municipal corporation - suddi360 https://suddi360.com Latest News and Current Affairs Tue, 19 Jul 2022 15:27:51 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png municipal corporation - suddi360 https://suddi360.com 32 32 ರಸ್ತೆಯಲ್ಲಿ ಅಪಾಯಕಾರಿ ಗುಂಡಿ – ಬರೀ ಆರೋಪ ಮಾಡದೆ ಪರಿಸ್ಥಿತಿಯ ಹತೋಟಿಗೆ ಮುಂದಾದ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ https://suddi360.com/%e0%b2%a8%e0%b2%97%e0%b2%b0%e0%b2%a6-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%97%e0%b3%81%e0%b2%82%e0%b2%a1%e0%b2%bf%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%ac/ https://suddi360.com/%e0%b2%a8%e0%b2%97%e0%b2%b0%e0%b2%a6-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%97%e0%b3%81%e0%b2%82%e0%b2%a1%e0%b2%bf%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%ac/#respond Tue, 19 Jul 2022 14:46:56 +0000 https://suddi360.com/?p=1415 ಸದಾ ಟೆಂಡರ್ ಪ್ರಕ್ರಿಯೆ, ಯೋಜನೆ ಸಿದ್ಧತೆಯ ಹಾರಿಕೆ ಉತ್ತರ ನೀಡುವ ಪಾಲಿಕೆ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಸುದ್ದಿ360, ದಾವಣಗೆರೆ, ಜು.19: ದಾವಣಗೆರೆ ಮಹಾನಗರ ಪಾಲಿಕೆ ಕುರಿತು ವಿಪಕ್ಷಗಳ ಆರೋಪಕ್ಕೆ ಪುಷ್ಠಿ ನೀಡುವ ಸಂಗತಿಯೊಂದನ್ನು ಸ್ಥಳೀಯ ನಾಗರೀಕರು ಬಯಲಿಗೆಳೆದಿದ್ದಾರೆ. ನರಕಸದೃಶ ಗುಂಡಿಗಳಿಂದ ಬೇಸತ್ತ ಜನತೆ ಪಾಲಿಕೆ ನೀಡುವ ಪಾಲಿಕೆ ವಿರುದ್ಧ ಹರಿಹಾಯ್ದಿದ್ದಾರೆ. ಮಹಾನಗರ ಪಾಲಿಕೆ ದಿವಾಳಿಯಾಗಿದೆ. ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ. ಸಣ್ಣ ಪುಟ್ಟ ರಿಪೇರಿ ಕೆಲಸಗಳೂ ಪಾಲಿಕೆಯಿಂದ ಆಗುತ್ತಿಲ್ಲ. ಎಲ್ಲದಕ್ಕೂ ಆಡಳಿತ ಪಕ್ಷ ಬಿಜೆಪಿಯಿಂದ ಬರೀ ಹಾರಿಕೆಯ […]

The post ರಸ್ತೆಯಲ್ಲಿ ಅಪಾಯಕಾರಿ ಗುಂಡಿ – ಬರೀ ಆರೋಪ ಮಾಡದೆ ಪರಿಸ್ಥಿತಿಯ ಹತೋಟಿಗೆ ಮುಂದಾದ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ first appeared on suddi360.

]]>
https://suddi360.com/%e0%b2%a8%e0%b2%97%e0%b2%b0%e0%b2%a6-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%97%e0%b3%81%e0%b2%82%e0%b2%a1%e0%b2%bf%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%ac/feed/ 0
ದುರಾಡಳಿತ ತಡೆಯಲು ವಾಚ್ಮನ್ ಗಳಾಗಲು ಸಿದ್ಧ: ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ https://suddi360.com/%e0%b2%a6%e0%b3%81%e0%b2%b0%e0%b2%be%e0%b2%a1%e0%b2%b3%e0%b2%bf%e0%b2%a4-%e0%b2%a4%e0%b2%a1%e0%b3%86%e0%b2%af%e0%b2%b2%e0%b3%81-%e0%b2%b5%e0%b2%be%e0%b2%9a%e0%b3%8d%e0%b2%ae%e0%b2%a8%e0%b3%8d/ https://suddi360.com/%e0%b2%a6%e0%b3%81%e0%b2%b0%e0%b2%be%e0%b2%a1%e0%b2%b3%e0%b2%bf%e0%b2%a4-%e0%b2%a4%e0%b2%a1%e0%b3%86%e0%b2%af%e0%b2%b2%e0%b3%81-%e0%b2%b5%e0%b2%be%e0%b2%9a%e0%b3%8d%e0%b2%ae%e0%b2%a8%e0%b3%8d/#respond Sat, 16 Jul 2022 13:16:36 +0000 https://suddi360.com/?p=1293 ಆರೋಪಗಳಿಗೆ ಸಮರ್ಪಕ ಉತ್ತರ ನೀಡದ ಆಡಳಿತ ಪಕ್ಷ : ಎ. ನಾಗರಾಜ್ ಸುದ್ದಿ360, ದಾವಣಗೆರೆ, ಜು.16:  ವಾರ್ಡ್ ನ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲುವುದು ತಪ್ಪಾ? ನಮ್ಮನ್ನು ಆರಿಸಿ ಕಳಿಸಿದವರ ಒಳಿತಿಗಾಗಿ ನಾವು ವಾಚ್ ಮನ್ ಆಗಿಯೂ ಕೆಲಸ ಮಾಡುತ್ತೇವೆ. ಭ್ರಾಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗೆ ತಡೆಯೊಡ್ಡಲು ನಾವು ಕಾವಲುಗಾರರೇ ಹೌದು ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಗುಡುಗಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಪಕ್ಷದವರು ಮಹಾನಗರ ಪಾಲಿಕೆ ಆಡಳಿತದ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು […]

