ದಾವಣಗೆರೆ: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಪೊಲೀಸ್‍ ದಾಳಿ

prostitution-davangere-police-raided-place

ಸುದ್ದಿ360, ದಾವಣಗೆರೆ: ಹಣದ ಆಮಿಷ ಒಡ್ಡಿ ಹೆಣ್ಣುಮಕ್ಕಳನ್ನು ಕರೆಯಿಸಿಕೊಂಡು ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಪಿಜೆ ಬಡಾವಣೆಯ 3ನೇ ಮೇನ್‍ ನಲ್ಲಿರುವ 2ನೇ ಮಹಡಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದರ ಖಚಿತ ಮಾಹಿತಿ ಮೇರೆಗೆ ಜು.10ರ ಸೋಮವಾರ ಸಂಜೆ ಹೆಚ್ಚುವರಿ ಪೊಲೀಸ್‍ ಅಧೀಕ್ಷಕರ ಹಾಗೂ ಉಪವಿಭಾಗ ಪೊಲೀಸ್‍ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪಿಐ ರವರು ಮಹಿಳಾ ಪೊಲೀಸ್‍ ಠಾಣೆಯ ಪಿ.ಎಸ್.ಐ ಮತ್ತು ಬಡಾವಣೆ ಪಿಎಸ್ಐ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ಸ್ಥಳದ ಮೇಲೆ … Read more

error: Content is protected !!