national herald - suddi360 https://suddi360.com Latest News and Current Affairs Wed, 15 Jun 2022 15:46:29 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png national herald - suddi360 https://suddi360.com 32 32 ರಾಹುಲ್ ಗಾಂಧಿಗೆ ಇಡಿ ನೋಟಿಸ್ ಬಿಜೆಪಿ ಷಡ್ಯಂತ್ರ: ಸಿದ್ಧರಾಮಯ್ಯ https://suddi360.com/%e0%b2%b0%e0%b2%be%e0%b2%b9%e0%b3%81%e0%b2%b2%e0%b3%8d-%e0%b2%97%e0%b2%be%e0%b2%82%e0%b2%a7%e0%b2%bf%e0%b2%97%e0%b3%86-%e0%b2%87%e0%b2%a1%e0%b2%bf-%e0%b2%a8%e0%b3%8b%e0%b2%9f%e0%b2%bf%e0%b2%b8/ https://suddi360.com/%e0%b2%b0%e0%b2%be%e0%b2%b9%e0%b3%81%e0%b2%b2%e0%b3%8d-%e0%b2%97%e0%b2%be%e0%b2%82%e0%b2%a7%e0%b2%bf%e0%b2%97%e0%b3%86-%e0%b2%87%e0%b2%a1%e0%b2%bf-%e0%b2%a8%e0%b3%8b%e0%b2%9f%e0%b2%bf%e0%b2%b8/#respond Wed, 15 Jun 2022 15:46:27 +0000 https://suddi360.com/?p=217 ಸುದ್ದಿ ೩೬೦, ಶಿವಮೊಗ್ಗ ಜೂ,15: ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಬಿಜೆಪಿಯಿಂದ ರಾಜಕೀಯ ಕಿರುಕುಳ ನೀಡಲಾಗುತ್ತಿದೆ. ರಾಹುಲ್ ಗಾಂಧಿಗೆ ಇಡಿ ನೋಟಿಸ್ ನೀಡಿರುವುದು ಬಿಜೆಪಿಯ ಷಡ್ಯಂತ್ರವಾಗಿದೆ. ಬಿಜೆಪಿ ರಾಜಕೀಯ ದ್ವೇಷ ಕಾರುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿಯ ಜೂನಿಯರ್ ಕಾಲೇಜಿನ ಹೆಲಿಪ್ಯಾಡ್ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪತ್ರಿಕೆ 1938ರಲ್ಲಿ ನೆಹರೂ ಪ್ರಾರಂಭ ಮಾಡಿದ್ದು, ಈ ಪ್ರಕರಣದ ಬಗ್ಗೆ ಈ ಹಿಂದೆಯೇ ತನಿಖೆ ಮಾಡಿ, ರಿಪೋರ್ಟ್ […]

The post ರಾಹುಲ್ ಗಾಂಧಿಗೆ ಇಡಿ ನೋಟಿಸ್ ಬಿಜೆಪಿ ಷಡ್ಯಂತ್ರ: ಸಿದ್ಧರಾಮಯ್ಯ first appeared on suddi360.

]]>
https://suddi360.com/%e0%b2%b0%e0%b2%be%e0%b2%b9%e0%b3%81%e0%b2%b2%e0%b3%8d-%e0%b2%97%e0%b2%be%e0%b2%82%e0%b2%a7%e0%b2%bf%e0%b2%97%e0%b3%86-%e0%b2%87%e0%b2%a1%e0%b2%bf-%e0%b2%a8%e0%b3%8b%e0%b2%9f%e0%b2%bf%e0%b2%b8/feed/ 0
ಮುಂದುವರೆದ ವಿಚಾರಣೆ ಇಂದು ಕೂಡ ರಾಹುಲ್ ಗಾಂಧಿಗೆ ಇಡಿ ಸಮನ್ಸ್ https://suddi360.com/%e0%b2%ae%e0%b3%81%e0%b2%82%e0%b2%a6%e0%b3%81%e0%b2%b5%e0%b2%b0%e0%b3%86%e0%b2%a6-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%a3%e0%b3%86-%e0%b2%87%e0%b2%82%e0%b2%a6%e0%b3%81-%e0%b2%95/ https://suddi360.com/%e0%b2%ae%e0%b3%81%e0%b2%82%e0%b2%a6%e0%b3%81%e0%b2%b5%e0%b2%b0%e0%b3%86%e0%b2%a6-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%a3%e0%b3%86-%e0%b2%87%e0%b2%82%e0%b2%a6%e0%b3%81-%e0%b2%95/#respond Wed, 15 Jun 2022 05:57:18 +0000 https://suddi360.com/?p=193 ನವದೆಹಲಿ, ಜೂ.15: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ ಕೂಡ ವಿಚಾರಣೆಗೆ ಹಾಜರಾಗುವಂತೆ ರಾಹುಲ್ಗಾಂನಧಿಗೆ ಇಡಿ ಸಮನ್ಸ್ ನೀಡಿದೆ.ಸೋಮವಾರ, ಮಂಗಳವಾರ ಎರಡೂ ದಿನ ವಿಚಾರಣಗೆ ಒಳಪಡಿಸಲಾಗಿದ್ದು, ಈವರೆಗೆ ೧೮ ಗಂಟೆಗಳ ಕಾಲ ವಿಚಾರಣೆ ನಡೆದಿದೆ.ರಾಹುಲ್ಗಾಂಲಧಿ ವಿಚಾರಣೆಗೆ ಒಳಪಡಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದು, ಇಡಿ ಕಚೇರಿಯ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ, ಬಿಗಿ ಬಂದೋಬಸ್ತ್ ಮಾಡಲಾಗಿದೆ.

The post ಮುಂದುವರೆದ ವಿಚಾರಣೆ ಇಂದು ಕೂಡ ರಾಹುಲ್ ಗಾಂಧಿಗೆ ಇಡಿ ಸಮನ್ಸ್ first appeared on suddi360.

]]>
https://suddi360.com/%e0%b2%ae%e0%b3%81%e0%b2%82%e0%b2%a6%e0%b3%81%e0%b2%b5%e0%b2%b0%e0%b3%86%e0%b2%a6-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%a3%e0%b3%86-%e0%b2%87%e0%b2%82%e0%b2%a6%e0%b3%81-%e0%b2%95/feed/ 0