The post ದುರಾಡಳಿತ ತಡೆಯಲು ವಾಚ್ಮನ್ ಗಳಾಗಲು ಸಿದ್ಧ: ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ first appeared on suddi360.

]]>
https://suddi360.com/%e0%b2%a6%e0%b3%81%e0%b2%b0%e0%b2%be%e0%b2%a1%e0%b2%b3%e0%b2%bf%e0%b2%a4-%e0%b2%a4%e0%b2%a1%e0%b3%86%e0%b2%af%e0%b2%b2%e0%b3%81-%e0%b2%b5%e0%b2%be%e0%b2%9a%e0%b3%8d%e0%b2%ae%e0%b2%a8%e0%b3%8d/feed/ 0
ಕಾಂಗ್ರೆಸ್ನಿಂದ ಕ್ಷುಲ್ಲಕ ರಾಜಕಾರಣ: ಮೇಯರ್ ಜಯಮ್ಮ ಗೋಪಿನಾಯ್ಕ ಹೇಳಿಕೆ https://suddi360.com/%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d%e0%b2%a8%e0%b2%bf%e0%b2%82%e0%b2%a6-%e0%b2%95%e0%b3%8d%e0%b2%b7%e0%b3%81%e0%b2%b2%e0%b3%8d%e0%b2%b2%e0%b2%95-%e0%b2%b0/ https://suddi360.com/%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d%e0%b2%a8%e0%b2%bf%e0%b2%82%e0%b2%a6-%e0%b2%95%e0%b3%8d%e0%b2%b7%e0%b3%81%e0%b2%b2%e0%b3%8d%e0%b2%b2%e0%b2%95-%e0%b2%b0/#respond Thu, 14 Jul 2022 15:16:43 +0000 https://suddi360.com/?p=1197 ಸುದ್ದಿ360, ದಾವಣಗೆರೆ, ಜು.14: ಕಾಂಗ್ರೆಸ್ ನವರು ಕ್ಷುಲ್ಲಕ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ. ನಾನು ಕಛೇರಿಗೆ ಬರುತ್ತೇನೊ ಇಲ್ಲವೊ ಎಂಬುದನ್ನು ತಿಳಿಯಲು ಸಿಸಿ ಕ್ಯಾಮೆರಾ ಫೂಟೇಜ್ ಪರಿಶೀಲಿಸಲಿ, ಇಲ್ಲವೇ ನಾನು ಕಛೇರಿಗೆ ಬಂದು ಹೋಗುವುದನ್ನು ಗಮನಿಸಲು ಯಾರಾನ್ನಾದರು ನೇಮಕ ಮಾಡಿಕೊಳ್ಳಲಿ ಎಂದು ವಿರೋಧ ಪಕ್ಷದವರ ಆರೋಪಕ್ಕೆ ಮಹನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಕಟುವಾಗಿ ಪ್ರತಿಕ್ರಿಯಿಸಿದರು. ಪಾಲಿಕೆ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕ ಹಾಗೂ ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯ ಕುಟುಂಬದ ದಲಿತ ಮಹಿಳೆಯೊಬ್ಬಳು ಮೇಯರ್ ಸ್ಥಾನ […]

The post ಕಾಂಗ್ರೆಸ್ನಿಂದ ಕ್ಷುಲ್ಲಕ ರಾಜಕಾರಣ: ಮೇಯರ್ ಜಯಮ್ಮ ಗೋಪಿನಾಯ್ಕ ಹೇಳಿಕೆ first appeared on suddi360.

