲ್ಲಿ ಮಂತ್ರಮುಗ್ಧಗೊಳಿಸಿದ ತಂದೆ-ಮಗಳ ಸಂಗೀತ ಸುಧೆ
ದಾವಣಗೆರೆ: ನಗರದ ಪಿ.ಬಿರಸ್ತೆಯಲ್ಲಿರುವ ಶ್ರೀ ಗಂಧ ರೆಸಿಡೆನ್ಸಿಯ ಗಿಹಾನ್ ಸಭಾಂಗಣದಲ್ಲಿ ಭಾನುವಾರ ಸಂಜೆ ಮನೋಲ್ಲಾಸ ನೀಡುವಂತಹ ಸಂಗೀತ ಕಾರ್ಯಕ್ರಮ ಕಲಾರಸಿಕರನ್ನು ಮಂತ್ರಮುಗ್ಧಗೊಳಿಸಿತು. ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ರಿ. ಗದಗ, ಶ‍್ರೀಗಂಧ ರೆಸಿಡಿನ್ಸಿ, ಪಿ.ಬಿ.ರಸ್ತೆ, ದಾವಣಗೆರೆ ಹಾಗೂ ಕಲಾ ವಿಕಾಸ ಪರಿಷತ್ ರಿ. ಗದಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ‘ಸಂಗೀತ ಶ‍್ರೀಗಂಧ’ ಮಾಸಿಕ ಕಾರ್ಯಕ್ರಮ-2ರಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದ, ಆಕಾಶವಾಣಿ ಕಲಾವಿದರೂ ಆದ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರು, ಧಾರವಾಡ ಇವರ ತಬಲಾ ಸಾಥ್‍ನಲ್ಲಿ ಸ್ವತಃ ತಮ್ಮ … Read more