modi - suddi360 https://suddi360.com Latest News and Current Affairs Thu, 04 Aug 2022 08:13:24 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png modi - suddi360 https://suddi360.com 32 32 ಮುಂದಿನ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ ಅಮೃತ ಮಹೋತ್ಸವ https://suddi360.com/%e0%b2%ae%e0%b3%81%e0%b2%82%e0%b2%a6%e0%b2%bf%e0%b2%a8-%e0%b2%b5%e0%b2%bf%e0%b2%a7%e0%b2%be%e0%b2%a8%e0%b2%b8%e0%b2%ad%e0%b3%86-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%97/ https://suddi360.com/%e0%b2%ae%e0%b3%81%e0%b2%82%e0%b2%a6%e0%b2%bf%e0%b2%a8-%e0%b2%b5%e0%b2%bf%e0%b2%a7%e0%b2%be%e0%b2%a8%e0%b2%b8%e0%b2%ad%e0%b3%86-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%97/#respond Thu, 04 Aug 2022 08:13:23 +0000 https://suddi360.com/?p=1798 ಸುದ್ದಿ360 ದಾವಣಗೆರೆ, ಆ. 3: ಜನ ಸಾಗರದ ಮೂಲಕ ದಾವಣಗೆರೆಯ ಎಸ್.ಎಸ್. ಮೈದಾನ ಇತಿಹಾಸ ಪುಟ ಸೇರಿದೆ. ಇಲ್ಲಿ ನಡೆದ ಸಿದ್ಧರಾಮಯ್ಯ ಅಮೃತ ಮಹೋತ್ಸವ ರಾಜ್ಯಕ್ಕೆ, ವಿಶೇಷವಾಗಿ ಬಿಜೆಪಿ ಮತ್ತು ಜೆಡಿಎಸ್ ಗೆ ರಾಜಕೀಯವಾಗಿ ಮಹತ್ತರ  ಸಂದೇಶವನ್ನು ರವಾನಿಸಿದೆ. ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವದ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವಕ್ಕೆ ಬಲ ತುಂಬುವ ಪ್ರಯತ್ನ ಸಫಲವಾಗಿರುವ ಕೈ, ಮುಂದಿನ ವಿಧಾನಸಭಾ ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ರಣಕಹಳೆ ಮೊಳಗಿಸಿದೆ. ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ನಡೆದ […]

The post ಮುಂದಿನ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ ಅಮೃತ ಮಹೋತ್ಸವ first appeared on suddi360.

]]>
https://suddi360.com/%e0%b2%ae%e0%b3%81%e0%b2%82%e0%b2%a6%e0%b2%bf%e0%b2%a8-%e0%b2%b5%e0%b2%bf%e0%b2%a7%e0%b2%be%e0%b2%a8%e0%b2%b8%e0%b2%ad%e0%b3%86-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%97/feed/ 0
ಸಚಿವ ಉಮೇಶ್ ಕತ್ತಿಯಿಂದ ಕುಟುಂಬ ರಾಜಕಾರಣ ಸಮರ್ಥನೆ https://suddi360.com/%e0%b2%b8%e0%b2%9a%e0%b2%bf%e0%b2%b5-%e0%b2%89%e0%b2%ae%e0%b3%87%e0%b2%b6%e0%b3%8d-%e0%b2%95%e0%b2%a4%e0%b3%8d%e0%b2%a4%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b3%81%e0%b2%9f/ https://suddi360.com/%e0%b2%b8%e0%b2%9a%e0%b2%bf%e0%b2%b5-%e0%b2%89%e0%b2%ae%e0%b3%87%e0%b2%b6%e0%b3%8d-%e0%b2%95%e0%b2%a4%e0%b3%8d%e0%b2%a4%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b3%81%e0%b2%9f/#respond Mon, 25 Jul 2022 08:31:52 +0000 https://suddi360.com/?p=1579 ಕುಟುಂಬ ರಾಜಕಾರಣದ ‘ಕತ್ತಿ’ ಝಳಪಿಸಿದ ಸಚಿವ ಉಮೇಶ್ ಕತ್ತಿ ಸುದ್ದಿ360 ವಿಜಯಪುರ, ಜು.25: ಪ್ರಧಾನಿ ಮೋದಿ ಹಾಗೂ ಯೋಗಿ ಇವರು ಕುಟುಂಬ ಇಲ್ಲದ ನಾಯಕರು. ನಾವೆಲ್ಲ ಕುಟುಂಬ ರಾಜಕಾರಣದಿಂದಲೇ ಬಂದವರು. ಕುಟುಂಬ ರಾಜಕಾರಣ ಇರೋದೆ ನಿಜ ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದ್ದಾರೆ. ಇಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿ ಇದ್ದರು, ಈಗ ನಾನೂ ಇದ್ದೇನೆ. ಯಡಿಯೂರಪ್ಪ ರಾಜಕಾರಣದಲ್ಲಿದ್ದರು, […]