]]>
https://suddi360.com/%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d%e0%b2%a8%e0%b2%bf%e0%b2%82%e0%b2%a6-%e0%b2%95%e0%b3%8d%e0%b2%b7%e0%b3%81%e0%b2%b2%e0%b3%8d%e0%b2%b2%e0%b2%95-%e0%b2%b0/feed/ 0
ದಾವಣಗೆರೆ ಮಹಾನಗರ ಪಾಲಿಕೆ ಆಡಳಿತ ವೈಫಲ್ಯ – ಪಾಲಿಕೆಗೆ ಬೀಗ ಜಡಿಯಲು ಮುಂದಾದ ಕಾಂಗ್ರೆಸ್ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%ae%e0%b2%b9%e0%b2%be%e0%b2%a8%e0%b2%97%e0%b2%b0-%e0%b2%aa%e0%b2%be%e0%b2%b2%e0%b2%bf%e0%b2%95%e0%b3%86-%e0%b2%86/ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%ae%e0%b2%b9%e0%b2%be%e0%b2%a8%e0%b2%97%e0%b2%b0-%e0%b2%aa%e0%b2%be%e0%b2%b2%e0%b2%bf%e0%b2%95%e0%b3%86-%e0%b2%86/#respond Fri, 08 Jul 2022 08:56:45 +0000 https://suddi360.com/?p=918 ಸುದ್ದಿ360, ದಾವಣಗೆರೆ, ಜು.08: ಮಹಾನಗರ ಪಾಲಿಕೆ ಆಡಳಿತ ನಡೆಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ, ಬಿಜೆಪಿ ನಗರದ ಕುಂದುಕೊರತೆಗಳನ್ನು ನಿವಾರಿಸುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ  ಎಂದು ಆರೋಪಿಸಿ  ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಎದುರು ಪ್ರತಿಭಟನೆಗಿಳಿದರು. ಬಿಜೆಪಿಯ ಆಡಳಿತದಿಂದ ರೋಸಿ ಹೋಗಿದ್ದ ಕಾಗ್ರೆಸ್ ಕಾರ್ಯಕರ್ತರು ಈ ವೇಳೆ ಪಾಲಿಕೆ  ಮುಖ್ಯದ್ವಾರಕ್ಕೆ ಬೀಗ ಜಡಿಯಲು ಮುಂದಾಗಿ, ಪೊಲೀಸರು ಇದನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಗಡಿಗುಡಾಳ್ ಮಂಜುನಾಥ್, ನಗರದಾದ್ಯಂತ ಸಮಸ್ಯೆಗಳು ಉಲ್ಬಣಗೊಂಡಿವೆ. 5 ತಿಂಗಳಾದರೂ ಸಾಮಾನ್ಯಸಭೆ […]

The post ದಾವಣಗೆರೆ ಮಹಾನಗರ ಪಾಲಿಕೆ ಆಡಳಿತ ವೈಫಲ್ಯ – ಪಾಲಿಕೆಗೆ ಬೀಗ ಜಡಿಯಲು ಮುಂದಾದ ಕಾಂಗ್ರೆಸ್ first appeared on suddi360.

]]>
https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%ae%e0%b2%b9%e0%b2%be%e0%b2%a8%e0%b2%97%e0%b2%b0-%e0%b2%aa%e0%b2%be%e0%b2%b2%e0%b2%bf%e0%b2%95%e0%b3%86-%e0%b2%86/feed/ 0
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಳಕೆಯಾಗದ ಸ್ವಚ್ಛತಾ ಪರಿಕರಗಳು: ನಿರ್ಲಕ್ಷ್ಯಕ್ಕೆ ಕೈ ಸದಸ್ಯರ ಆಕ್ರೋಶ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%ae%e0%b2%b9%e0%b2%be%e0%b2%a8%e0%b2%97%e0%b2%b0-%e0%b2%aa%e0%b2%be%e0%b2%b2%e0%b2%bf%e0%b2%95%e0%b3%86%e0%b2%af%e0%b2%b2/ https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%ae%e0%b2%b9%e0%b2%be%e0%b2%a8%e0%b2%97%e0%b2%b0-%e0%b2%aa%e0%b2%be%e0%b2%b2%e0%b2%bf%e0%b2%95%e0%b3%86%e0%b2%af%e0%b2%b2/#respond Wed, 06 Jul 2022 01:40:47 +0000 https://suddi360.com/?p=820 ಸುದ್ದಿ360 ದಾವಣಗೆರೆ.ಜು.05: ನಗರದ ಸ್ವಚ್ಛತೆಗೆ ಅನುಕೂಲವಾಗಲೆಂದು ಸರ್ಕಾರದ ಅನುದಾನದಿಂದ ಬಂದಿರುವ ಕೋಟ್ಯಂತರ ರೂಪಾಯಿ ವೆಚ್ಚದ ವಾಹನಗಳು ಹಾಗೂ ಪರಿಕರಗಳು ತುಕ್ಕು ಹಿಡಿಯುತ್ತಿದ್ದು, ಮಹಾನಗರ ಪಾಲಿಕೆ ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹಾಗೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲೆಕ್ಟ್ರಿಕಲ್ ಆಟೋಗಳು, ಮುಕ್ತಿವಾಹಿನಿ, ಮಿನಿ ಹಿಟಾಚಿ ಕೊಂಡೊಯ್ಯುವ ಲಾರಿ, ಜಟ್ಟಿಂಗ್ ಸ್ಪ್ರೇ, ಕಸ ತುಂಬುವ ಕಾಂಪ್ಯಾಕ್ಟರ್, ತಳ್ಳು ಗಾಡಿಗಳು, ಕಾರ್ಡನ್ ಡಸ್ಟ್ ಸೇರಿದಂತೆ ಪರಿಕರಗಳು ಮಹಾನಗರ ಪಾಲಿಕೆಗೆ ಬಂದಿವೆ. ಆದರೆ ಬಳಕೆ‌ ಮಾಡುವುದನ್ನು ಬಿಟ್ಟು […]