The post ಸಚಿವ ಉಮೇಶ್ ಕತ್ತಿಯಿಂದ ಕುಟುಂಬ ರಾಜಕಾರಣ ಸಮರ್ಥನೆ first appeared on suddi360.

]]>
https://suddi360.com/%e0%b2%b8%e0%b2%9a%e0%b2%bf%e0%b2%b5-%e0%b2%89%e0%b2%ae%e0%b3%87%e0%b2%b6%e0%b3%8d-%e0%b2%95%e0%b2%a4%e0%b3%8d%e0%b2%a4%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b3%81%e0%b2%9f/feed/ 0
ಅಶೋಕ ಲಾಂಛನವನ್ನೊಮ್ಮೆ ಮ್ಯೂಸಿಯಂನಲ್ಲಿ ನೋಡಲಿ – ಆರೋಪಗಳು ಯಾರನ್ನೂ ಬಿಟ್ಟಿಲ್ಲ : ಜಗ್ಗೇಶ್ https://suddi360.com/%e0%b2%85%e0%b2%b6%e0%b3%8b%e0%b2%95-%e0%b2%b2%e0%b2%be%e0%b2%82%e0%b2%9b%e0%b2%a8%e0%b2%b5%e0%b2%a8%e0%b3%8d%e0%b2%a8%e0%b3%8a%e0%b2%ae%e0%b3%8d%e0%b2%ae%e0%b3%86-%e0%b2%ae%e0%b3%8d%e0%b2%af%e0%b3%82/ https://suddi360.com/%e0%b2%85%e0%b2%b6%e0%b3%8b%e0%b2%95-%e0%b2%b2%e0%b2%be%e0%b2%82%e0%b2%9b%e0%b2%a8%e0%b2%b5%e0%b2%a8%e0%b3%8d%e0%b2%a8%e0%b3%8a%e0%b2%ae%e0%b3%8d%e0%b2%ae%e0%b3%86-%e0%b2%ae%e0%b3%8d%e0%b2%af%e0%b3%82/#respond Wed, 13 Jul 2022 15:37:50 +0000 https://suddi360.com/?p=1151 ಆರಾಧಿಸುವವರು 98% ಇದ್ರೆ, ವಿರೋಧಿಸುವವರು 2% ಏನ್ ಮಾಡೋಕಾಗುತ್ತೆ. . . ಸುದ್ದಿ360 ತುಮಕೂರು ಜು.13: ಅಶೋಕ ಲಾಂಛನದ ಮೂಲ ಇವರುಗಳು ಮ್ಯೂಸಿಯಂನಲ್ಲಿ ನೋಡಲಿ. ಸುಖಾಸುಮ್ಮನೆ ಮೋದಿ ವಿರುದ್ದ ಮಾತಾಡುತ್ತಾರೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಷ್ಟ್ರೀಯ ಲಾಂಛನ ತಿರುಚಿದ್ದಾರೆ ಎಂಬ ಆರೋಪ ವಿಚಾರವಾಗಿ ಅವರು, ಮ್ಯೂಸಿಯಂನಲ್ಲಿ ಇರುವ ಹಾಗೆ ಯಥಾವತ್ ಸಿಂಹ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ. ಇಷ್ಟು ವರ್ಷ […]

The post ಅಶೋಕ ಲಾಂಛನವನ್ನೊಮ್ಮೆ ಮ್ಯೂಸಿಯಂನಲ್ಲಿ ನೋಡಲಿ – ಆರೋಪಗಳು ಯಾರನ್ನೂ ಬಿಟ್ಟಿಲ್ಲ : ಜಗ್ಗೇಶ್ first appeared on suddi360.

]]>
https://suddi360.com/%e0%b2%85%e0%b2%b6%e0%b3%8b%e0%b2%95-%e0%b2%b2%e0%b2%be%e0%b2%82%e0%b2%9b%e0%b2%a8%e0%b2%b5%e0%b2%a8%e0%b3%8d%e0%b2%a8%e0%b3%8a%e0%b2%ae%e0%b3%8d%e0%b2%ae%e0%b3%86-%e0%b2%ae%e0%b3%8d%e0%b2%af%e0%b3%82/feed/ 0
ದೇಶ-ನಾಡು ಕಟ್ಟಿದವರ ಗೌರವ ಕಾಪಾಡಲು ಸಿದ್ದ: ಮುಖ್ಯಮಂತ್ರಿ ಬೊಮ್ಮಾಯಿ https://suddi360.com/%e0%b2%a6%e0%b3%87%e0%b2%b6-%e0%b2%a8%e0%b2%be%e0%b2%a1%e0%b3%81-%e0%b2%95%e0%b2%9f%e0%b3%8d%e0%b2%9f%e0%b2%bf%e0%b2%a6%e0%b2%b5%e0%b2%b0-%e0%b2%97%e0%b3%8c%e0%b2%b0%e0%b2%b5-%e0%b2%95%e0%b2%be/ https://suddi360.com/%e0%b2%a6%e0%b3%87%e0%b2%b6-%e0%b2%a8%e0%b2%be%e0%b2%a1%e0%b3%81-%e0%b2%95%e0%b2%9f%e0%b3%8d%e0%b2%9f%e0%b2%bf%e0%b2%a6%e0%b2%b5%e0%b2%b0-%e0%b2%97%e0%b3%8c%e0%b2%b0%e0%b2%b5-%e0%b2%95%e0%b2%be/#respond Sun, 19 Jun 2022 12:50:24 +0000 https://suddi360.com/?p=348 ಸುದ್ದಿ360 ಬೆಂಗಳೂರು, ಜೂ.19:  ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸ್ವಾಮೀಜಿ ಗಳು ನೀಡಿರುವ ಮನವಿಯನ್ನು ತರಿಸಿಕೊಂಡು ಏನೆಲ್ಲಾ ಬದಲಾವಣೆ ಮಾಡಬೇಕೋ ಅದನ್ನು ಮುಕ್ತ ಮನಸ್ಸಿನಿಂದ ಕೈಗೊಳ್ಳಲಾಗುವುದು. ಇದನ್ನು ಪ್ರತಿಷ್ಠೆ ಎಂದು ಪರಿಗಣಿಸಿಲ್ಲ. ಪಠ್ಯದ ಕುರಿತು ಆಕ್ಷೇಪವಿದ್ದರೆ, ಅದನ್ನು ನಿವಾರಿಸಲು ಸಿದ್ಧರಿದ್ದೇವೆ. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಭಾರತ ಹಾಗೂ ಕರ್ನಾಟಕ ಕಟ್ಟಲು ಶ್ರಮಿಸಿರುವ ಹಿರಿಯರು, ರಾಜಮಹಾರಾಜರು, ಸಾಹಿತಿಗಳು, ಕಲಾಕಾರರು, ಜ್ಞಾನಪೀಠ ವಿಜೇತರ ಬಗ್ಗೆ ಅಪಾರ ಗೌರವವಿದೆ. ಯಾವುದೇ […]

The post ದೇಶ-ನಾಡು ಕಟ್ಟಿದವರ ಗೌರವ ಕಾಪಾಡಲು ಸಿದ್ದ: ಮುಖ್ಯಮಂತ್ರಿ ಬೊಮ್ಮಾಯಿ first appeared on suddi360.