The post ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಳಕೆಯಾಗದ ಸ್ವಚ್ಛತಾ ಪರಿಕರಗಳು: ನಿರ್ಲಕ್ಷ್ಯಕ್ಕೆ ಕೈ ಸದಸ್ಯರ ಆಕ್ರೋಶ first appeared on suddi360.

]]>
https://suddi360.com/%e0%b2%a6%e0%b2%be%e0%b2%b5%e0%b2%a3%e0%b2%97%e0%b3%86%e0%b2%b0%e0%b3%86-%e0%b2%ae%e0%b2%b9%e0%b2%be%e0%b2%a8%e0%b2%97%e0%b2%b0-%e0%b2%aa%e0%b2%be%e0%b2%b2%e0%b2%bf%e0%b2%95%e0%b3%86%e0%b2%af%e0%b2%b2/feed/ 0
ಅನುದಾನ ನೀಡಿಕೆಯಲ್ಲಿ ತಾರತಮ್ಯ – ಬಿಜೆಪಿಯಿಂದ ಸೇಡಿನ ರಾಜಕೀಯ https://suddi360.com/%e0%b2%85%e0%b2%a8%e0%b3%81%e0%b2%a6%e0%b2%be%e0%b2%a8-%e0%b2%a8%e0%b3%80%e0%b2%a1%e0%b2%bf%e0%b2%95%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%be%e0%b2%b0%e0%b2%a4%e0%b2%ae/ https://suddi360.com/%e0%b2%85%e0%b2%a8%e0%b3%81%e0%b2%a6%e0%b2%be%e0%b2%a8-%e0%b2%a8%e0%b3%80%e0%b2%a1%e0%b2%bf%e0%b2%95%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%be%e0%b2%b0%e0%b2%a4%e0%b2%ae/#respond Sat, 02 Jul 2022 17:00:05 +0000 https://suddi360.com/?p=728 ಪಾಲಿಕೆ ವಿಪಕ್ಷ ನಾಯಕ : ಜಿ. ಎಸ್. ಮಂಜುನಾಥ್ ಗಡಿಗುಡಾಳ್‌ ಗಂಭೀರ ಆರೋಪ ಸುದ್ದಿ360 ದಾವಣಗೆರೆ, ಜು.02:  ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಯುಜಿಡಿ ತುರ್ತು ಕಾಮಗಾರಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಕೂಡ ಕಾಂಗ್ರೆಸ್ ವಾರ್ಡ್ಗಳಿಗೆ ಹಣ ನೀಡದೆ ಆಡಳಿತ ಪಕ್ಷ ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆ […]

The post ಅನುದಾನ ನೀಡಿಕೆಯಲ್ಲಿ ತಾರತಮ್ಯ – ಬಿಜೆಪಿಯಿಂದ ಸೇಡಿನ ರಾಜಕೀಯ first appeared on suddi360.

]]>
https://suddi360.com/%e0%b2%85%e0%b2%a8%e0%b3%81%e0%b2%a6%e0%b2%be%e0%b2%a8-%e0%b2%a8%e0%b3%80%e0%b2%a1%e0%b2%bf%e0%b2%95%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%be%e0%b2%b0%e0%b2%a4%e0%b2%ae/feed/ 0