]]>
https://suddi360.com/%e0%b2%a6%e0%b3%87%e0%b2%b6-%e0%b2%a8%e0%b2%be%e0%b2%a1%e0%b3%81-%e0%b2%95%e0%b2%9f%e0%b3%8d%e0%b2%9f%e0%b2%bf%e0%b2%a6%e0%b2%b5%e0%b2%b0-%e0%b2%97%e0%b3%8c%e0%b2%b0%e0%b2%b5-%e0%b2%95%e0%b2%be/feed/ 0
ಅಗ್ನಿಪಥ ವಯೋಮಿತಿ 23 ಕ್ಕೆ ಏರಿಕೆ: ಜನರ ಅಗತ್ಯಗಳಿಗೆ ಸ್ಪಂದಿರುವ ಮೋದಿ ಸರ್ಕಾರ ಸಿಎಂ ಬೊಮ್ಮಾಯಿ https://suddi360.com/%e0%b2%85%e0%b2%97%e0%b3%8d%e0%b2%a8%e0%b2%bf%e0%b2%aa%e0%b2%a5-%e0%b2%b5%e0%b2%af%e0%b3%8b%e0%b2%ae%e0%b2%bf%e0%b2%a4%e0%b2%bf-23-%e0%b2%95%e0%b3%8d%e0%b2%95%e0%b3%86-%e0%b2%8f%e0%b2%b0%e0%b2%bf/ https://suddi360.com/%e0%b2%85%e0%b2%97%e0%b3%8d%e0%b2%a8%e0%b2%bf%e0%b2%aa%e0%b2%a5-%e0%b2%b5%e0%b2%af%e0%b3%8b%e0%b2%ae%e0%b2%bf%e0%b2%a4%e0%b2%bf-23-%e0%b2%95%e0%b3%8d%e0%b2%95%e0%b3%86-%e0%b2%8f%e0%b2%b0%e0%b2%bf/#respond Fri, 17 Jun 2022 11:17:10 +0000 https://suddi360.com/?p=269 ಬೆಂಗಳೂರು, ಜೂನ್ 16: ಅಗ್ನಿಪಥ ಯೋಜನೆಯಡಿ ವಯೋಮಿತಿಯನ್ನು 21 ರಿಂದ 23 ಕ್ಕೆ ಏರಿಸುವ ಮೂಲಕ ಮೋದಿ ಸರ್ಕಾರವು ಜನರ ಅಗತ್ಯಗಳಿಗೆ ಸ್ಪಂದಿಸುವ ಸರ್ಕಾರ ಎಂದು ನಿರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ರಕ್ಷಣಾ ಪಡೆಗಳಿಗೆ ನೇಮಕಾತಿ ನಡೆದಿರಲಿಲ್ಲ. ಮೊದಲ ವರ್ಷದ ನೇಮಕಾತಿಯಲ್ಲಿ ವಯೋಮಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೆಚ್ಚಿಸಿದ್ದಾರೆ. ಈ ನಿರ್ಧಾರದಿಂದ ದೊಡ್ಡ ಸಂಖ್ಯೆಯಲ್ಲಿ ಯುವ ಜನರಿಗೆ ಪ್ರಯೋಜನವಾಗಲಿದೆ. ತಾಯ್ನಾಡಿನ ಸೇವೆಯ ಪಥದಲ್ಲಿ ಯಶಸ್ವಿಯಾಗಿ ನಡೆದು ತಮ್ಮ ಉಜ್ವಲ ಭವಿಷ್ಯವನ್ನು […]

The post ಅಗ್ನಿಪಥ ವಯೋಮಿತಿ 23 ಕ್ಕೆ ಏರಿಕೆ: ಜನರ ಅಗತ್ಯಗಳಿಗೆ ಸ್ಪಂದಿರುವ ಮೋದಿ ಸರ್ಕಾರ ಸಿಎಂ ಬೊಮ್ಮಾಯಿ first appeared on suddi360.

]]>
https://suddi360.com/%e0%b2%85%e0%b2%97%e0%b3%8d%e0%b2%a8%e0%b2%bf%e0%b2%aa%e0%b2%a5-%e0%b2%b5%e0%b2%af%e0%b3%8b%e0%b2%ae%e0%b2%bf%e0%b2%a4%e0%b2%bf-23-%e0%b2%95%e0%b3%8d%e0%b2%95%e0%b3%86-%e0%b2%8f%e0%b2%b0%e0%b2%bf/feed/ 0